ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಶ್ರೀ ಶ ರ ಬಾ ದ್ವಾದಶಿ ಎಂಬ ಹೆಸರು. ಇದಕ್ಕೆ ಪುರೋಪವ್ಯಾಪ್ತಿಯುಳ್ಳ ತಿಥಿಯ ಗ್ರಾವು. ಎರಡು ದಿನಗಳಲ್ಲಿಯೂ ಪ್ರದೋಷವ್ಯಾಪ್ತಿ ಇಲ್ಲದಿದ್ದರೆ, ಸಾಯಂಕಾಲವೆಂಬ ಗೌಣಕಾಲದಲ್ಲಿ ರೋಣ ದರಿಂದ ಎರಡನೆಯದನ್ನು ಗ್ರಹಿಸಬೇಕು. ಎರಡು ದಿನಗಳಿಗೂ ವ್ಯಾಪ್ತಿ ಇದ್ದರೆ ಮೊದಲನೆಯದೇ ಗ್ರಾಹ್ಯವೆಂದು ಬಹುಜನರು, ಎರಡನೆಯದು ಗ್ರಾಹ್ಯವೆಂದು ಕೆಲವರು. ಈ ದಿನದಲ್ಲಿ ಕರವ ಹಸುವನ, ಅದೇ ಬಣ್ಣದ ಕರುವನ್ನೂ ಪೂಜಿಸಿ ಗೋವಿನ ಪಾದವನ್ನು ಕುರಿತು ತಾವು ಪಾತ್ರೆಯಲ್ಲಿ ಅರ್ಥೈವನ್ನು ಕೊಡ ಬೇಕು. ಸ್ತ್ರೀರೋದಾರ ವಸಂಭೂತೇ ಸುರಾಸುರನಮಸ್ಕೃತೇ | ಸ ರದೇವಮಯವಾತ ರ್ಗಹಾಣಾರ್ಘನಮೋಸ್ತುತೇ ||oll c ಹೀರ ಸಮುದ್ರದಲ್ಲಿ ಹುಟ್ಟಿ, ದೇವರಾಕ್ಷಸರಿಂದ ಪೂಜಿತಳಾಗಿ, ಸಕಲ ದೇವತಾ ಸ್ವರೂಪಳಾದ ವಾತೆಯೇ! ನಿನಗೆ ವಂದಿಸುವೆನು, ಈ ಅರ್ಥವನ್ನು ಸ್ವೀಕರಿಸು Holl ಎಂಬುದು ಮುಂತವು. ಅನಂತರದಲ್ಲಿ ಉದ್ದಿನೊಡೆ ಮೊದಲಾದದ್ದನ್ನು ಗೋಗ್ರಾಸಕ್ಕಾಗಿ ಕೊಟ್ಟು, ಸುರ ದೇವಮಯ ದೇವಿ ಸರದೇವೈರಲಂಕೃತೇ | ಮಾತರಮಾಭಿಲಪಿತಂ ಸಫಲಂಕುರು ನಂದಿನಿ,, loll ಎಲ್ಲಾ ದೇವತೆಗಳಿಂದಲೂ ಪೂಜಿಸಲ್ಪಡುತ್ತಾ ಸರದೇವ ತಾ ರೂಪಳಾದ ಎಲೈ ನಂದಿನಿಯೇ! ನನ್ನ ಕೋರಿಕೆಯನ್ನು ನೆರವೇರಿಸು lol! ಎಂದು ಪ್ರಾರ್ಥಿಸಬೇಕು. ಆ ದಿನದಲ್ಲಿ ಎಣ್ಣೆಯಿಂದ ಕರಿ ದ ಸಾ ತ್ರೆಯಲ್ಲಿ ಪಕ್ಷ [ಬೇಯಿಸಿದ] ವಾದ ಅನ್ನವನ್ನೂ, ಹಸುವಿನ ಹಾಲು, ತುಪ್ಪ, ಮೊಸರು, ಮಜ್ಜಿಗೆ ಇವುಗಳನ್ನೂ ಬಿಡಬೇಕು. ನಕ, ಉಗ್ಗಿನ ಅನ್ನ ಭೋಜನ, ನೆಲದಮೇಲೆ ಮಲಗುವುದು, ಬ್ರಹ್ಮಚಯ್ಯ ಇವುಗಳ ನ್ನು ಮಾಡಬೇಕು. ಇದೇ ದ್ವಾದಶಿಯನ್ನಾರಂಭ ಮಾಡಿಕೊಂಡು ಐದು ದಿನಗಳವರೆಗೂ ರಾತ್ರಿಯ ಪೂರಭಾಗದಲ್ಲಿ ನೀರಾಜಯ್ಯುತ್ತೇವಾಂ ಕವಿರ್ಪಗಾಶ್ಚ ತುರಂಗರ್ಮಾ | ಜೈರ್ಷ್ಣಾಶ್ರೇರ್ಷ್ಠಾ ಜಘನ್ಯಾಂಷ್ಟ್ರ ಮಾತ್ರ ಮುಖ್ಯಾಕ್ಲಯೋಷಿತಃ |lol,, ತಾಯಿ ಮೊದಲಾದ ಸುವಾಸಿನಿಯ ರು, ದೇವತೆಗಳಿಗೂ, ಬ್ರಾಹ್ಮಣರಿಗೂ ಹಸು, ಕುದುರೆ ಇವುಗಳಿಗೂ, ಜೇಷ್ಠ ಕನಿಷ್ಠ ಪುತ್ರರಿಗೂ ಆರತಿಯನ್ನೆತ್ತಬೇಕು |lo!! ಎ೦ದು ನಾರದ ನು ಹೇಳಿರುವನು. ತ್ರಯೋದಶಿಯಲ್ಲಿ ಅಪಮೃತ್ಯುಪರಿಹಾರಾರ್ಥವಾಗಿ