ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಪಮಯ ಧರ್ಮಸಿಂಧುಸುರ. مدد wwwwwwwwwwwwwwwwwwwww• •ws wwwwwwwwwwwww ಸಕಲ ಪಾಪಗಳೂ, ಅಮಂಗಲವೂ ಪರಿಹಾರವಾಗಿ, ಕ್ಷೇಮವುಂಟಾ ಗುವುದಕ್ಕೂ, ಯಾತ್ರೆಯಲ್ಲಿ ಜಯವುಂಟಾಗುವುದಕ್ಕೂ, ಶಾಪೂಜೆಯ ನ್ನು ಮಾಡುವೆನು' ಎಂದು ಸಂಕಲ್ಪ ಮಾಡಬೇಕು. ಬನ್ನಿಯ ಮರವು ಇಲ್ಲದಿದ್ದರೆ 'ಅಕ್ಕಂತಕವೃಕ್ಷ ಪೂಜಾಂಕರಿ' ಎಂದು ಸಂಕಲ್ಪಮಾ ಡುವುದು, ದೊರೆಯ ಶವಿ ಕಾಮೂಲದಲ್ಲಿ ದಿಕ್ಷಾಲಕರ ಪೂಜೆಯನ್ನೂ, ವಾಸ್ತುದೇವತಾ ಪೂಜೆಯನ್ನೂ ಮಾಡಬೇಕು. 'ಅಮಂಗಲಾನಾಂ ಶಮ ನೀಂ ಶಮನೀಂ ದುಷ್ಕಸ್ಥಳ ದುಃಖ ಪ್ರಣಾಶಿನೀಂ ಧಾಂ ಪ್ರಪ ದೈಹಂ ಶಮೂಾಂಶುಭಾಂ || s!” ಅಶುಭ ಪರಿಹಾರಕವಾಗಿಯ, ಪು ಪಪರಿಹಾರಕವಾಗಿಯೂ, ದ.8ಖನಿವಾರಕವಾಗಿಯ, ಧನವಾಗಿಯೂ, ಮಂಗಳ ಪ್ರದವಾಗಿ ಯ, ಇರುವ ಶಮಿಯನ್ನು ಸ್ತೋತ್ರ ಮಾಡುವೆ ನು lo! ಇದು ಪೂಜಾಮಂತ್ರವು, 'ಶಾಶಮಯತೇ ಪಾಪಂಶಮಿ ಅಹಿತಕಂಟಕಾ | ಧರಿತ್ರ್ಯಡ್ನ ಬಾಣಾನಾಂ ರಾಮಸ್ ಪ್ರಯವಾ ದಿಸೀ ||ol ಕರಿಪ್ಪಮಾಣ ಯಾತ್ರಾಯಾಂ ಯಥಾಕಾಲ೦ ಸುಖವು ಯಾ | ತತ್ರನಿರಿಕ್ಷ ಕರೀ ತಂ ಭವ ಶ್ರೀರಾಮಪೂಜಿತೇ || ೨ ಶಮಿವೃಕವು, ಕೆಂಪು ಮುಳುಗಳ ದ, ಅದು ಪಾಪ ಪರಿಹಾರಕ ವಾಗಿಯೂ, ಆರ್ಯನನ ಗಾಂಡೀವವೆಂಬ ಧನುಸ್ಸನ್ನು ಧರಿಸಿದುದಾಗಿಯೂ ಶ್ರೀರಾಮನಿಗೆ ಇಷ್ಮ ಜನವನ್ನು ಹೇಳಿದುದಾಗಿಯೂ ಇದೆ. loll ರಾ ಮ ಚಂದ್ರನು ಪೂಜಿಸಿದ ಶಮಿಯೇ ! ನಾನು ಮಾಡುವ ಯಾತ್ರೆಯಲ್ಲಿ ಕಾಲಾನು ಗುಣವಾಗಿ ಸುಖವಾಗುವುದಕ್ಕೂ, ಪ್ರಯಾಣವು ನಿರಿಕ್ಷವಾಗಿ ಸಾಗುವುದಕ್ಕೂ ನೀನು ಸಹಾಯಕಳಾಗಿರು ||೨|| ಎಂದು ಪೂಜೆಯ ಮೇಲೆ ಪ್ರಾರ್ಥಿಸಬೇಕು. ಅಕ್ಕಂತಕ (ಆರೆಯಗಿಡ) ವೃಕ್ಷದಪೂಜೆಯಲ್ಲಿ ಅಕ್ಕಂತಕ ಮಹಾವೃಕ್ಷ ಮಹಾದೋಷ ನಿವಾರಣ ಇಷ್ಟಾನಾಂದರ್ಶನಂ ದೇಹಿ ಶತ್ರಣಾಂಚ ವಿನಾಶನಂ' toll ಎಲೈ ಅಕ್ಕಂತಕವೃಕ್ಷವೇ ! ಸ ಕಲದೋಷಗಳನ್ನೂ ಪರಿಹರಿಸುವ ನೀನು, ಬಂಧುಗಳ ದರ್ಶನವನ್ನೂ, ಕ ತುಗಳ ನಾಶವನ್ನೂ ಉಂಟುಮಾಡು lo ಎಂದು ಪ್ರಾರ್ಥಿಸಬೇಕು. ರಾಜರು ಶಿತ್ತುಗಳ ಆಕಾರವನ್ನು ಮಾಡಿ ಆಯುಧದಿಂದ ಛೇದಿಸಬೇಕು, ಶಮಿವೃಕ್ಷದ ಕೊಂಬೆಗಳನ್ನು ಕೆಲವರು ಕಡಿದು ಕೊಂಡು ಬರುವರು