ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J೪೬ ಶ್ರೀ ಜಿ ಕಾ ರದ www ಯವಾಗುವುದು. ಉ-ತ್ರಯೋದಶಿ ೫೯-೫೯ ಚತುರ್ದಶಿ ೫೭, ಅಥವಾ ತ್ರಯೋದಶಿ ೨, ಆ ದಿನದಲ್ಲಿ ಚತುರ್ದಶಿ ೫೪, ಈ ಎರಡು ಪಕ್ಷಗಳಲ್ಲಿ ಯು ಎರಡನೆಯ ದಿನದ ಚಂದ್ರೋದಯದಲ್ಲಿ, ನಾಲ್ಕನೇ ಯಾವ ಮೊ ದಲಾದ ದಿವಸದ ಕೊನೆಯ ಭಾಗಕ್ಕ ಚತುರ್ದಶೀವ್ಯಾಪ್ತಿ ಇರುವುದರಿಂ ದ ಅಭ್ಯಂಗಸ್ನಾನವು. ಈ ಎರಡು ಪಕ್ಷಗಳಲ್ಲಿ ಕೆಲವರು-ಅರುಣದ ಯಕ್ಕಿಂತಲೂ ಮೊದಲು ಚತುರ್ದಶೀ ಮಧ್ಯದಲ್ಲಿಯೇ ಸುನವೆಂದು ಹೇ ಳುವರು. ಉಳಿದವರು-ಅರುಣೋದಯಾನಂತರದಲ್ಲಿ ಚಂದ್ರೋದಯ ದಲಾದ ಕಾಲದಲ್ಲಿ ಅಮಾವಾಸ್ಯಾದಿಗಳಿಂದ ಕೂಡಿದ್ದಾಗ್ಯೂ 'ಸ್ವಾನನಾ ಡಬೇಕೆಂದು ಹೇಳುವರು. ಆದರೆ-ಚತುರ್ದಶೀಕ್ಷಯದಲ್ಲಿ ಪೂರದಿನದ ತ್ರಯೋದಶಿಯ ಚಂದ್ರೋದಯದಲ್ಲಿ ಸ್ಥಾನವೆಂದು ಹೇಳುತ್ತಾರೆ. ಅದು ಯುಕ್ತವಲ್ಲ. ಇಲ್ಲಿ ಅಭ್ಯಂಗಸ್ನಾನವು ವಿಶೇಷವಾದದ್ದು. ಸೀತಾಲೂ ಪ್ರಸನಾಯುಕ್ತ ಸಕಂಟಕದಳಾನ್ವಿತ | ಹರ ಪಾಪಮಪವಾರ್ಗಭಾ ಮೈಮಾಣಃ ಪುನಃ ಪುನಃfoll,, ನೇಗಿಲಿನಿಂದಉತ್ತ ಹೆಂಟೆ (ಮಣ್ಣು) ಯಿಂ ದಲೂ, ಮುಳ್ಳುಗಳಿಂದಲೂ, ಎಲೆಗಳಿಂದಲೂ ಕೂಡಿದ ಎಲೆ ಉತ್ತರಣೆ ಯೇ! ನನ್ನ ಕೈಯಿಂದ ಬಾರಿಬಾರಿಗೂ ತಿರುಗಿಸುವೆನಾದ್ದರಿಂದ ಸುತ್ತು ತಿರುವ ನೀನು ನನ್ನ ಪಾಪಗಳಲ್ಲವನ್ನೂ ಪರಿಹರಿಸು all ಎಂಬ ಮಂ ತದಿಂದ ನೇಗಲಿಂದ ಎತ್ತಿ ಬಂದ ಮಣ್ಣಿನೊಡನೆ ಕೂಡಿದ ಉತ್ತರಣೆಯ ಕೊನೆ, ಸೂರೆಯಕೂನೆ, ಕೊಂಬೆಗಳನ್ನು ತಗೆದುಕೊಂಡು ಸ್ನಾನಮಾ ಡುತ್ತಾ ಇರುವಾಗಲೇ ಮಾವೃತ್ತಿ ತಿರುಗಿಸಬೇಕು. ಅಭ್ಯಂಗಸು ನವಾದಮೇಲೆ ತಿಲಕವನ್ನು ಧರಿಸಿದನಂತರ ಕಾರಿ ಕಸ್ಸನವನ್ನು ಮಾಡ ಬೇಕು. ಉಕ್ತವಾದ ಕಾಲದಲ್ಲಿ ಅಭ್ಯಂಗಕ್ಕವಕಾಶವಿಲ್ಲದೆ ಹೋದರೆ ಸರೋದಯಾನಂತರದಲ್ಲಿ ಗೌಣಕಾಲದಲ್ಲಾದರೂ ಯತಿಗಳು ವೇದ ಲಾದವರೂ ಸಹ ಅವಶ್ಯಕವಾಗಿ ಅಭ್ಯಂಗಸ್ನಾನವನ್ನು ಮಾಡಿಕೊಳ್ಳಬೇ ಕು, ಕಾರಿಕನ್ನಾನಾನಂತರದಲ್ಲಿ ಯಮತರ್ಪಣ ಮಾಡಬೇಕು.

  • * ಯಮತರ್ಪಣವು, { ಯಮತರ್ಪಣವು- ಯವಾಯನಮಃ, ಯಮಂತರ್ಪಯಾಮಿ, ಎಂದು ಹೇಳಿ ಎಳ್ಳನೊಡನೆ ಮೂರು ಬೊಗಸೆಯ ನೀರನ್ನು ತಗೆದುಕೊಂ