ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ. ೨೩ಗಿ ವಣ ನಕ್ಷತ್ರವೂ ಇದ್ದರೆ ಅತ್ಯಂತ ಪ್ರಶಸ್ತವಾದದ್ದು. ಎಂದು ಜ್ಯೋತಿ ಪದಲ್ಲಿ ಹೇಳುವುದರಿಂದ ಮಾಸ ವಿಶೇಷಗಳನ್ನು ಅಪೇಕ್ಷಿಸುವ ಬೇರೆ ಬೇರೆ ಕರ್ಮಗಳನ್ನೂ ಕೂಡ ಈ ಮಾಸದಲ್ಲಿ ಚಂದ್ರನು ಅನುಕೂಲವಿ ಲ್ಲದಿದ್ದಾಗ್ಯೂ ಮಾಡಬಹುದು. ಬೇರೆ ಮಾಸಗಳಲ್ಲಿ ಮಾಡಬೇಕೆಂದು ಹೇಳಿರುವ ಚೂಡಾಕಮ್ಮ, ವಿಷ್ಣು ಮೊದಲಾದ ದೇವತಾ ಪ್ರತಿಷ್ಟೆ, ಇವು ಗಳನ್ನು ಮಾತ್ರ ಮಾಡಕೂಡದು.. ದೊರೆಗಳ ಪಟ್ಟಾಭಿಷೇಕಕ್ಕೆ ನವ ಮಿಾ ವೇಧೆಯುಳ್ಳ ದಶಮಿಯನ್ನು ಶ್ರವಣ ನಕ್ಷತ್ರ ಯುಕ್ತವಾಗಿದ್ದರೂ ಬಿಟ್ಟು ಉದಯವ್ಯಾಪ್ತಿಯುಳ್ಳ ದಶಮಿಯನ್ನೇ ಗ್ರಹಿಸಬೇಕು. –ಕಾರಿಕ ಸ್ಥಾನವು - ಕಾರಿ ಕಸ್ತಾನವು--- ಆಶ್ವಯುಜ ಶುದ್ಧ ದಶಮಿ, ಏಕಾದಶಿ, ಪ? ರ್ಣಮಾವಾಸ್ಥ ಇವುಗಳಲ್ಲೊಂದನ್ನು ಪ್ರಾರಂಭಮಾಡಿಕೊಂಡು ಬಂದು ಮುಹೂರ್ತ ಮಾತ್ರವೇ ಉಳಿದು ಇರುವ ರಾತ್ರಿಯಲ್ಲಿ (ಬೆಳಗಿನ ೫ ಗಂ ಟೆ) ಪ್ರತಿದಿನವೂ ಮಾಸವು ಪೂರಯಿಸುವವರೆಗೂ, ತೀರ್ಥ ಮೊದಲಾದವು ಗಳಿಗೆ ಹೋಗಿ ಸ್ನಾನ ಮಾಡಬೇಕು. ವಿಷ್ಣು ಸ್ಮರಣ ಪೂರ್ವಕವಾಗಿ ದೇಶಕಾಲ ಸಂಕೀರ್ತನ ಮಾಡಿ, (ಸಂಕಲ್ಪ ಮಾಡಿ) 'ನಮಃ ಕಮಲನಾ ಭಾಯ ನಮಸ್ತೆ ಜಯಶಾಲಿನೇ | ನಮಸ್ತೇಸ್ತು ಹೃಷೀಕೇಶ ಗೃಹಾ ಣಾರ್ಷ್ಟ೦ ನಮೋಸ್ತುತೇ!oll” ಪದ್ಮನಾಭನಾಗಿಯ, ಜಯಶೀಲನಾ ಗಿಯ ಇರುವ ಹೃಷೀಕೇಶನೇ! ನನ್ನ ಅರ್ಥ್ಯವನ್ನು ಸ್ವೀಕರಿಸು. ನಿನಗೆ ನಮಸ್ಕರಿಸುವೆನು. ||col ಎಂಬ ಮಂತ್ರದಿಂದ ಆರ್ಸ್ಟವನ್ನು ಕೊಟ್ಟು (ಕಾರ್ತಿಕೇಹಂಗ್ರಿಪ್ಪಾಮಿ ಪ್ರಾತಃ ಸ್ನಾನಂ ಜನಾರ್ದನ | ಪುತ್ರ ರ್ಥಂ ತವ ದೇವೇಶ ದಾಮೋದರು ವಯಾಸಹ loll ಧಾತಾಹಂ ತಾನೆ ಚ ದೇವೇಶ ಜಲೇಸಿ ೯ ಸತು ಮುದೃತಃ ತವ ಪ್ರಸಾದಾ ತಾಪಂ ದಾಮೋದರ ವಿನಶ್ಯತು ||೨!!> ಎಲೈ ಜನಾರ್ದನನಾದ ಮಹಾವಿಷ್ಣು ವೇ! ನಿನ್ನ ಪ್ರೀತ: ರ್ಥವಾಗಿ ನಾನು ಪ್ರಾತಃ ಸ್ನಾನವನ್ನು ಮಾಡುವೆನು |lall ನಿನ್ನ ಧ್ಯಾನವನ್ನು ಮಾಡಿ ಸ್ನಾನಮಾಡುವ ನನ್ನ ಪಾಪಗಳು ನಿನ್ನ ಅನು ಗ್ರಹದಿಂದ ನಾಶವಾಗಲಿ ||೨!! ಎಂಬ ಮಂತ್ರಗಳಿಂದ ಸ್ನಾನಮಾಡಿ, 'ನಿ ತೈ ನೈಮಿತ್ತಿಕೆ ಕೃಷ್ಣ ಕಾರಿಕೇ ಪಾಪನಾಶನೇ | ಗೃಹಾಣಾ