ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ, ೨೨ಾ{ www. moovu Mummy.-. ಚಂದ್ರವರುಣ || ೧ || ಅಗ್ನಿ ಇವರ ಮಹಿಮೆಯಿಂದಲೂ ಕ.ದುರೆಳ ಅಭಿವೃದ್ಧಿಗೊಳಿಸಿ, ಯುದ್ಧದಲ್ಲಿ ಶತ್ರುಗಳನ್ನು ಜಯಿಸಿ ಯಜಮಾನ ಡನೆ ಸುಖದಿಂದಿದ್ದು ೨! ಎಂಬ ಮಂತ್ರದಿಂದ ಕುದುರೆಗೆ ಪೂಜೆಯನ್ನಾ ದರೂ ಮಾಡುವುದು ಯುಕ್ತವಾದದ್ದು, ಪಾರಣೆಗೂ ವಿಸರ್ಜನೆಗೂ ಕಾಲವು ಸಾರಣೆಗೂ, ವಿಸರ್ಜನೆಗೂ, ಕಾಲಗಳು- ದಶಮಿಯಲ್ಲಿ ವಿಸರ್ಜ ನೆಯನ್ನು ಮಾಡಬೇಕು. ಎರಡು ದಿನಗಳಲ್ಲಿ ದಶಮಿಇದ್ದರೆ ಮೊದಲದ ಶಮಿಗೆ ಶ್ರವಣದ ಕೊನೆಯ ಪಾದದ ಯೋಗವಿದ್ದರೆ ಆದಿನವೇ ವಿಸರ್ಜ ನೆಮಾಡಬೇಕು. ಆ ದಿನದಲ್ಲಿ ಅದರ ಯೋಗವಿಲ್ಲದಿದ್ದರೆ ಎರಡನೆಯ ದಶಮಿಯಲ್ಲಿಯೇ ವಿಸರ್ಜನೆಯು.ಎರಡನೆಯ ದಿನದಲ್ಲಿ ದಶಮಿ ಇಲ್ಲದಿದ್ದರೆ ಪೂರ್ವ ದಶಮಿಗೆ ಶ್ರವಣ ನಕ್ಷತ್ರ, ಯೋಗವಿದ್ದರೂ, ಇಲ್ಲದಿದ್ದರೂ ಈ ರ್ವ ದಶಮಿಯಲ್ಲಿಯೇ ವಿಸರ್ಜನೆ ಮಾಡಬೇಕು. ನಕ್ಷತ್ರಯೋಗ ವಿರ ಬೇಕಾದದ್ದೇ ಮುಖ್ಯವೆಂಬ ವಿಧಿಗೆ ಅನುಸಾರವಾಗಿ ಮಾಡುವ ವಿಸ ರ್ಜನೆಯು ಅಪರಾಷ್ಟ್ರದಲ್ಲಿಯೂ ಆಗಬಹುದು. ಇಲ್ಲದಿದ್ದರೆ ಪ್ರಾತಃ ಕಾಲದಲ್ಲಿಯೇ ಆಗಬೇಕು. ಅದರಲ್ಲಿ ಮಣ್ಣು ಮೊದಲಾದವುಗಳ ಪ್ರತಿ ಮಯನ್ನು ವಿಸರ್ಜನೆ ಮಾಡಿದಮೇಲೆ ನೀರಿನಲ್ಲಿ ಬಿಡಬೇಕು, ವಂಶ ಪಾರಂಪರವಾಗಿ ಪೂಜಿಸುತ್ತಿರುವ ಲೋಹಪ್ರತಿಮೆಯನ್ನು ಕಲಶ ಮೊ ದಲಾದಿಗಳಿಂದ ಉಸ' ಮೊದಲಾದ ಮಂತ್ರಗಳೊಡನೆ ಎತ್ತಿಡು ವುದು ಮಾತ್ರವೇ. ಪರಿತ್ಯಾಗ ಮಾಡಕೂಡದು. ಯಾವ ದಿನದಲ್ಲಿ ದೇವ ತಾವಿಸರ್ಜನೆ ಯಾಗುವುದೋ ಆದಿನವೇ ನಿಯಮವನ್ನೂ ತ್ಯಾಗಮಾಡು ವುದು ತಕ್ಕದ್ದಾದ್ದರಿಂದ ವಿಸರ್ಜನೆ ಮಾಡಿದ ಕೂಡಲೇ ಆದಿನದಲ್ಲಿಯೇ ಮಾರಣೆಯನ್ನು ಮಾಡಬೇಕು. ದಕಮಿಯಲ್ಲಿ ವಿಸರ್ಜನೆಯನ್ನು ಮಾಡಿ ದಾಗ ನವಮಿಯಲ್ಲೇ ಮರಣೆಯನ್ನು ಮಾಡಬೇಕು. 'ನವಯ್ತಾಂ ಪಾರಣಂ ಕುಲ್ಯಾತ್ | ದಶ ಮ್ಯಾ ಮಭಿಷೇಕಂಚ ಕೃತ್ವಾ ಮೂರಿಂ ವಿ ಸರ್ಜಯೇತ್' ಎಂಬ ವಚನವಿರುವುದು ಎಂದು ಹೇಳುವವರು ಕಲ ವರುಂಟು. ಈ ವಿಷಯದಲ್ಲಿ ವ್ಯವಸ್ಥೆ ಹೇಗೆಂದರೆ-~-ಮೊದಲ ದಿನದಲ್ಲಿ ಸಕಾಲ ವಿರುವ ಆವಿಯಿಂದ ಕೂಡಿದ ನವಮಿಯ, ಎರಕ 29