ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಶ್ರೀ ಶಾ ರ ದಾ ಕ ದರ್ಶನವಾಗುವುದೆಂಬ ಅಭಿಪ್ರಾಯದಿಂದ ಹೇಳಿದುದು. ಇಲ್ಲಿ ಸ್ಕೂ ಲದರ್ಶನವೇ ನಿಷೇಧಪ್ರವೃತ್ತಿಗೆ ಸಾಧಕವಾದದ್ದು , ಅದು ಆರುಮುಹೂ ದ್ವಿತೀಯೆಯ ಪ್ರವೇಶದಿಂದಲೇ ಆಗಬೇಕು, ಆದ್ದರಿಂದ ವಿರೋ ಧವಿಲ್ಲವಾಗಿ ಕಾಣುತ್ತದೆ. ಒಂಭತ್ತು ಮುಹೂತ್ರಗಳ ಕಾಲ ಪ್ರತಿ ಪ ತ್ತು ಇಲ್ಲದಿರುವ ಸಂದರ್ಭದಲ್ಲಿ ಬಲಿಪೂಜೆ, ಗೋಡೆ, ಗೋವ ರ್ಧ ನಪೂಜೆ, ಮಾರ್ಗಗಾಳಿಬಂಧನೆ, ವಕಾಕರ್ಪಣ, ಇವು ಪೂರೈ ವೇಧೆಯುಳ್ಳ ಪತಿ ಪತ್ತಿನಲ್ಲಿ ನಡೆಯಬೇಕು, ಅಭ್ಯಂಗ, ನೂತನ ವ ಸ್ಪಧಾರಣ, ಜಜ, ಆರತಿ, ಮಾಲಿಕಾಧಾರಣಾದಿಗಳನ್ನು ಉದಯಕಾಲ ದಿಂದ ಮುಹೂರ್ತ ಮಾತ್ರ ವಿರುವ ಪ್ರತಿಪತ್ತಿನಲ್ಲಿಯೂ ಮಾಡಬಹುದು, ಬಲಿಪೂಜೆ ಮೊದಲಾದವುಗಳು ಕಾರಣಾಂತರದಿಂದ ದೂರವಿದ್ದ ವಾದ ಪ್ರತಿಪತ್ತಿನಲ್ಲಿಯೇ ನಡೆಯದೆ ನಿಂತರೆ ಪರವಿದ್ದ ವಾದ ಪ್ರತಿಪತ್ತಿನಲ್ಲಾ ದರೂ ಮಾಡಬೇಕು. ಬೋಧಾಯನಾದಿ ಸೂತ್ರಗಳಿಗೆ ಸೇರಿದವರು ತ ಮೃ ಸೂತಪ್ರಕಾರವಾಗಿ ಕರವನ್ನು ಮಾಡುವುದಕ್ಕೆ ಅವಕಾಶಲ್ಲವಿ ಲ್ಲದಿರೆ ಆಪಸ್ತಂಬ ಮೊದಲಾದ ಸೂತ್ರಗಳನ್ನ ನುಸರಿಸಿ ಕರವನ್ನು ಮಾಡಬೇಕಲ್ಲದೆ ಕಲೋಪವನ್ನಾಗಲಿ, ಅನೈಶಾಖೆಯನ್ನನುಸರಿಸುವು ದಾಗಲಿ ಹೇಗೆ ಕೂಡದೋ, ಹಾಗೆಯೇ ಕರವನ್ನು ಬಿಡಕೂಡದು, ಬೇರೊಂದು ತಿಥಿಯಲ್ಲಿ ಮಾಡಲೂ ಕೂಡದು, ಎಂದು ಮಾಧವೀಯದಲ್ಲಿ ಸ್ಪಷ್ಟವಾಗಿ ಹೇಳಿದೆ.

  • ಬಲಿಪೂಜಾದೀಪೋತ್ಸವಾದಿಗಳು -

ಬಲಿಪೂಜಾದೀಪೋತ್ಸವಗಳು:-ದೊರೆಗಳು ಪಂಚವಲ್ಲದ ರಂಗ ವಲ್ಲಿಯಿಂದಲೂ, ಉಳಿದ ಜನಗಳು ಬಿಳಿಯಅಕ್ಕಿಯಲ್ಲಿಯ,ಎರಡುಭುಜ ಗಳುಳ್ಳ ಬಲಿಯನ್ನು ಬರೆದು ಪೂಜೆಮಾಡುವರು ಬಲಿರಾಜನಮಸ್ತು ಇಂವಿರೋಚನ ಸುತಪ್ರಭೋ | ಭವಿಷ್ಮೆಂದು ಸುರಾರಾತೇ ಪೂಜೆ ಯಂ ಪ್ರತಿಗೃಹ್ಯತಾಂ ||oll” ದೇವತೆಗಳಿಗೆ ಶತ್ರುವಾಗಿಯೂ, ಮುಂದೆ ದೇವೇಂದ್ರಪದವನ್ನು ಪಡೆವವನಾಗಿಯೂ, ವಿರೋಚನ ಪುತ್ರನಾಗಿಯೂ, ಇರುವ ಎಲೈ ಬಲಿಯೇ ! ಈ ಪೂಜೆಯನ್ನು ಸ್ವೀಕರಿಸು ಎಂಬುದು ಪೂಜಾಮಂತ್ರವು, ಬಲಿಯನ್ನುದ್ದೇಶಿಸಿ ಕನುಸಾರವಾಗಿ ದಾನಮಾ