ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ. ೨೧೩ www. •MMMM MM .. • ಮಂತ್ರಗಳನ್ನೂ, ಫಲಭೇದಗಳನ್ನೂ ಬೇರೆ ಗ್ರಂಥಗಳಿಂದ ತಿಳಿಯಬೇಕು. ಬ್ರಾಹ್ಮಣನು ಬ್ರಾಹ್ಮಣ ಸ್ತ್ರೀಯನ್ನು ಪೂಜಿಸಬೇಕು. ಹೀಗೆಯೇ ಸವಲ್ಲವೇ ಶ್ರೇಷ್ಠವಾದದ್ದು. ವರ್ಣಭೇದವಿದ್ದರೂ ಕೆಲವು ಅಪೇಕ್ಷ ಗಳಿಂದ ಆಗಬಹು ದು ಹೇಳಿರುವ ಕೆಲವು ಸಂದರ್ಭಗಳಿವೆ. ದಿನ ಕೊಂದರಂತೆ ಹೆಚ್ಚಿಸಿ, ಅಥವಾ ಪ್ರತಿ ದಿನದಲ್ಲಿಯೂ ಒಂದನ್ನಾದರೂ ಪೂಜಿಸಬೇಕು. (ಮಂತ್ರಾಕ್ಷರಮಯಿಾಂ ಅಹಿಂ ಮಾತೃಣಾಂ ರೂ ಪಧಾರಿಣೀಂ | ನವದುರ್ಗಾ ಕಾಲ ಸಾಕ್ಷಾತ್ಕಾ ಮಾವಾಹಯಾವ್ಯ ಹಂ |lat! ಜಗ ಜೈ ಜಗದ್ವಂದ್ವೇ ಸರ್ವಶಕ್ತಿ ಸ್ವರೂಪಿಣಿ | ಪೂ ಜಾಂ ಹಾಣ ಕೌಮಾರಿ ಜಗನ್ನಾತ ರ್ನಮೋಸ್ತುತೇ | ೨ | ಮಂತ್ರ ಸ್ವರೂಪಳಾಗಿ, ಲಕ್ಷ್ಮಿ ಸ್ವರೂಪಳಾಗಿಯೂ, ಮಾತೃರೂಪಳಾಗಿ ಯ, ಪಕ್ಷ ಸವದರ್ಗಾ ಸಮಿಣಿಯಾಗಿ ಯ. ಇರುವ ಕನ್ಯ ಗೆ ನಾನು ಆವಾಹ ಯನ್ನು ಸಮರ್ಪಿಸುವೆನು || ೧ ||ಜಗನ್ಮಾತೆಯಾಗಿ, ಲೋಕಪೂಜಿತೆಯಾಗಿ, ಸರ್ವ ಶಕ್ತಿ ಸಳಾಗಿರುವ ಕುಮಾರಿಯ, ನಿನಗೆ ನಮಸ್ಕಾರವು. ನನ್ನ ಪೂಜೆಯನ್ನು ಸ್ವೀಕರಿಸು || ೨ || ಎಂಬ ಮಂತ್ರಗಳಿಂದ ಭಾವಪಕ್ಷಾಳನೆಯೊಡನೆ ವಸ್ತ್ರ, ಕುಂಕುಮ, ಗಂಧ, ಧೂಪ, ದೀಪ, ನೈವೇದ್ಯ ( ಭೋಜನ) ಗಳಿಂದ ಪೂಜಿಸಬೇಕೆಂಬುದು ಸಂಕ್ಷೇಪವು. ಕುಮಾರೀ ಪೂಜೆಯಂತ್ರದೇವಿ ಪೂಜೆಯನ್ನೂ, ಚಂಡೀ ಪಾರಾಯಣವನ್ನೂ, ಏಕೋತ್ತರ ಸೃದ್ಧಿ ಯಾಗಿ, (ದಿನಕ್ಕೊಂದೊಂದರಂತೆ ಹೆಚ್ಚಿಸುವುದು) ಮಾಡಬೇಕೆಂದೂ ಹೇಳಿದೆ. ಭವಾನೀ ಸಹಸ್ರನಾ ಮಪಾರಾಯಣವೂ ಕೆಲವೆಡೆಗಳಲ್ಲಿ ಹೇಳಿದೆ. ಈ ಶಾರದ ನವರಾ ತೋತ್ಸವವನ್ನು ಮಲಮಾಸದಲ್ಲಿ ಮಾಡಕೂಡದು. ಶುಕ್ಕಾಸದಿಗಳಲ್ಲಿ ನಡೆಯಬಹುದು. ಹೊಸದಾಗಿ ಪ್ರಾರಂಭಿಸುವವರು ಮಾತ್ರವೇ ಮಾಡ ಕೂಡದು. -ಆಶೌಚಾದಿಗಳಲ್ಲಿ ಮಾಡಬೇಕಾದದ್ದುಆಶೌಚಾದಿಗಳಲ್ಲಿ ವಿಧಿ-ಜಾತಾಶೌಚನ್ನತಾಶೌಚಗಳು ಸಂಭವಿ ಸಿದರೆ ಕಲಶಸ್ಥಾಪನೆ ಮೊದಲಾದುವನ್ನು ಬ್ರಾಹ್ಮಣರ ಮೂಲಕ ಮಾ ಡಿಸಬೇಕು. ಪ್ರಾರಂಭವಾದ ಮೇಲೆ ಮಧ್ಯಕಾಲದಲ್ಲಿ ಆಶೌಚವು ಬಂ 28