ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಾಮರು ಧರ್ಮಸಿಂಧುಸಾರ. ೨೨೧ ರಕಾಲವಿದ್ದರೆ ಅದನ್ನೇ ಗ್ರಹಿಸಬೇಕು. ಮರು ಮುಹೂರ್ತಕ್ಕಿಂತ ಕಡಿಮೆಯಾಗಿದ್ದರೆ ಎರಡನೆಯದನ್ನೇ ಗ್ರಹಿಸಬೇಕು. ನವಮಿ ಪ್ರಯು ಕವಾದ ಮಹಾಬಲಿಯನ್ನು ಕೊಡುವ ವಿಷಯದಲ್ಲಿ ದಶಮಾ ವಿದ್ದ ವಾ ದದ್ದೇ ಪ್ರಶ~ಎಂದದ್ದು. ನವಮಿಯು ಶುದ್ಧಾ ಧಿಕವಾಗಿದ್ದಲ್ಲಿ ಪೂರ್ಣ ತಿಥಿಯಾದ್ದ ರಿಂದ ಬಲಿದಾನವನ್ನೂ ಪೂರ್ವ ದಿನದಲ್ಲಿಯೇ ಮಾಡಬೇ ಕು, ಅಸ್ಮಾ ನವಮಿಗಳ ಸಂಧಿಯಲ್ಲಿ ಪೂಜೆಯನ್ನು ಮಾಡಬೇಕಂ ದು ಹೇಳಿದೆ. ಆಪ್ಪಮಿ ಮತ್ತು ನವಮಿಗಳು ಬೇರೆ ಬೇರೆ ದಿನಗಳಲ್ಲಾ ದರೆ ಹಗಲಾಗಲಿ ರಾತಿ ಯಾಗಲಿ ಅಪ್ರೈಮಿಯ ಕೊನೆಯ ಗಳಿಗೆ, ನವ ಮಿಯ ಮೊದಲಗಳಿಗೆಗಳಲ್ಲಿ ಮಾಡಬೇಕು. ಅಷ್ಟಮಿ ಮತ್ತು ನವ ಮಿಗಳ ಯೋಗವು ಮಧ್ಯಾಹ್ನ ಅಥವಾ ಅಪರಾಹ್ನದಲ್ಲಾಗಿ, ಅಪ್ಪ ಮೀ ನವಮಿಗಳ ಪೂಜೆಗಳೆರಡೂ ಒಂದೇ ದಿನದಲ್ಲಿ ಆಗ ಬೇಕಾಗಿ ಬಂದರೆ, ಅಮಿ ಮತ್ತು ನವಮಿಗಳ ಪೂಜೆಗಳನ್ನೂ, ಸಂಧಿಕಾ ಅದ ಪೂಜೆಯನ್ನೂ ತಂತ್ರದಿಂದ ಮಾಡುತ್ತೇನೆಂದು ಸಂಕಲ್ಪ ಮಾ ಡಿ ತಂತ್ರದಿಂದ ಪೂಜೆ ಮಾಡಬೇಕು. ಶುದ್ಘಾಧಿಕಾಪ್ಯಮಿ ಯಾದರೆ ಪೂವ ದಿನದಲ್ಲಿ ಅಷ್ಟಮಿಯ ಪೂಜೆಯನ್ನು ಮಾಡಿ ಎರಡನೆಯ ದಿನ ದಲ್ಲಿ ಸಂಧಿಪೂಜೆ ಮತ್ತು ನವಮೀ ಪೂಜೆಗಳನ್ನು ತಂತ್ರದಿಂದ ಮಾಡ ಬೇಕು. ನವರಾತ್ರಿಯಲ್ಲಿ ಸಂತ ಪೂಜೆಮಾಡಲು ಶಕ್ತಿ ಇಲ್ಲದವರು ಆ ನೃರಿಂದ ಮಾಡಿಸಬೇಕು. ಪೋಡಶೋಪಚಾರ ಪೂಜೆಯನ್ನೂ ಮಾ ಡುವುದಕ್ಕೆ ಶಕ್ತಿಯಿಲ್ಲದಿದ್ದರೆ ಗಂಧವೇ ಮೊದಲಾದ ಪಂಚೋಪಚಾ ರಗಳಿಂದ ಪೂಜಿಸಬಹುದು. ನವಮಿಯಲ್ಲಿ ಪೂಜೆಮಾಡಿ ಹೋಮವ ನ್ನು ಮಾಡಬೇಕು. ಅಷ್ಟಮಿಯಲ್ಲಿಯೇ ಹೋಮ ಮಾಡಬೇಕೆಂದು ಕೆಲವರ ಅಭಿಪ್ರಾಯವು. -ನವಮಿಯಲ್ಲಿ ಹೂವಾದಿಗಳುನವಮಿಯಲ್ಲಿ ಹೋಮಾದಿಗಳು - 'ಅಸ್ಮೃತಿಯಲ್ಲಿ ಹೋಮಕ್ಕೆ ಪ್ರಾರಂಭಿಸಿ ನವಮಿಯಲ್ಲಿ ಹೋಮವನ್ನು ಪೂರಿ ಮಾಡಬೇಕು. ಅ ರಜೋದಯವನ್ನು ಮೊದಲು ಮಾಡಿಕೊಂಡು ಸಾಯಂಕಾಲ ಪರಂತ ವೂ, ಅಪ್ಪಾ ನವಮಿಯ ಸಂಧಿಯಲ್ಲಿ ಆ ಹೋಮವು ನಡೆಯಬೇಕು.