ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಶ್ರೀ ಶಾರದಾ , ನ್ನು ಪರಿಹರಿಸಲಿ!loll ನನ್ನ ಹಿಂದೆಯ, ಮುಂದೆಯೂ, ನನ್ನ ಮನಸ್ಸಿನಲ್ಲಿ ಯ ಹಸುಗಳಿರಲಿ. ನಾನು ಹಸುಗಳ ಮಧ್ಯದಲ್ಲಿ ಸರದಾ ವಾಸಮಾಡು ತಿರುವೆನು!೨! ಈ ಮಂತ್ರಗಳಿಂದ ಕರುಗಳೊಡನೆ ಹಸುಗಳನ್ನೂ ಎತ್ತು ಗಳನ್ನೂ ಅಲಂಕರಿಸಿ, ಪೂಜೆಯನ್ನು ಮಾಡಿ, ಹಸುಗಳಲ್ಲಿ ಹಾಲುಕರೆವುದ ನ್ಯೂ, ಎತ್ತುಗಳಿಗೆ ಭಾರವನ್ನು ಹೊರಿಸುವುದನ್ನೂ ಬಿಡಬೇಕು. -ಗೋವು ಮತ್ತು ಗೋವರ್ಧನಗಳ ಪೂಜೆಗೋ ಗೋವರ್ಧನಪೂಜೆ-ಗೋವರ್ಧನ ಪರತವು ಸವಿಾಪವಾ ಗಿದ್ದರೆ ಅದನ್ನೇ ಪೂಜಿಸಬೇಕ.. ಇಲ್ಲದಿದ್ದರೆ ಸಗಣಿ ಅಥವಾ ಅನ್ನ ದಿಂದ ಗೋವರ್ಧನಪರತವನ್ನು ನಿಕ್ಕಿಸಿ, ಅದರೊಡನೆ ಗೋಪಾಲವೂ ಜೆಯನ್ನೂ ಮಾಡಬೇಕು, ಶ್ರೀ ಕೃಷ್ಣನ ಪ್ರೀತ್ಯರ್ಥವಾಗಿ ಗೋವರ್ಧ ನ ಮತ್ತು ಗೋಪಾಲಕಪೂಜೆಯನ್ನು ಮಾಡುವೆನೆಂದು ಸಂಕಲ್ಪ ಮಾಡಿ ಬಲಿರಾಜ್ಯೋ ದ್ವಾರಪಾಲಭವಾನದ ಭವಪ್ರಭೋ | ನಿಜವಾ ಕ್ಯಾರ್ಥ ನಾರ್ಥಾಯ ಸಗೋವರ್ಧನಗೊಸತೇ ||oll ಎಲೈ ಗೋವರ್ಧ ನದೊಡನೆ ಕೂಡಿದ ಗೋಪಾಲನೇ ! ನೀನು ಆತನ ಮಾತನ್ನು ಕೇಳುವು ದಕ್ಕಾಗಿ ಬಲಿಚಕ್ರವರ್ತಿಯ ಮನೆಯ ಬಾಗಿಲಲ್ಲಿ ದ್ವಾರಪಾಲಕನಾಗಿ ನಿಲ್ಲು ||೧೧ ಎಂಬ ಮಂತ್ರದಿಂದ ಗೋವರ್ಧನವನ್ನೂ, ಗೋಪಾಲನನ್ನ ಆವಾಹನೆ ಮಾಡಿಡಬೇಕು. "ಗೊಪಾಲರೈ ವಿಶ್ವೇಶ ಶಕೋತ್ಸವ ವಿಭೇದಕ | ಗೋವರ್ಧನಕೃತ ಚೂತಪೂಜಾಂಮೇಹ ರಗೋಪತೇ |lall ಗೋವರ್ಧನಧರಾಧಾರ ಗೋಕುಲತಾಣಕಾರಕ ! ಎಷ್ಟುಬಾಹುಕೃತ ಜ್ಞಾಯ ಗವಾಂ ಕೋಟಿಪ್ರದೋಭವ |೨|| ಎಲೈ ಗೋಪಾಲನೇ ! ಗೋವರ್ಧನಪರತವನ್ನು ಛತ್ರವನ್ನಾಗಿ ಮಾಡಿ, ಮಳೆಯ ಬಾಧೆಯನ್ನ ಪರಿಹರಿಸಿ, ಗೋವುಗಳನ್ನು ರಕ್ಷಿಸಿ, ಇಂದ್ರನಗರವನ್ನು ಅಡಗಿಸಿದ ನೀನು, ನಾನು ಮಾಡುವ ಪೂಜೆಯನ್ನು ಸ್ವೀಕರಿಸು |loll ಗೋವರ್ಧ ನವನ್ನೆತ್ತಿ, ಗೋವುಗಳನ್ನು ರಕ್ಷಿಸಿ, ಭುಜದ ನೆರಲನ್ನುಂಟುಮಾಡಿದ ಗೋ ಪಾಲನಾದ ಕೃಷ್ಯನೇ ! ಕೊಟಗೋವುಗಳನ್ನು ಅನುಗ್ರಹಿಸುವವ ನಾಗು ೨೧ ಈ ಮಂತ್ರಗಳಿಂದ ಗೋಪಾಲ, ಗೋವರ್ಧನಗಳನ್ನು ಪೋ ರಕೋಪಚಾರಗಳಿಂದ ಪೂಜಿಸಬೇಕು. ಇಲ್ಲಿ ವೈಭವಾನುಸಾರವಾಗಿ