ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JQ ಶ್ರೀ ಶಾರ ದಿ. M Maxxxxx ನಾರ್ಹಂತಿಪ್ಪೆಡಂ!ol,, ಎಲ್ಲಾ ದಾನಗಳ ಫಲವ, ದೀಪದಾನದ ಫಲವನ್ನೂ ಸರಿತೂಗಿ ನೋಡಿದರೆ ಕಾರ್ತಿಕ ಮೂಸದಲ್ಲಿ ದೀಪದಾನ ನೂ ದಿದ್ದರಿಂದ ಬರುವ ಫಲದ ಹದಿನಾರನೆಯ ಒಂದು ಭಾಗವನ್ನೂ ಉಳಿದ ಸಕಲ ದಾನಗಳೂ ಹೊಂದಲಾರವು Viol! ಈ ವ್ರತಗಳನ್ನಾಗಲಿ ಚಾತು ರಾ ಈ ವ್ರತವನ್ನಾಗಲಿ ನೋಡುವುದಕ್ಕಾಗದಿರುವವರು ಕಾರಿಕದಲ್ಲಿ ಯೂ ವುದಾದರೂ ಒಂದು ವ್ರತವನ್ನು ನೋಡಲೇಬೇಕು. ಹಾಗೆ ನೋಡದಿದ್ದರೆ Cಅವತಃ ಕುರಿಯೇಷಾಂಗತೋ ಮೂಢಧಿಯಾಮಿ | ತಪಾಂಪು ಇಸ್ಲೇವಿನಭವೇ ತಕರಾತ್ಮನಾಂ !!olly, ಕಾರ್ತಿಕ ಮೂಸದಲ್ಲಿ ಯೂತ ವ್ರತವನ್ನೂ ಮೂಡದೆ ಇರುವ ಮೂಢರು ಹ೦ದಿಗೆ ಸವ್ರನರು, ಅವರಿಗೆ ಯಾವ ಪು ಇವೂ ಲಭಿಸುವುದಿಲ್ಲ. !!೧! ಸಾಲಗಾಮು ಮೊದ ಲಾದ ದೇವರೆ ನರಾಗಿ ಸ್ವಸ್ತಿಕ, ಪದ್ಮ ಮೊದಲಾದವುಗಳನ್ನು ರಂಗವಲ್ಲಿ ಯಲ್ಲಿ ಬರೆದು ಪೂಜಿಸುವವಳು ಸ್ವರ್ಗಾದಿ ಲೋಕಗಳನ್ನ ಸಂಭವಿಸುತ್ತಾ ಏಳು ಜನ್ಮಗಳಲ್ಲಿ ವೈಧವ್ಯವನ್ನು ಪಡೆಯದಿರುವಳು. ಪುರಾಣಾದಿಗಳನ್ನು ಕೇಳುವುದು. ಆ ಪುರಾಣಾದಶ್ರನವು-ಕಾರ್ತಿಕ ಮೂಸದಲ್ಲಿ ಪುರಾಣ, ಇತಿಹಾಸ ಆವುಗಳನ್ನು ಹೇಳಿ ಕೇಳಿ ಮುಗಿಸಬೇಕು. ಬ್ರಾಹ್ಮಣಂವಾಚಕಂಕು ರೈಾನ್ನಾ ವಗ್ಗಜವದರಾತ | ಶಾವಯಚ್ಛತುವರ್ಸ್ಟಾಕೃತ್ವಾ ಬ್ರಾಹ್ಮಣವಗ್ರತಃ ||೧| ವಿಸ್ಪಸ್ಮ ಮದುತಂ ಶಾಂತಂ ಸ್ಪಷ್ಟಾಕ್ಷರಸದಂತ ಥಾ | ಕಲಾಸ್ಪರಸಮಯ ಕ್ಯಂ ರಸಭಾವ ಸಮನ್ವಿತಂ || ೨|| ಬ್ರಾಹ್ಮಣಾ ದಿನಸರೇಪು ಗ್ರಂಥಾರ್ಥ೦ಚಾರ್ಪ ಯೋನ್ಮ ಪ ! ಯಏವಂವಾಚಯೇ ದ್ರಾರ್ಹ ಸವಿ ಶ್ರೀವ್ಯಾಸಉಚ್ಯತೇ || || ಸಪ್ತಪುಪುರಾಣೆ ಪಶ ಕ್ವಾತಂರ್ತಯೇನ್ನಪ | ವಾಚಕಃಪೂಜಿತೋಯೇನ ಪ್ರಸನ್ನಾ ಸೃದೆವತಾ! ಶ್ರಾದ್ಧೆಯ ಜೋಳುಬ್ಬೇವಾಚಕ ಶೃದ್ಧ ಯೂನಿ ತಃ | ಭವಂತಿವಿತರಸ್ಥ ತೃವರ್ಪಶತಂತೃಸ,, 11A' ಪ್ರಾಣವನ್ನು ಓದುವುದಕ್ಕೆ ಬ್ರಾಹ್ಮಣನನ್ನೇ ನಿಯಮಿಸಬೇಕು. ಇತರ ವಗ್ಗದವರನ್ನು ಸೇರಿಸಕೂಡದು, ಬ್ರಾಹ್ಮಣರನ್ನು ಮುಂದ,ಮೂಡಿ ಎಲ್ಲ ವರ್ಗದವರಿ r (ಟ ಕುರಣr) ಶ್ರವಣ ಮೂಡಿಸಬಹುದು !!೧! ಸ್ಪಷ್ಮವಾಗಿ