ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

989 ಶ್ರೀ ಶಾರದಾ M ವು, ಆಪತ್ತು ಪ್ರಸ್ತವಾಗದೆ ಗೌಣಕಾಲದಲ್ಲಿ ಮಾಡಿದರೆ ಕಾಲಾತಿಕ) ಮಣಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ಆಗುಯಣವನ್ನು ಮಾಡ ಬೇಕು, ಆಪತ್ತಿನಿಂದ (ಸಂಕಟ) ಕಾಲಾತಿಕ್ರಮಣವಾದರೆ ಪ್ರಾಯಶ್ಚಿ ತವನ್ನು ಮಾಡಿಕೊಳ್ಳಬೇಕಾದದ್ದಿಲ್ಲ. ಗೌಣಕಾಲವೂ ಅತಿಕ್ರಮಿಸಿದರೆ ವೈಶ್ವಾನರೇಷ್ಮೆಯನ್ನು ಪ್ರಾಯಶ್ಚಿತ್ತರೂಪಳಾಗಿಮಾಡಿ ಅತಿಕ್ರಾಂತವು ದ ಆಶ್ರಯಣವನ್ನು ಮಾಡಬೇಕು. ಸ್ವಾರ್ತ ಪ್ರಯೋಗದಲ್ಲಾದರೆ ಆಹಿ ತಾಗ್ನಿಗೆ ಯಾವುವು ಪುರೋಡಾಶಗಳೂ ಅವೇ ಔಪಾಸನಾಗ್ನಿಯುಳ್ಳವನಿ ಗೆ ಚರುಗಳನ್ನಿಸುವವೆಂದು ವಚನವಿರುವ ಕಾರಣ ವೈಶಾನರ ದೇವತಾ ಸಂಬಂಧವಾದ ಸ್ಥಾಲೀಪಾಕವು ಗ್ರಾಹ್ಯವಾದದ್ದು. ಪ್ರಥಮಾಗ್ರಯಣ * ಶರತ್ಕಾಲವೂ ಕಳೆದುಹೋದರೆ ವಿಭ್ರವೈಸಿಯನ್ನಾಗಲಿ, ಆ ದೇ ವತಾಕವಾದ ಸ್ಥಾಲೀಪಾಕವನ್ನಾಗಲಿಮಾಡಿ, ಮುಂದೆ ಬರುವ ಮುಖ್ಯ ಕಾಲದಲ್ಲಿ ಪ್ರಥಮಾಗ್ರಯಣವನ್ನು ಮಾಡಬೇಕು. ಗೌಣಕಾಲದಲ್ಲಿ (ಮೊ ದಲನೆ) ಪ್ರಥಮಾಗ್ರಯಣವು ಹುಟ್ಟಲಾರದು. ಪ್ರಾರಂಭಿಸದಿರುವ ದರ್ಶ, ಪೂರ್ಣವಾಸ, ಆಗ್ರಯಣಾದಿಗಳಿಗೆ ಪ್ರಾಯಶ್ಚಿತ್ತವು ವಿಕಲ್ಪವಾದ್ದರಿಂದ, ವಿಭ್ರಷ್ಟ್ರೀಯ ವಿಕಲ್ಪವಾಗದ್ದೆಂದು ತಿಳಿಯಬೇಕು. ಆಗ್ರಯುಣವ ನ ಮಾಡದೆ ಹೊಸ ಬೆಳೆಯನ್ನಾವುದನ್ನೂ ತಿನ್ನಕೂಡದು. ಅಕೃತಾ ಗ್ರಯಣೋzಶ್ರೀಯಾನ್ನವನ್ನಂ'ದಿವೈನರಃ | ವೈಶ್ವಾನರಾಯಕರ್ತ ವೃಕ್ಷ ರುಃ ಪೂರ್ಣಾಹುತಿಸುವಾ ||oll oುದ್ಯಾಸಮಂದ್ರರಾಯೇತಿ ಶತ ವಾರಂಜಪೇನ್ನನುಂ , ಆಗಯಣವನ್ನು ಮಾಡದವನು ಹೊಸ ಬೆಳ ಯ ಅನ್ನವನ್ನು ಭುಂಜಿಸಬೇಕಾದರೆ ಅಗ್ನಿಗೆ ಚರುವನ್ನಾಗಲಿ, ಪೂರ್ಣಾ ಹುತಿಯನ್ನಾಗಲಿ ಮಾಡಬೇಕು |loll ಅಥವಾ 'ಸವಿಂದ್ರರಾಯ' ಎಂಬ ಮಂತ್ರವನ್ನು ನೂರಾವೃತ್ತಿ ಜಪಿಸಬೇಕು. ಆಶ್ರಯಣಾನುಕಲ್ಪಗಳು, ಆಗ್ರಯಣಾನುಕಲ್ಪಗಳು- ಪೃಥಕ್ಕಾಗಿ (ಬೇರೆ) ಆಗ್ರಹಣವ ನ್ನು ಮಾಡುವುದಕ್ಕೆ ಶಕ್ತಿ ಇಲ್ಲದಿದ್ದರೆ ಪ್ರಕೃತೀಕ್ಷ್ಮಿಯೊಡನೆ ಸಮಾನ ತಂತ್ರದಿಂದ ಮಾಡಬಹುದು. ಅದಕ್ಕೆ ಪೌರ್ಣಮಾಸೇಸ್ಮಿಯೊಡನೆ ಸಮಾ ನತಂತುವಾದರೆ ಮೊದಲು ಆಗ್ರಯಣದ ಪ್ರಧಾನ (ಮುಖ್ಯ) ಕರವೂ,