ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jw ಶ್ರೀ ಕ ಆ ದ. MY ವ್ಯವನ್ನು ಬರೆದು ಸಕುಟುಂಬನಾದ ನನಗೆ ಹೇಮವುಂಟಾಗುವುದಕ್ಕಂ ದು ಅಪರಾಜಿತಾ ಪೂಜೆಯನ್ನು ಮಾಡುವೆನು' ಎಂದು ಸಂಕಲ್ಪ ಮಾಡಿ (ಮಧೇ ಅಪರಾಜಿತಾಯ ನಮಃ' ಎಂದು ಅಪರಾಜಿತೆಯನ್ನು ಆವಾಹ ನವಾಡಿ ಅದರ ದಕ್ಷಿಣದಲ್ಲಿ ಕ್ರಿಯಾಶಕ್ಕೆ ನಮಃ--ಎಂದು ಜಯದೇ ವತೆಯನ್ನೂ, ಎಡಗಡೆಯಲ್ಲಿ, ಉವಾಯನಮಃ-ಎಂದು ವಿಜಯೆಯನ್ನೂ, ಆವಾಹನೆಮಾಡಿ, ಅಪರಾಜಿತಾಯೆ ನಮಃ, ಜಯಾಯೇನಮಃ, ವಿಜಯಾ ಮೈನಮಃ, ಎಂದು ಜೋಡಶೋಪಚಾರ ಪೂಜೆಯನ್ನು ಮಾಡಿ ಪ್ರಾರ್ಥಿ ಸಬೇಕು. 'ಇಮಾಂ ಪೂಜಾಂ ಮಯಾ ದೇವಿ ಯಥಾಶಕ್ತಿ ನಿವೇದಿತಾಂ | ರಕ್ಷಾರ್ಥoತು ಸಮಾದಾಯ ವುಜ ಸಂಸ್ಥಾನ ಮುತ್ತಮಂllollಎಲದೇ ವಿಯೇ ! ನನ್ನ ಶಕ್ರನುಸಾರವಾಗಿ ನಾನು ಮಾಡಿದ ಪೂಜೆಯನ್ನು ಸ್ವೀಕರಿಸಿ ನನಗೆ ಕ್ಷೇಮವನ್ನುಂಟು ಮಾಡಿ ನಿನ್ನ ಉತ್ತಮ ಸ್ಥಾನಕ್ಕೆ ತೆ ರಳು lion ಎಂಬುದೇ ಪ್ರಾರ್ಥನಾ ಮಂತ್ರವು. ಇಲ್ಲಿ ದೊರೆಗಳು ಸಂಕ ಮಾಡುವುದರಲ್ಲಿ ಯಾತ್ರೆಯಲ್ಲಿ ಜಯವುಂಟಾ ಗುವ್ರ ದಿಕ್ಕಾಗಿ” ಎಂ ಬುದನ್ನು ಹೆಚ್ಚಾಗಿ ಹೇಳಿಕೊಳ್ಳಬೇಕು. ಪೂಜೆ, ನಮಸ್ಕಾರ ಇವುಗ ೪ಾದ ಮೇಲೆ 'ಹಾರೇಣತು ವಿಚಿತ್ರೆಣ ಭಾಸತ್ಯನಕಮೇಖಲಾ | ಅಪ ರಾಜಿತಾ ಭದ್ರರತಾ ಕರೋತು ವಿಜಯಂ ಮವು ?llo|| ದಿವ್ಯಹಾರದಿಂದ ಲೂ, ಸುವಲ್ಲಿ ಕಾಂಚಿಯಿಂದಲೂ, ಪ್ರಕಾಶಿಸುತ್ತಿರುವ ಮಂಗಳಕರಳಾ ದ ಅಪರಾಜಿತೆಯು ನನಗೆ ಜಯವನ್ನುಂಟು ಮಾಡಲಿ | ೧ | ಎಂಬುದೇ ಮೊದಲಾದ ಮಂತ್ರಗಳಿಂದ ವಿಜಯವನ್ನು ಕೇಳಿಕೊಂಡು ಪೂರ್ವದಂತೆ ಯ ವಿಸರ್ಜನೆ ಮಾಡಬೇಕೆಂಬುದು ಸಂಕ್ಷೇಪವು, ಅನಂತರದಲ್ಲಿ-ಎಲ್ಲ ಜನರೂ ಗ್ರಾಮದ ಹೊರಗೆ ಈಶಾನ್ಯ ದಿಕ್ಕಿನಲ್ಲಿರುವ ಶಮೀ ವೃಕ್ಷಸಮಿ ಪಕ್ಕೆ ಹೋಗಿ ಪೂಜೆಮಾಡುವರು. ಸೀಮೋಲ್ಲಂಘನೆಯನ್ನು ಶಮಿಾಪೂ ಜಾ ನಂತರದಲ್ಲಿಯೋ ಅಥವಾ ಮುಂಚಿತವಾಗಿಯೋ ಮಾಡಿಸಬೇಕು, ದೊರೆಗಳು, ಕುದುರೆಯನ್ನೇರಿ, ಮಂತ್ರಿ, ಪುರೋಹಿತರೊಡನೆ ಶಮಿ (ಬ ನಿಯ) ವೃಕ್ಷದ ಬುಡಕ್ಕೆ ಹೋಗಿ ವಾಹನದಿಂದಿಳಿದು, ಸವಾಚನೆ ಯೊಡನೆ ಶಮೀಪೂಜೆಯನ್ನು ಮಾಡಿ, ಮುಂದೆ ಮಾಡಬೇಕಾದ ಕಾರಣಗಳ ಉದ್ದೇಶವನ್ನು ಮಂತ್ರಿಗಳೊಡನೆ ಹೇಳುತ್ತಾ ಪ್ರದಕ್ಷಿಣೆ ಮಾಡಬೇಕು