ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧು ಸಾರ. ೨೧೫ wwwwwwwwwwwwwwwwwwwww ಗಲಿ ಬರೆದ ಪುಸ್ತಕದಿಂದ ಪಾರಾಯಣ ಮಾಡಿದರೆ ನಿಪ್ಪಲವಾಗುವುದು. ಆ ಧ್ಯಾಯವು ಮುಗಿಯುವವರೆಗೂ ಮಧ್ಯದಲ್ಲಿ ನಿಲ್ಲಿಸಕೂಡದು. (ಅಧ್ಯಾ ಯಂಪಾಪ್ಯವಿರಮೋನ್ನತಮಧೈ ಕದಾಚನ | ಕೃಈವಿರಾಮೇ ಮಧ್ಯೆ ತು ಅಧ್ಯಾಯಾದಿ ಪಠೇತ್ಸುನಃllo, ಅಧ್ಯಾಯವು ಮುಗಿದು ಹೊಸ ಅಧ್ಯಾ ಯವು ಬಂದರೆ ನಿಲ್ಲಿಸಬೇಕಲ್ಲದೆ ಮಧ್ಯದಲ್ಲಿ ಯಾವ ಕಾರಣದಿಂದಲೂ ನಿ ಲ್ಲಿಸಕೂಡದು. ಒಂದು ವೇಳೆ ಹಾಗೆ ನಿಲ್ಲಿಸಿದರೆ ಆ ಅಧ್ಯಾಯವ ೩ ಪುನಃ ಮೊದಲಿನಿಂದ ಓದಬೇಕು lol! ಗ್ರಂಥದ ಅರ್ಥವನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಲೂ, ಅಕ್ಷರಗಳನ್ನು ಸ್ಪಷ್ಮವಾಗಿ ಉಚ್ಛಾರಣೆ ಮಾಡು ತಲೂ ಬಹಳ ಬೇಗನೆ ಅಥವಾ ಬಹಳ ನಿಧಾನವಾಗಿಯ ಓದದೆ, ಆ ಯಾರಸಗಳನ್ನೂ,ಭಾವಗಳನ್ನೂ, ಸೂಚನೆ ಮಾಡುವ ಸ್ವರಗಳಿಂದ ಓದ ಬೇಕು. ರ್ವತ್ರಯ ಫಲವನ್ನ ಪೇಕ್ಷಿಸುವವನು ಸರ್ವದಾ ಚಂಡೀ ಸ್ತೋತ್ರ ಪಾರಾಯಣವನ್ನು ಮಾಡಬೇಕು. (ತಾ ಮೈತನ್ಮಾ ಹಾತ್ಮ ಪಠಿತ ಅಸಮಾಹಿತೈಃ | ಸ್ತೋತವೃಂಚ ಸದಾಭಕ್ಕಾ'ಅಂ ದರೆ-ಚಂಡಿಯು ತನ್ನ ಮಾಹಾತ್ಮಯನ್ನು ಎಲ್ಲರೂ ಭಕ್ತಿಯಿಂದ ಸರ್ವ ದಾಪಾರಾಯಣ ಮಾಡಬೇಕು, ಮತ್ತು ಕೇಳಬೇಕು, ಎಂದು ಹೇಳು ವ ವಚನವಿರುವುದು. ಹೀಗಲ್ಲದೆ ನೈಮಿತ್ತಿಕದಿಂದಲೂ ಪಾರಾಯಣ ಮಾಡಬೇಕೆಂದು ಹೇಳಿದೆ. ಹೇಗೆಂದರೆ-'ಶಾಕರಣಿ ಸರ್ವತ್ರ ತಥಾ ದುಸ್ಸಪ್ಪ ದರ್ಶನ್ | ಗ್ರಹಪೀಡಾಸುಯೋಗ ಸು ಮಾಹಾತ್ಮ” ಕೃ ಸುಯಾನ್ಮಮ | ೧ ||” ಎಲ್ಲಾ ಶಾನ್ತಿ ಕರ್ಮಗಳಲ್ಲಿಯೂ, ದುಸಷ್ಟವನ್ನು ಕಂಡರೂ, ಗ್ರಹಪೀಡೆಗಳಲ್ಲಿಯೂ, ನನ್ನ ಮಹಿಮೆಯನ್ನು ಕೇಳಬೇಕು ಎಂಬುದೇ ಮೊದಲಾದದ್ದು. ಹಾಗೆಯೇ-'ಅರಣ್ಯ ಪ್ರಾಂತರೇವಾ ವಿ ದಾವಾಗ್ನಿ ಪರಿವಾರಿತಃ | ದಸ್ಯುಭಿರಾವೃತನೃ ಗೃಹೀತ್ವಾಮಿ ಶ ತುಭಿಃ || ೧ | ಸರ್ವಬಾಧಾಸು ಚೊಗ್ರಾಸು ವೇದನಾಭ್ಯರ್ದಿತೋಪಿ ನಾ / ಸ್ಮರನ್ನ ಮೈ ತನ್ನಾಹಾತ್ಮಿನರೋನುಚ್ಛೇತಸಂಕಟಾತ'lpl> ಅರಣ್ಯದಲ್ಲಿ ಕಾಡುಕಿಚ್ಚಿನಮಧ್ಯದಲ್ಲಿ ಸಿಕ್ಕೆ ಕೊಂಡಿರುವವನೂ, ದೂರ ಮಾರ್ಗದಲ್ಲಿ ಕಳ್ಳರ ಕೈಗೆ ಸಿಕ್ಕಿದವನೂ, ಒಬ್ಬನೇ ಶತ್ರುಗಳ ಮಧ್ಯದಲ್ಲಿ ಸಿಕ್ಕುಬಿದ್ದಿರುವನೂ, all ಹೆಚ್ಚಾದ ಬಾಧೆಯನ್ನ ನೋವನ್ನೂ,ಹೊ೦