ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧& ಶ್ರೀ ಶಾ ರ ದಾ. www. , - - - vvvvvvv ಟ ದಿದವನೂ, ಇವೇ ಮೊದಲಾದ ಸಂಕಟಗಳಿಗೆ ಒಳಗಾದವನು ನನ್ನ ಮಾಹಾತ್ಮಿಯನ್ನು ಸ್ಮರಿಸಿಕೊಂಡ ಮಾತ್ರಕ್ಕೆ ಈ ಸಂಕಟಗಳಲ್ಲವೂ ಪರಿಹಾರವಾಗುವವು || ೨ || ಎಂದು ಹೇಳಇದೆ, ತೊಂದರೆಗಳ ನತಪ್ಪಿಸಿ ಕೊಳ್ಳಲು ಮೂರುಸಾರಿ ಪಾರಾಯಣವನ್ನು ಮಾಡಬೇಕು. ಗ್ರಹಚಾ ರಬಾಧೆಯ ಪರಿಹಾರಕ್ಕೆ ಐದು ಆವೃತ್ತಿ ಪಾರಾಯಣ ಮಾಡಬೇಕು. ಹೆಚ್ಚಾದ ಭಯದಲ್ಲಿ ಏಳುಆವೃತಿ, ಶಾಂತಿಗಾಗಿಯ, ವಾಜಪೇಯ ಫಲವನ್ನು ಹೊಂದುವದಕ್ಕೂ ಒಂಭತ್ತು ಸಾರಿ, ರಾಜವಶ್ಯಕ್ಕೆ ಹನ್ನೊ ದುಬಾರಿ, ಶತ್ರುನಾಶಕ ೧೨ಸಾರಿ, ಸ್ತ್ರೀ ಪುರುಷರ ವಶಕ್ಕೆ ೧೪. ೩ ಸೌಭಾಗ್ಯ ಪ್ರಾಪ್ತಿಗೆ ೧೫, ಪುತ್ರ ಸತ್ರ ಧನಧಾನ್ಯವೃದ್ಧಿಗೆ ೧೬. ರಾ ಜಭಯನಿವಾರಣೆಗೆ ೧೭, ಉಚ್ಚಾಟನಾರ್ಥವಾಗಿ, ೧೯. ಅರಣ್ಯ ಭಯಕ್ಕೆ ೨೦. ಬಂಧನವನ್ನು ತಪ್ಪಿಸಿಕೊಳ್ಳಲು ೨೫. ವಾಸಿಯಾಗದಗ, ವಂಶನಾಶ, ಆಯುರ್ವಾಶ, ವೈರಿವೃದ್ಧಿ, ವ್ಯಾಧಿವೃದ್ಧಿ,ಮೂರುಬಗೆಯ ಉತ್ಪಾತಗಳು, ಮೊದಲಾದ ಮಹಾಸಂಕಟಗಳ ಪರಿಹಾರಕ್ಕೆ ೧೦೦ ಸಾರಿ ಸಾರಾಯಣ ಮಾಡಬೇಕು. ಸಹಸ್ರಾವೃತ್ತಿ ಪಾರಾಯಣ ಮಾಡಿದರೆ ನೂರು ಅಶ್ವಮೇ ಧಗಳ ಫಲವು ಬರುವುದು. ಸಕಲ ಮನೋರಥಗಳೂ ಸಿದ್ಧವಾಗುವುವು. ಮುಕ್ತಿಪಾಸ್ತಿಯಾಗುವುದು ಎಂದು ವಾರಾಹೀ ತಂತ್ರದಲ್ಲಿ ಹೇಳಿದೆ, ಎಲ್ಲಾ ಕಾವ್ಯಪಾರಾಯಣಗಳಲ್ಲಿಯೂ ಮೊದಲು ಸಂಕಲ್ಪ ಪೂರಕವಾಗಿ ಪೂಜೆಯನ್ನೂ, ಕೊನೆಯಲ್ಲಿ ಬಲಿಯನ್ನೂ ಮಾಡಬೇಕು, ಇಲ್ಲಿ ಪದ್ದತಿ ಯಿರುವವರು ವೇದಪಾರಾಯಣವನ್ನ ಮಾಡಬೇಕು. ಆ ವಿಧಿಯನ್ನು ಬೋಧಾಯನರು ಹೇಳಿರುವುದನ್ನು ಕೌಸ್ತುಭದಲ್ಲಿ ತಿಳಿಯತಕ್ಕದ್ದು. ---ಕುಮಾರಿಪೂಜೆಯು ಕುಮಾರಿಪೂಜೆಯು-- 'ಏಕವರ್ಷಾನುಯಾಕನ್ಯಾ ಪೂಜಾರ್ಥಂ ತಾಂ ವಿವರ್ಜಯೇತ್ ||” ಒಂದು ವರ್ಷದ ಕನೈಯನ್ನು ಪೂಜಿಸಕೂಡದು ಎರಡನೇ ವರ್ಷ ಮೊದಲ್ಗೊಂಡು ಹತ್ತು ವರ್ಷಗಳವರೆಗೆ ಕ್ರಮವಾಗಿ ಕ ನೈಯರಿಗೆ, ಕುಮಾರಿಕಾ, ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಳಿ, ಚಣ್ಣಿ ಕಾ, ಶಾಂಭವೀ, ದುರ್ಗಾ, ಭದ್ರಾ, ಎಂಬ ಹೆಸರುಗಳು ಬರು ನವು, ಈ ಕುಮಾರಿಗಳಿಗೆ ಪ್ರತ್ಯೇಕವಾದ ಲಕ್ಷಣವನ್ನೂ, ಪೂಜಾ