ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Joಳಿ ಶ್ರೀ ಕ ದ . wMMMMMMM wwwwwwwwwwwwwww ದಯಮಾಡಿ ಇಲ್ಲಿಗೆ ಬಂದು ನಾನು ಮಾಡುವ ಪೂಜೆಯನ್ನು ಸ್ವೀಕರಿಸು ೧೨ಗ ಈ ಮಂತ್ರದಿಂದಲೂ, ಪುರುಷಸೂಕ್ತ ಶ್ರೀಸೂಕ್ತಗಳ ಮೊದಲ ಮಕ್ಕಿನಿಂದಲೂ ಆವಾಹನೆ ಮಾಡಿ, ಜಯನೀ, ಮಂಗಳಾ, ಕಾ೪, ಎಂ ಬ ಮಂತ್ರದಿಂದಲ, ಸೂಕ್ಷ್ಮ ಋಕ್ಕುಗಳಿ೦ದಲೂ, ಆಸನಾದಿ ಸೋಡ ಶೋಪಚಾರ (ಹದಿನಾರು] ಗಳಿಂದ ಪೂಜಿಸಬೇಕು. ಸರ್ವಮಂಗಳ ಮಾಂಗಲ್ಲೇ, ಮೊದಲಾದ ಮಂತ್ರಗಳಿಂದ ಪ್ರಾರ್ಥಿಸಿ, ಪ್ರತಿದಿನವೂ ಬಲಿ ಯನ್ನು ಹಾಕುವ ಪಕ್ಷದಲ್ಲಿ, ಉದ್ದಿನ ಅನ್ನದಿಂದ ಅಥವಾ ಕುಂಬಳಕಾ ಯಿಯಿಂದ ಬಲಿಯನ್ನು ಕೊಡಬೇಕು ಕೊನೆಯದಿನದಲ್ಲಿಯ ಬಲಿ ಯನ್ನು ಹಾಕಬಹದು. ಬಲಿಯನ್ನು ಮಾಡದಿರುವುದೂ ಉಂಟು. ಆ ಖಂಡದೀಪಕಂ ದೇರ್ವ್ಯಾ ಪತಯೇ ನವರಾತ್ರಕಂ | ಉಚ್ಛಾಲಯೇ ಆಹೋರಾತ್ರಮೇಕಚಿತ್ತೂ ಧೃತವ್ರತಃ || ೨ 1, ಏಕಚಿತ್ತನಾಗಿ, ವ್ರತನಿಯಮವುಳ್ಳವನಾಗಿಯೂ ಇರುವ ನಾನು, ನವರಾತ್ರ ಸಂಬಂಧವಾ ದ ಅಖಂಡದೀಪವನ್ನು ಚಂಡಿಕೆಯ ಪ್ರೀತ್ಯರ್ಥವಾಗಿಟ್ಟು ಹಗಲು ರಾತ್ರಿ ಗಳಲ್ಲಿ ಬೆಳಗಿಸುವೆನು ಎಂದು ಅಖಂಡದೀಪವನ್ನು ಇಡಬೇಕು. - -- ಚಂಡೀಪಾಠವಿಧಿಯು -- ಚಂಡೀಸ್ತೋತ್ರ ಪಾರಾಯಣಕ್ರಮವು-ಯಜಮಾನನಿಂದ ವರಣ ವನ್ನು ತೆಗೆದ ಕೊಂಡಿರುವ ನಾನು, ಚಂಡೀ ಸಪ್ತಶತೀ ಪಾರಾಯಣ ವನ್ನಾಗಲಿ, ನಾರಾಯಣ ಹೃದಯ, ಲಕ್ಷ್ಮಿ ಹೃದಯ ಪಾರಾಯಣವನ್ನಾ ದರೂ ಮಾಡುವನು. ಈ ಮೊದಲಾದ ಸಂಕಲ್ಪ ಮಡಿ ಆಸನಾದಿಗಳನ್ನು ಕಲ್ಪಿಸಿಕೊಂಡು ಬೇರೊಬ್ಬರು ಬರೆದ ಪುಸ್ತಕವನ್ನು ವ್ಯಾಸಪೀಠ ಮೊ ದಲಾದ ಆಧಾರಗಳ ಮೇಲಿಟ್ಟು, (ನಾರಾಯಣಂ ನಮಸ್ಕೃತ, ಮೊದ ಲಾದ ವಿಧಿ ಯಿರುವುದರಿಂದ, ಓಂ ನಾರಾಯಣಾಯ ನಮಃ, ನರಾಯನ ರೋತ್ತಮಾಯನಮಃ, ದೇವೈ ಸರಸ್ವತೈ ನಮಃ, ವ್ಯಾಸಾಯನಮಃ, ಎಂದು ಎಲ್ಲರಿಗೂ ನಮಸ್ಕರಿಸಿ ಪ್ರಣವೋಚ್ಚಾರಣೆ ಮಾಡಿ, ಪ್ರತಿ ಒಂದು ಪಾರಾಯಣದ ಕೊನೆಯಲ್ಲಿಯೂ ಪುಣವವನ್ನು (ಓಂ) ಉಚ್ಚರಿಸಬೇ ಕು, ಪುಸ್ತಕವನ್ನೊದ ಬೇಕಾದರೆ ನಿಯಮಗಳು-ಕೈಯಲ್ಲಿ ಪುಸ್ತಕ ವನ್ನು ಹಿಡಿದುಕೊಳ್ಳಕೂಡದು. ತಾನಾಗಲಿ, ಬ್ರಾಹ್ಮಣನಲ್ಲದ ಇತರರಾ