ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨V.. ಶ್ರೀ ಕಾ ಕ ಾ ಯಾಸಕ | ಪ್ರದೀಪಂತೇಪಯಾಮಿನಮೋನಂತಾಯವೇಧಸೇially, ಎಲೈ ದಾಮೋದರನಾದ ವಿಷ್ಣು ವೇ? ಈ ತುಲಾ ಮಾಸದಲ್ಲಿ ನಿನಗೋಸ್ಕರ ಆಕಾಶದ ಬುಟ್ಟಿ ಯಲ್ಲಿ ತೂಗುದೀಪಗಳನ್ನಿಟ್ಟು ಸಮರ್ಪಿಸುವೆನು !! ಎಂಬ ಮಂತ್ರದಿಂದ ನಿವೇದನ ಮಾಡಬೇಕು. ಹೀಗೆಯೆ? ಈ ತಿಂಗಳು ಪೂ ರಯಿಸುವವರೆಗೂ ದೀಪಗಳನ್ನು ಹಚ್ಚಿದರೆ ಮಹೈ ಶರವುಂಟಾಗುವುದು. - ೩ ಕೋಜಾಗರೀ ವ್ರತವು. ಕೊಜಾಗರ ವ್ರತವು - ಆಶ್ವಯುಜ ಶುದ್ಧ ಪೂರ್ಣಿಮೆಯಲ್ಲಿ ಕೆ.ಜಾಗರ ವ್ರತವು. ಪೂರು ದಿನದಲ್ಲಿಯೇ ನಿಶೀಥಾಪ್ತಿ ಇದ್ದರೆ ಪೂರ ದಿನವನ್ನೆ: ಗ್ರಹಿಸಬೇಕು, ಎರಡನೇ ದಿನದಲ್ಲಿಯೇ ಆಗಲಿ, ಎರಡು ದಿನ ಗಳಲ್ಲಿ ಯು ಆದಾಗ, ಎರಡು ದಿನಗಳಿಗೂ ಇಲ್ಲದಿದ್ದಾಗ್ಯೂ, ಎರಡನೆ ಯ ದಿನವನ್ನು ಗ್ರಹಿಸಬೇಕು. ಈಗ ದಿನದಲ್ಲಿ ಸಿಥವ್ಯಾಪ್ತಿ ಇದ್ದು, ಎರಡನೆಯ ದಿನದಲ್ಲಿ ಪ್ರಮವಾಮಿ ಮಾತ್ರವೇ ಇದ್ದರೆ ಪರದಿನವ ನೈ ಗ್ರಹಿಸಬೇಕೆಂದು ಕೆಲವರು. ಇಲ್ಲಿ-ಲಕ್ಷ್ಮಿ, ಇ ದ್ರು, ಇವರನ್ನು ಪೂಜಿಸಿ, ಜಾಗರಣೆ ಯ , ಪಗಡೆ ಯಾಟವನ್ನೂ ನಡೆಯಬೆ?ಕ.. ಪ ದ್ಮಾಸನದಲ್ಲಿರುವ ಲಕ್ಷ್ಮಿಯನ್ನು ಧ್ಯಾನಿಸಿ, ಅಕ್ಷತೆಗಳಲ್ಲಿ ಓಂ ಲಕ್ಷೆ ನ ಮಃ ಎಂಬುವ ವತ್ರದಿಂದ ಆವಾಹನೆ ಮಾಡಿ ಪೈ ನೀಡಶೋಪಚಾರಗಳಿಂದ ಪೂಜಿಸಬೇಕು. ನಮಸ್ತೆ ಸರದೇವಾನಾಂವರದಾನಾಂ ಹರಿಪ್ರಿಯೇ | ಯಾಗತಿಸ್ತ್ರ – ಹನ್ನಾನಾಂ ವಾಸೋ ಭೂಯಾತ್ಯ ದರ್ಶನಾತ್ || ೧ |,, ಎಲೈ ವಿಷ್ಣು ಪತ್ನಿಯಾದ ಲಕ್ಷ್ಮಿದೇವಿಯೇ! ವರದರಾಗಿ ನಿನ್ನನ್ನು ಸೇ ವಿಸುತ್ತಿರುವ ದೇವತೆಗಳಿಗೆ ಉಂಟಾಗುವ ಉತ್ತಮವಾದ ಗತಿಯು ಒಂ ದು ತಿಂಗಳಲ್ಲಿ ನನಗೆ ಉಂಟಾಗಲಿ . oll ಎಂದು ಪುಂಜಲಿಯನ್ನು ಸ ಮರ್ಪಿಸಿ ನಮಸ್ಕಾರ ಮಾಡಬೇಕು. ಚತುರನ ಸಮಾರೂಢ ವಜ್ರ ಪಾಣಿಪುರಂದರಃ | ಶಚೀಪತಿ ಧ್ಯಾತವೋನಾನಾಭರಣ ಭೂಷಿತಃlally, ಐರಾವತವನ್ನು ಆರೋಹಣವೂಡಿ ವಜ, ಯುಧವನ್ನು ಹಿಡಿದು, ಅನೇ ಕಾಭರಣಗಳನ್ನು ಧರಿಸಿರುವ ಶಚೀಪತಿಯೊದ ಇಂದ್ರನನ್ನು ಧ್ಯಾನಿಸು ಬೇಕು, Itall ಹಿಗೆ ಧ್ಯಾನಿಸಿ ಅಕ್ಷತೆಗಳ ಗುಂಪಿನಲ್ಲಿ (ಗುಡ್ಡೆ) ಇಂದ್ರಾ ಯ ನಮಃ, ಎಂಬಮಂತ್ರದಿಂದ ಪೂಜಿಸಬೇಕು. ವಿಚಿತ್ರಾವತ ಸ್ಥಾಯ