ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಮನು ಧರ್ಮಸಿಂಧುಸರ ೨೪ ಅನಂತರದಲ್ಲಿ ಪ್ರಕೃತವಾದ ಪರ್ಣಮಾಸೀಯಾಗವು ದರ್ಶೆಯ ಡನೆ ಏಕತಂತ್ರವಾದರೆ ಮೊದಲು ದರ್ಶಫ್ಟಿ ಪ್ರಧಾನಿಯಾಗವೂ, ಅನಂತ ರದಲ್ಲಿ ಆಶ್ರಯಣ ಮುಖ್ಯ ಯಾಗವೂ ನಡೆಯಬೇಕು. 'ವಿರೋಧೀ ಕೃತಂತತ್ರ' ಕರ ವಿರೋಧ ವುಂಟಾದರೆ ವಿಕೃತಿಸಂಬಂಧದಿಂದಲೇ ತಂ ಇವು ಎಂಬದಾಗಿ ಸಿದ್ದಾಂತವಿರುವುದರಿಂದ, ಉಳಿದ ಪೂರ ಅಥವಾ ಈ ತರಕಾಲದಲ್ಲಿ ಅಂಗವಾಗಿ ಹುಟ್ಟುವ ಆಗ್ರಯಣವನ್ನು ವಿಕೃತಿಸಂಬಂಧ ದಿಂದಲೇ ಮಾಡಬೇಕು. ಹೀಗೆ ಮಾಡುವುದಕ್ಕಾಗದಿದ್ದರೆ ಹೊಸದಾದ ಶ್ಲಾಮಾಕ, ವೀಹಿ, ಯುವೆಗಳಿಂದ ಪುರೋಡಾಶವನ್ನು ಮಾಡಿ, ದರ್ಶವೂ ಕ್ಲಮಾಸಗಳನ್ನು ಮಾಡಬೇಕು. ಇಲ್ಲದಿದ್ದರೆ ನವವೀಹಿ ಮೊದಲಾದವುಗ ಇಂದ ಅಗ್ನಿಹೋತ್ರ ಹೋಮವನ್ನು ಮಾಡಬೇಕು. ಅಥವಾ ಹೊಸಬೆಳ ಯ ಅನ್ನವನ್ನು ಅಗ್ನಿ ಹೋತ್ರಕ್ಕೆ ಉಪಯುಕ್ತವಾಗಿರುವ ಹಸುವಿಗೆ ತಿ ನ್ನಿಸಿ, ಆ ಹಸುವಿನ ಹಾಲಿನಿಂದ ಅಗ್ನಿ ಹೋತ್ರವನ್ನು ಮಾಡಬಹುದು. ಆ ಲ್ಲವೇ ನವಾನ್ನ ದಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕೆಂಬುದು ಸಂಕ್ಷೇಪವಿಧಿ. ಇದನ್ನು ಮಲಮಾಸದಲ್ಲಿ ಮೊಡಕೂಡದು. ಗು ರಸ ಮೊದಲಾದವುಗಳಲ್ಲಿ ಯ ಮೊಡಕೂಡದೆಂದು ಕೆಲವರು, ಹಳೆಯ ಧಾನ್ಯ ವು ಸಿಕ್ಕದಿದ್ದರೆ ಮಲವೂಸಾದಿಗಳಲ್ಲಿಯೂ ಮೂಡಬೇಕು. ಈ ಪೌರ್ಣ ನೂಸ್ಥೆಯಲ್ಲಿ ಜೈಷ್ಣಾಪತ್ಯ (ದೊಡ್ಡ ಮಗ) ಗಳಿಗೆ ಆರತಿ ಮೊದಲಾದವ ನ್ನು ನೋಡಬೇಕು. ಇದಕ್ಕೆ ಪರವಿದ್ದ (ಪ್ರತಿಪದ್ಭು) ತಿಥಿಯನ್ನು ಗ್ರ ಹಿಸಬೇಕು. ಆಶ್ವಯುಜ ಕೃಷ್ಣ ಚತುರ್ಥಿಯು ನರಕಚತುರ್ಥಿಯೆನ್ನಿ ಸುವುದು. ಅದಕ್ಕೆ ಚಂದ್ರೋದಯವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸ ಬೇಕು. ಎರಡು ದಿನಗಳಿಗೆ ಚಂದ್ರೋದಯವ್ಯಾಪ್ತಿ ಇದ್ದರೆ ಸಂಕಮ್ಮ ಚತುರ್ಥಿಯಂತೆ ನಿದ್ಧಯವು. ಮಧುರಾ ದೇಶದಲ್ಲಿರತಕ್ಕವರು ಕೃಷ್ಣಾ ಪ್ರಮಿಯದಿನ ರಾಧಾಕುಂಡದಲ್ಲಿ ಸ್ನಾನಮಾಡಬೇಕು. ಅದಕ್ಕೆ ಅರು ನೋದಯ ಅಥವಾ ಸೂರೋದಯವ್ಯಾಪ್ತಿಯುಳ್ಯ ತಿಥಿಯನ್ನು ಗ್ರಹಿ ಸಬೇಕು,

  • ಗೋವತ್ಸದ್ವಾದಶೀ, * ಗೋವತ್ಸದ್ವಾದಶಿ.ಆಶ್ವಯುಜ ಬಹುಳ ದ್ವಾದಶಿಗೆ ಗೋವತ್ಸ