ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಶ್ರೀ ಶಾ ರ ದಾ. ಲದಲ್ಲಿ ಪಾರಣೆಯನ್ನು ಮಾಡಿ ಕುದ್ದ ಸಾನವಾದಮೇಲೆ ದಾನಾದಿಗಳನ್ನು ಮಾಡಬೇಕು. ವಿಧವೆಗೆ ರಜಸ್ವಲೆಯಾದ ಕಾಲದಲ್ಲಿ ಭೋಜನವು ನಿನ್ನೇ ಧವಾದ್ದರಿಂದ ಶುದ್ಧಳಾದ ಮೇಲೆಯೇ ಪಾರಣೆ ಮನ್ನು ಮಾಡಬೇಕು. ಉಳಿದ ವ್ರತಗಳಲ್ಲಿಯೂ ಹೀಗೆಯೇ ಎಂದು ತಿಳಿಯತಕ್ಕದ್ದು - -ಆಯುಧ, ಅಶ ಇವುಗಳೆಪೂಜೆಶಸಾ ಶಾದಿಗಳಪೂಜೆ-ಪ್ರತಿಪತ್ತು ಮೊದಲ್ಗೊಂಡು ಅಪ್ಪಾ ವರೆಗೆ - ಲೋಹಾಭಿಸಾರಿಕ ' (ಆಯುಧಗಳನ್ನು ತೆಗೆದು ಸರಿಮಾಡಿಕೊ ೪ುವುದು.) ಎಂಬ ಕರ ವನ್ನು ರಾಜರು ನಡೆಯಿಸಬೇಕು. ಅದರಲ್ಲಿ ಛತ್ರಿ, ಚಾಮರ ಮೊದಲಾದ ರಾಜ ಚಿಹ್ನೆಗಳಿಗೂ,ಆನೆ, ಕುದುರೆ, ಮೊ ದಲಾದ ವಾಹನಗಳಿಗೂ, ಧನಸ್ಸು ಮೊದಲಾದ ಆಯುಧಗಳಿಗೂ ಪೂಜೆ ಹೋಮ ಮೊದಲಾದುವುಗಳನ್ನು ಮಾಡಬೆ: ಕ, ದೊರೆ `ಳು ಮಾತ್ರವಲ್ಲ ದೆ ಕುದುರೆಯನ್ನು ಸಾಕಿರುವ ಇತರರೂ ಕೂಡ ಸ್ವತೀನಕಯುಕ್ತ ವಾದ ಆಶಯುಜಶುದ್ಧ ಪ್ರತಿಪತ್ತು ಅಥವಾ ದಿತೀಯೆಯನ್ನು ಪ್ರಾರಂಭ ಮಾಡಿಕೊಂಡು ನವವಿದಾಸರಂತವಾಗಿಯ'ವಾಜಿ ನೀರಾಜನ' (ಕುದು ರೆಗೆ ಮಂಗಳಾರತಿ) ಎ) ಎ ಕಮ್ಮ ನನ್ನ ಮಡುವರು. ಅದಕ್ಕಾಗಿ ಈ ಜೈ ಶ್ರವಸ್ಸಿನ ಪೂಜೆಯನ್ನೂರೈವತದಪೂಜೆ ನನ್ನ ಪತಿಮೆಗಳ ಮೂ ಲಕವಾಗಿ ಮಾಡಬೇಕು. ಪ್ರತ್ಯಕ್ಷವಾಗಿ ಅಗ್ರಪೂಜೆ,ನೀರಾಜನಗಳನ್ನೂ ಮಾ ಡಬೇಕು. ಈ ಎರಡು ಕರಗಳಿಗೂ ಬೇಕಾದ ಪೂಜಾಮಂತ್ರ ಹೋ ಮಾದಿಗಳೆ ಮಂತ್ರಗಳಿಂದ ಕೂಡಿದ ವಿಸ್ತಾರವಾದ ಪ್ರಯೋಗವನ್ನು ಕೌಸ್ತುಭದಲ್ಲಿ ತಿಳಿಯ ತಕ್ಕದ್ದು. ಈಗ ಕುದುರೆಗಳನ್ನಿಟ್ಟಿರುವ ಈ ಮಾನ್ಯ ಜನರು ವಿಜಯಾ ದಶಮಿಯಲ್ಲಿ ಕುದುರೆಗಳನ್ನು ನೀರಿನಲ್ಲಿ ಬಿಟ್ಟು ತೊಳದು, ಹೂಮಾಲೆಗಳಿಂದ ಅಲಂಕರಿಸಿ, ಕುದುರೆಯ ಲಾಯಗಳಲ್ಲಿ ಕಟ್ಟುತ್ತಾರೆ. (ಗಂಧರ ಕುಲಜಾತಸ್ಯ ಮಾಧೂಯಾಃ ಕುಲದೂ ಪಕಃ | ಬ್ರಹ್ಮಣಸ್ಪತೈವಾಕೈನ ಸಮಸ್ಯೆ ವರುಣಸ್ಯಚ loa! ಪ್ರ ಭಾವಾತ್ಮ ಹುತಾಶಸ್ಯ ವರ್ಧಯು ತಂ ತುರಂಗರ್ಮಾ | ರಿಪೂಜಿತ ಸಮರೇ ಸಹಭಾಸುಖೀ ಭವ' |೨೪||ಗಂಧರವಂಶದಲ್ಲಿ ಹುಟ್ಟಿದ ನೀನು ವಂಶಕ್ಕೆ ಅಪಕೀರ್ತಿಯನ್ನು ತಾರದೆ. ಬ್ರಹ್ಮನಸತ್ಯ ವಚನದಿಂದಲೂ,