ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾನುಯ ಧರ್ಮಸಿಂಧುಸಾರ. Jeಳಿ •vvvvvvvvvvvv,

  • *ಎರಿಕ ವ್ರತಗಳು. ಈ ಕಾರಿಕ ಪ್ರತಗಳೆ.-:ತುಲಸೀ ದಳಲಕ್ಷಣ ಕಾರಿಕೇ ಯೋರ್ಚ ಯದ್ದರಿ೦ ! ಪತ್ರೆ ಸಮುಸಿ ನಕ್ತಿಕಂವಿನ್ಗತೇನಲಂ Hony, ಯಾರು ಕಾಕಮಾಸದಲ್ಲಿ ತುಲಸೀ ದಳಗಳಿಂದ ಶ್ರೀಹರಿಯನ್ನು ಪೂಜಿ ಸುವನೋ ಅವನು ಪೂಜಿಸಿದ ತುಳಸಿಯ ಎಲೆಯೊಂದಕ್ಕೆ ಒಂದೊಂದು ಮುತ್ತಿನಂತ ಫಲವನ್ನು ಪಡೆ ಯುತ್ತಾನೆ ೧ || ತುಲಸಿಯ ಕುಚ್ಚುಗಳಿ೦ ದ ಹರಿಕರರನ್ನು ಪೂಜಿಸುವವನು ಮುಕ್ತಿಯನ್ನೇ ಹೊಂದುವನು. ಹು ಟ್ಟ ಹಾಕುವುದು, ಬೆಳೆಯಿಸುವದು, ಮುಟ್ಟುವುದು ಇವುಗಳಿಂದ ಪಾಪವು ಪರಿಹಾರವಾಗುವುದು. ತುಲಸಿಯ ನೆಳಲಲ್ಲಿ ಶ್ರಾದ್ಧ ಮಾಡಿದರೆ ಪಿತೃಗಳು ತೃಪ್ತರಾಗುವರು. ತುಲಸೀಗಿಡದಿಂದ ಪ್ರಕಾಶಿಸುವ ಪರಿಶುದ್ಧವಾದ ಮ ನಗೆ ಯಮದೂತರು ಬರಲಾರರು. ಇವೇ ಮೊದಲಾದವು ತುಲಸೀಮಾ ಹಾತ್ಮಗಳು. ಧಾತ್ರೀ (ನೆಲ್ಲಿ) ವೃಕ್ಷಮಹಿಮೆಯ ಇಂಥದೇ! ಕಾರಿ ಕೇಧಾವೃಕ್ಷಾಧ ತನ್ನೆ ಸೊಪಯದ್ಧto/ಬ್ರಾಹ್ಮರ್ಣಾ ಭೋಜ ಯೆದ್ಧಕ್ಕಾ ಸ್ವಯಂಭುಂಜೀತಬಂಧುಭಿಃ 11:51, ಕಾರಿಕಮಾಸದಲ್ಲಿ ನಲ್ಲಿಗಿಡದ ಕೆಳಗೆ ವಿಷ್ಣುವಿಗೆ ಚಿತ್ರಾನ್ನವನ್ನು ನಿವೇದನಮಾಡಿ, ಭಕ್ತಿ ಯಿಂದ ಬ್ರಾಹ್ಮಣ ಭೋಜನ ಮಾಡಿಸಿ, ಬಂಧುಮಿತ್ರರೊಡನೆ ತಾನೂ ಭೋಜನ ಮಾಡಬೇಕು. !lot ಸಿಗಿಡದ ಅಡಿಯಲ್ಲಿ ಶ್ರಾದ್ಧವೂ, ನೆಲ್ಲಿ ಯ ಪತ್ರಫಲಗಳಿಂದ ವಿಷ್ಣು ಪೂಜೆಯ ಮಹಾಫಲವನ್ನುಂಟು ಮಾಡು ವುವು, ನೆಲ್ಲಿಯ ಗಿಡದಲ್ಲಿ ಸಮಸ್ತ ದೇವತೆಗಳೂ, ಋಷಿಗಳೂ, ಯಜ್ಞ ಗಳೊ, ತೀರ್ಥಗಳೂ ವಾಸವಾಗಿರುವನೆಂದು ಪ್ರಮಾಣವಿರುವುದು, ಇಲ್ಲಿ ವಿಷ್ಣುವನ್ನು ಕುರಿತು ರಾತ್ರಿಯಲ್ಲಿ ಜಾಗರವನ್ನು ಮಾಡಬೇಕು. ಜಾಗ ರಂಕಾರಿಕವಾಸಿ ಯ ಕುರಾದರುಣೋದಯೇ | ದಾಮೋದರಾಗೋ ಸೇನಾನೀರ್ಗೊ ಆಸಕಸ್ತಫಲಂಲಭೇತ್ Holl ಶಿವವಿಷ್ಣು ಗೃಹಾಭಾವೇಶ ರದೇವಾಲಯಪ್ಪ | ಕುಗ್ವಾದಕೃಷ್ಣಮಲೇಷತುಲಸೀನಾಂವನೇ ಸವಿ || ೨ || ವಿಷ್ಣುನಾಮಪ್ರಸ್ಥಾನಿ ಗಾಯಾದಿಷ್ಟು ಸನ್ನಿಧಿ | ಗೋಸಹಸ್ರಪ್ರದಾನಸ್ಸಫಲಮಾ ಿತಿಮಾನವಃ || 4 || ವಾದ್ಭಕೃತ್ಪುರು ಸವಿ ವಾಜಪೇಯನು೦೪ಭೇತ್ | ಸಗ್ನತೀರ್ಥಾವಗಾಹೋತ್ಥಂನರ

0.