ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووو ಶ್ರೀ ಶಾ ರ ದಾ. ++++Y Tv - " Y « f * • • • • • • • ರಾತ್ರಿಯಲ್ಲಿ ಸಂಧಿಯು-ಟಾದರೆ, ರಾತ್ರಿಯಲ್ಲಿ ಹೋಮಾದಿಗಳನ್ನು ಮಾ ಡಕೂಡದಾದ್ಧ ರಿಂದ ನವಮಿಯಲ್ಲಿಯೇ ಪ್ರಾರಂಭವನ್ನು ಪೂರ್ತಿಯನ್ನೂ ಮಾಡಬೇಕು ಎಂದು ಕೆಲವರು ಹೇಳುವರು. ಇಲ್ಲಿ ತಮ್ಮ ಕುಲಸ ದ್ಧತಿಯಂತೆ ವ್ಯವಸ್ಥೆಯು, ಈ ಹೋಮವನ್ನು,ನವಾದ್ಧವನ.೦೩, 'ಜಯ ಸ್ತ್ರೀ ಮಂಗಲಾಕಾಲೀ' ಎಂಬ ಶ್ಲೋಕ, 'ನವೋದೇವ್ ಮಹಾದೇ ವ್ಯ' ಎಂಬ ಶ್ಲೋಕ, ಸಪ್ತಶತೀಕಗಳು, ಕವಚ, ಅರಳ, ಕೀ ಲಕ, ಗಳೆಂಬ ಮೂರು ರಹಸ್ಯ ಶ್ಲೋಕದೊಡನೆ ಸಪ್ತ ಶತೀ ಸ್ತೋತ್ರದ ಸಸ್ಯ ಶತ ಮಂತ್ರಗಳು, ಅವುಗಳಲ್ಲೊಂದರಿಂದ ಮಾಡಬೇಕು. ಸಸ್ಯ ಶತ ಮಂತ್ರಗಳ ವಿಭಾಗವನ್ನು ಗ್ರಂಥಾಂತರದಿಂದ ತಿಳಿಯಬೇಕು. ಇ ಲ್ಲಿಯೂ ಹೋಮಮಂತ್ರಗಳ ವಿಷಯದಲ್ಲಿ ತಮ್ಮ ಕುಲಪದ್ಧತಿ ಯಾವು ದೋ ಅದನ್ನು ಪ್ರಯೋಗಿಸಿ ಕೊಳ್ಳಬೇಕು. ತುಪ್ಪವನ್ನೂ, ಬಿಳಿಯ ಎ ಇನ್ನೂ ಕೂಡಿಸಿದ ಪಾಯಸದಿಂದಾಗಲಿ ಬರಿ ಎಳ್ಳನಿಂದಾಗಲಿ ಹೊ ಮಮಾಡಬೇಕು. ಮುತ್ತುಗದಹೂ, ಗರಿಕ,ಸಾಸುವೆ, ಅರಲು, ಅಡಿಕೆ, ಯವೆ, ಬಾಳೆಯಹಣ್ಣು, ರಕ್ತಚಂದನದ ಚಕ್ಕೆ, ಬಗೆಬಗೆಯ ಹಣ್ಣ ಗಳು, ಇವುಗಳನ್ನೆಲ್ಲಾ ಪಾಯಸದಲ್ಲಿ ಮಿಶ್ರಮಾಡಬೇಕೆಂದು ಕೆಲವೆಡೆಗಳ ಲ್ಲಿ ಹೇಳಿದೆ. ಜಪಸಂಖ್ಯೆಯ ಹತ್ತರಷ್ಟು ಹೋಮವನ್ನು ಮಾಡಬೇಕು. ಕುಲಪದ್ಧತಿ ಯಿದ್ದರೆ ನೃಸಿಂಹ, ಭೈರವ, ಈ ದೇವತಾಕವಾದ ಮಂತ್ರ ಗಳಿ೦ದಲೂ ಹೋಮ ಮಾಡಬೇಕು. ಈ ವಿಷಯದಲ್ಲಿ ಗ್ರಹಮಖದೊ ಡನೆ ವಿಸ್ತಾರವಾದ ಪ್ರಯೋಗವು ಕೌಸ್ತು ಭದಲ್ಲಿರುವುದು. ಬಲಿದಾ ನವ-ಬ್ರಾಹ್ಮಣನು ಉದ್ದು ಮೊದಲಾದವುಗಳಿಂದ ಕೂಡಿದ ಅನ್ನದಿಂದಾ ಗಲಿ, ಕ೦ಬಳಕಾಯಿ:೦ದಾಗಲಿ `ಬಲಿಯನ್ನು ಹಾಕಬೇಕು, (ಚಾಕ್ಕೆ ಣನು ಪಾರಣೆಯದಿನದಲ್ಲಿ ಕೂಂಡ ಒಲಿಯನ್ನು ಕೊಡಬೇಕು) 'ಕ ಸ್ಮಾಂಡೋ ಎಲಿರೂಪೇಣ ಮನ ಭಾಗ್ಯಾ ದುಸ್ಥಿತಃ | ಪ್ರಣಮಾಮಿತ ತಕ್ಷರ್ವ ರೂಪಿಣಂ ಬಲಿರೂಪಿಣಂ |ol ಚಂಡಿಕಾ ಪ್ರೀತಿದಾನೇನ ದಾ ತುರುಪದ್ರಿನಾಶನಂ | ಚಾಮುಂಡಾ ಬಲಿರಾಯ ಬಲೀ ತುಭ್ಯಂ ನಮೋಸ್ತುತೇ || ೨ ||” ನನ್ನ ಪುಣ್ಯವಶದಿಂದ ಎಲಿರೂಪವಾಗಿ ಈಕುಂಬ ಳಕಾಯಿ ನನಗೆ ಸಿಕ್ಕಿತು, ಸರ್ವರೂಪಿಯಾಗಿ ಒಲಿಸದಿಂದಿರುವ