ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ. ೨೩೯ www. ಭಾಸತ್ತು ಲಿಶ ಪಾಣಯೇ || ಪಿ ಲಿಂಗಿತಾಂಗಾಯ ಸಹಸ ಕಾಯತೇ ನಮಃ!ol, , ವಿಚಿತ್ರವಾದ ಐರಾವತದವೆ.ಲೆ ಕುಳಿತು, ಕೈಯ ಲ್ಲಿ ವಜ್ರಾಯುಧವನ್ನು ಹಿಡಿದು, ಶಚೀದೇವಿಯನ್ನು ಆಲಿಂಗಿಸಿರುವ ಸಹ 4 ನೇತ್ರಗಳುಳ್ಳ ಇಂದ್ರನಿಗೆ ನಮಸ್ಕಾರವು. 1lo!! ಎಂದು ಪ್ರಶ್ನಾಂಜಲಿ ಯನ್ಸರ್ವಿಸಿ ನಮಸ್ಕಾರನೂಡಬೇಕು, ನಾರಿಕೇಳೋದಕಂತಾ ಅಕ ಕ್ರೀಡಾಂಸನೂರಭೇತ್ | ನಿಶೀಥೇನರದಾಲಃ ಕೋಜಾಗರ್ತಿತಿ ಭಾಷಿಣೀ | ತಸ್ಯೆ ವಿಪು ಗಚ್ಛಾಮಿ ಅಕ್ಷೆ ಕ್ರಿಡಾಂ ಕರೋತಿ ಯಃ,,lol! ಅರ್ಧರಾತ್ರದಲ್ಲಿ ಮೂರು ಪಗಡೆ ಹೂಡುತ್ತಾ ಜಾಗರದಿಂದಿರುವ ರೋ ಅವರಿಗೆ ಭಾಗ್ಯವನ್ನು ಕೊಡುತ್ತೇನೆ ಎಂದು ಹೇಳುವಳು. ಆದ ಕಾ ರಣ ಎಳನೀರನ್ನು ಕುಡಿದು ಪಗಡೆಯೂಟವನ್ನು ಪ್ರಾರಂಭಿಸಬೇಕು !!!! ಎಳನೀರನ್ನ, ಅವಲಕ್ಕಿಯನ್ನೂ, ದೇವತೆಗಳಿಗೂ, ಪಿತೃಗಳಿಗೂ ಸವ ರ್ಪಣೆಮೂಡಿ ಬಂಧಗಳೊಡನೆ ತಾವೂ ಭಕ್ಷಿಸಬೇಕು. ಈ ದಿನದಲ್ಲಿಯೇ ಆಶ್ವಲಾಯನರು ಆಶ್ವಯುಜೀ ಕರನನ್ನು ನೋಡಬೇಕು. ಆ ಆ ಆಶ್ರಯಣವು, & ಆಗ್ರಯಾಣವು-ಸರವು ಎರಡಾಗುವಪಕ್ಷದಲ್ಲಿ ಪೂರಜ್ಞ ಸಂಧಿ ಯಾದರೆ ಉಳಿದ ಪಕ್ಷದಲ್ಲಿ ಪ್ರಕೃತಿ ಎಲಬ ಇಷ್ಟಿಯನ್ನು ಮಾಡಿ ಅನಂತ ರದಲ್ಲಿ ಮಾಡಬೇಕು. ಅಪರಾಹ್ನ ಸಂಧಿಯಾದರೆ ವಿಕೃತಿಯನ್ನು ಮಾಡಿ ಅ ನಂತರದಲ್ಲಿ ಪ್ರಕೃತಿಗೆ ಅನಧಾನವು. ಆ ಪ್ರಯೋಗವನ್ನು ಬೇರೆ ಗ್ರಂ ಥಗಳಿಂದ ತಿಳಿಯಬೇಕು. ಆಶ್ವಯುಜ ಕಾರಿಕವಾಸಗಳ ಪಗ್ಗ ಮಿ ಆ ಥವಾ ಅಮಾವಾಸ್ಯೆಯಲ್ಲಿ ಶುಕ್ಲ ಪಕ್ಷದಲ್ಲಿ ಕೃತಿಕೆ ಮೊದಲ್ಗೊಂಡು ವಿಕಾ ಖಾ ನಕ್ಷತ್ರದವರಿಗಿನ ನಕ್ಷತ್ರಗಳಲ್ಲಿ ಅಥವಾ ರೇವತಿಯಲ್ಲಿ ಹಾಗು - ಯಣವನ್ನು ಮಾಡಬೇಕು. ಹೀಗೆಯೇ ಶ್ರಾವಣ ಮತ್ತು ಭಾದ್ರಪದಮಾ ಸಗಳಲ್ಲಿ ಮೇಲ್ಕಂಡ ಪರ ಮತ್ತು ನಕ್ಷತ್ರಗಳಲ್ಲಿ ಕ್ಯಾಮಾಕಾಗಯಣವು. ಚೈತವೈಶಾಖಗಳ ಪರಮೊದಲಾದವುಗಳಲ್ಲಿ ಯವಾಯಣವು, ಆದ ರಲ್ಲಿ ಪೌರ್ಣಮಾ ಸ್ಥಯ ಪರದಲ್ಲಿ ಸಂಗವಕಾಲಕ್ಕಿಂತಲೂ ಮುಂಚೆ ಸಂ ಧಿಯಾದರೆ ಪೂರದಿನದಲ್ಲಿ ಆಶ್ರಯವನ್ನು ಮಾಡಿ ಪುಕೃತಿಗೆ ಅನ್ಯಾಧಾ ನ ಮಾಡಬೇಕು. ಮಧ್ಯಾಹ್ನಾನಂತರದಲ್ಲಿ ಸಂಧಿಯದರ ಸಂಧಿದಿನದಲ್ಲಿ