ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ೨v ಶ್ರೀ ಶಾ ರ ದಾ. . . .. .. ..... . . • +-+ ••• •/wwwvv vvvvv ದರೆ ಪ್ರಾರಂಭಮಾಡಿದ ಪೂಜೆಯನ್ನು ತಾವೇ ಪೂರಯಿ ಸಬೇಕೆಂದು ಕಲ ವರು. ಆಶೌಚದಲ್ಲಿ ಪೂಜೆ, ದೇವರನ್ನು ಮುಟ್ಟುವುದು. ಇವೆಲ್ಲಾ ಲೋಕವಿ ರೋಧವಾದ್ದರಿಂದ ಶಿಶ್ನರು ಇತರರಿಂದಲೇ ಮಾಡಿಸುತ್ತಾರೆ ಮತ್ತೆ ಕೆಲ ವರು ತೃತೀಯಾದಿ, ಪಂಚವಾದಿ, ಸಮಾದಿ ಅನುಕಲ್ಪದಿಂದ ನವ ರಾತ್ರ ವಿಧಿಯು ಇರುವುದರಿಂದ, ಪ್ರತಿಪತ್ತಿನಲ್ಲಿ ಆಶೌಚವು ಎಂದರೆ ತೃತೀ ಯೆಯಲ್ಲಿ ಪ್ರಾರಂಭಮಾಡುವುದೇ ಮೊದಲಾದ ಅನುಕಲ್ಪಗಳನ್ನು ಆಶ ಯಿಸುತ್ತಾರೆ. ಸರ್ವಥಾ ಲೋಪವಾಗುವಂತೆ ಬಂದರೇನೆ ಬ್ರಾಹ್ಮಣ ರಿಂದ ಮಾಡಿಸುತ್ತಾರೆ. ಉಪವಾಸಾದಿ ದೇಹಸಂಬಂಧ ನಿಯಮಗಳನ್ನು ತಾವೇ ಮಾಡಬೇಕು. ಹೀಗೆ ರಹಸಲೆ ಯ ಕೂಡ ಉಪವಾಸಾದಿ ಗಳನ್ನು ತಾನೇ ಮಾಡಿ, ಪೂಜಾದಿಗಳನ್ನು ಇತರರಿಂದ ಮಾಡಿಸಬೇಕು. ಇಲ್ಲಿ ಸುವಾಸಿನಿಯರು ಉಪವಾಸ ದಲ್ಲಿ ಗಂಧ ತಾಂಬಲಾದಿಗಳನ್ನು ಗ ಹಿಸಿದಾಗ್ಯೂ ದೋಷವಿಲ್ಲವೆಂದು ಹೇಳಿದೆ. -ಮಾಂಗಲಲಿತಾವತಂ ಉಪಾಂಗಲಲಿತಾವತವು-ಸಂಚಮಿಯಲ್ಲಿ ಉಪಾಂಗಲಲಿತಾ ) ತವ ಮಾಡಬೇಕು. ಅಸರಾ ಕಾಲದಲ್ಲಿಯೇ ಪೂಜೆ ಯು ನಡೆಯ ಬೇಕಾದುದರಿಂದ ಇಲ್ಲಿ ಅಪರಾಕ್ಷ ವ್ಯಾಪ್ತಿಯುಳ್ಳ ಪಂಚಮಿಯನ್ನ ಗ್ರಹಿಸಬೇಕು. ಎರಡು ದಿನಗಳಲ್ಲಿ ಸಂಪೂಗ್ಧವಾದ ಅಪರಾಹ್ನ ವ್ಯಾಪ್ತಿ ಇದ್ಧ ರೂ, ಸಮನಾಗಿ, ಅಥವಾ ವ್ಯತ್ಯಾಸವಾಗಿ ವ್ಯಾಪ್ತಿ ಇದ್ದಾಗ್ಯೂ, ಯು ಗ್ಯ ವಾಕ್ಯದಿಂದ ಪೂರ್ವತಿಥಿಯನ್ನೇ ಗ್ರಹಿಸಬೇಕು. ಎರಡನೆ ಯ ಏನೆಗಳ ಲ್ಲಿಯೇ ವ್ಯಾಪ್ತಿ ಇದ್ದಾಗ್ಯೂ ಪರದಿನವನ್ನು ಗ್ರಹಿಸಬೇಕು. ಕೆಲವರು ರಾತ್ರಿ ವ್ಯಾಪ್ತಿ ಯುಳ್ಯ ತಿಥಿಯನ್ನು ಗ್ರಹಿಸಿ ಪೂಜಾದಿಗಳನ್ನೂ ರಾತ್ರಿಯ ಲ್ಲಿಯೇ ಮಾಡುತ್ತಾರೆ. ಅದಕ್ಕೆ ಏನು ಆಧಾರವೋ ಗೊತ್ತಿಲ್ಲ. ಈ ಜಿ ದಿವಿಧಿಯು ಬೇರೆ ಗ್ರಂಥಗಳಲ್ಲಿ ಉಕವಾಗಿರುವುದರಿಂದ ಇಲ್ಲಿ ಬರೆ ಯಲಿಲ್ಲ. ಆಶ್ವಯುಜ ಶುದ್ಧದಲ್ಲಿ ಮೂಲ ನಕ್ಷತ್ರದಲ್ಲಿ ಪುಸ್ತಕಗಳಲ್ಲಿ ಸರಸ್ವತಿ ಖನ್ನಾ ವಾಹನೆ ಮಾಡಿ ಪೂಜಿಸುವುದುಂಟು. 'ಮೂಲೇಪ ಸಾ ಸನಂ ದೇವ್ಯ ರೂರ್ವಾಷಾಢಾರ, ಈ ಹನಂ| ಉತ್ತರಾಸು ಒಲಿಂ ದಟ್ಟ ) ವಣೇನ ವಿಸರ್ಜಯತikol'ಮೂಲ ನಕ್ಷತ್ರದಲ್ಲಿ ಸರಸ್ವತಿ