ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀ ಕಾ ಕಿ ಬಾ »»»»»»ywಸಿ ೧hwwwwwwwwd ಯ ಉರಿಯ ಬೆಳಕಿನಲ್ಲಿ ಮಾರ್ಗವನ್ನು ತಿಳಿದು ಹೊರಟುಹೋಗಲಿ ||೨|| ಈ ದಿನದಲ್ಲಿ ನಕ್ಕಭೋಜನವು ಮಹಾ ಫಲಪ್ರದವಾದದ್ದು, ಲಕ್ಷ್ಮೀ ಪೂಜೆ ಮೊದಲಾದವು, ಆ ಲಕ್ಷ್ಮಿ ಪೂಜನಾದಿಗಳು-ಆಶ್ವಯುಜನೂಸದ ಅಮವಾಸ್ಯೆಯ ಪ್ರಾತಃಕಾಲದಲ್ಲಿ ಅಭ್ಯಂಗ ಸ್ನಾನವನ್ನೂ, ಪ್ರದೋಪದಲ್ಲಿ ದೀಪದಾನ ವನ್ನೂ (ಇಡುವುದು) ಲಕ್ಷ್ಮಿ ಪೂಜೆಯನ್ನೂ ಮೂಡಬೇಕು, ಸೂ ದಯವ್ಯಾಪ್ತಿಯುಳ್ಳದ್ದಾಗಿ ಅಸ್ತಮಯೂನಂತರದಲ್ಲಿ ಒಂದುಗಳಗೆರೆಮಿರಿ ರಾತ್ರಿ ವ್ಯಾಪ್ತಿ ಇರುವ ದರ್ಶವಾದರೆ ಸಂದೇಹವಿಲ್ಲ. ಬೆಳಗಿನಲ್ಲಿ ಅಭ್ಯ ಗಸ್ತಾನ, ದೇವತಾಪೂಜೆಗಳನ್ನು ನೋಡಿ, ಆಪರಾಹ್ನದಲ್ಲಿ ಪಾರಣಶಾದ್ದ ಮೂಡಿ, ಪ್ರದೋಷ ಕಾಲದಲ್ಲಿ ದೀಪಗಳನ್ನಿಡುವುದು, ಕೊಳ್ಳಿಯನ್ನು ತೋ ರಿಸುವುದು, ಲಕ್ಷ್ಮಿಪೂಜೆ ಇವುಗಳನ್ನು ಕೂಡಿಕೊಂಡು ಭೋಜನವೂ ಡಬೇಕು. ಈ ದರ್ಶದಲ್ಲಿ ಬಾಲವೃದ್ಧರನ್ನುಳಿದವರು ಹಗಲು ಊಟವ ನ್ನು ಮಡಕೂಡದು. ರಾತ್ರಿಯಲ್ಲಿ ಊಟಮೂಡಬೇಕೆಂಬುದನ್ನು ಹೇಳಿ ದಂತೆಯೇ ಆಯ್ತು. ಎರಡನೇ ದಿನದಲ್ಲಿಯೇ ಆಗಲಿ ಎರಡು ದಿನಗಳಲಾ ಗಲಿ ಪ್ರದೋಷವ್ಯಾಪ್ತಿ ಇದ್ದರೆ ಎರಡನೆಯ ತಿಥಿಯನ್ನು ಗ್ರಹಿಸಬೇಕು ಮೊದಲದಿನದಲ್ಲಿಯೇ ಪ್ರದೋಷವ್ಯಾಪ್ತಿ ಇದ್ದರೆ ಲಕ್ಷ್ಮೀಪೂಜಾದಿಗಳ ನ್ನು ಮೊದಲದಿನದಲ್ಲಿ ಮೂಡಬೇಕು. ಅಭ್ಯಂಗಸ್ನಾನಾದಿಗಳಿಗೆ ಎರಡನೆ ಯುದನ್ನು ಗ್ರಹಿಸಬೇಕು. ಎರಡು ದಿನಗಳಿಗೂ ಪ್ರದೋಷವ್ಯಾಪ್ತಿ ಇಲ್ಲ ದಿದ್ದಾಗ್ಯೂ ಹೀಗೆಯೆ, ಮೊದಲನೆಯ ದಿನದಲ್ಲಿ ವ್ಯಾಪ್ತಿ ಬರುವಕ್ಷದ ಲ್ಲಿ ಎರಡನೆಯ ದಿನದಲ್ಲಿ ಮೂರು ರೂಮುಗಳಿಗಿಂತಲೂ ಹೆಚ್ಚಾದ ವ್ಯಾ ಮೈಯುಳ್ಳ ದರ್ಶವಿದ್ದರೆ ದರ್ಶಕ್ಕಿಂತಲೂ ಪ್ರತಿಪತ್ತು ವೃದ್ದತಿಥಿಯದಾ ಗ ಲಕ್ಷ್ಮೀ ಪೂಜೆ ಮೊದಲಾದವುಗಳೂ ಎರಡನೆಯ ದಿನದಲ್ಲಿಯೇ ನಡೆಯ ಬೇಕೆಂದು ಪುರುಷಾರ್ಥ ಚಿಂತಾಮಣಿಯಲ್ಲಿ ಹೇಳಿದೆ. ಅವನ ಮತದಂತ ಎರಡು ದಿನಗಳಲ್ಲಿಯ ಪ್ರದೋಷವ್ಯಾಪ್ತಿ ಇದ್ದಾಗಲೂ, ಎರಡನೆಯ ದಿ ನದಲ್ಲಿ ದರ್ಶಕ್ಕೆ ಮೂರೂವರೆ ಯಮಕ್ಕಿಂತ ಹೆಚ್ಚು ವ್ಯಾಪ್ತಿ ಇರೋಣ ದರಿಂದ ಎರಡನೆಯದನ್ನೇ ಗ್ರಹಿಸಬೇಕೆಂಬುದು ಯುಕ್ತವೆಂದು ತೋರು ವುದು, ಚತುರ್ದಶಿ ಮೊದಲಾದ ಮೂರು ದಿನಗಳನ್ನು ದೀಪಾವಳಿ ಎಂದ