ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಶ್ರೀ ಶಾರದಾ . ರಾತ್ರಿಯಲ್ಲಿ ಸಂಗೀತ ವಾದ್ಯಘೋಷ ಮೊದಲಾದ ಉತ್ಸವಗಳನ್ನು ಮಾಡ ಬೇಕು 'ನವೈರಸ್ ) ಸಂಪೂಜ್ಞಾ ದಿಂಜಸಂಬಂಧಿಬಾಂಧವಾ...? ಬ್ರಾಹ್ಮಣರಿಗೂ ಬಾಂಧವರಿಗೂ ಉಡುಗೊರೆ ಮೊದಲಾದವುಗಳನ್ನು ಕೊ ಟ್ಟು ತಾವೂ ನೂತನ ವಸ್ತಾದಿಗಳನ್ನು ಧರಿಸಬೇಕು. -ಯಮದಿ ತೀಯೆಯು ಯಮದ್ವಿತೀಯ- “ಯಮೋಯಮುನಯಾಪೂರಂ ಭೋಜಿತಃ ಗೃಹೇ ಸ್ವಯಂ | ಅತೋಯಮದ್ವಿತೀಯಾ ಸಾ ಪೋಕ್ಯಾಲೋಕ ಯುಧಿಷ್ಠಿರ all ” ಎಲೈ ಧರರಾಜನೇ ! ಕೇಳು-ಪೂರದಲ್ಲಿ ಯಮಾ ನೆಯು ತನ್ನ ಮನೆಗೆ ಯಮನನ್ನು ಕರೆದು ಆ ದಿನದಲ್ಲಿ ಭೋಜನವು ಡಿಸಿದಳು. ಆದ್ದರಿಂದ ಲೋಕದಲ್ಲಿ ಅದಕ್ಕೆ ಯಮದ್ವಿತೀಯ ಎಂದು ಹೆಸರಾಯ lol ಈ ದಿನದಲ್ಲಿ ತಮ್ಮ ಮನೆಯಲ್ಲಿ ಊಟಮಾಡಕೂ ಡದು. ತಮ್ಮ ಅಕ್ಕನಮನೆಯಲ್ಲಿ ಊಟಮಾಡುವುದರಿಂದ ಧನಧಾನ್ಯಸು ಖಪ್ರಾಪ್ತಿಯಾಗುವುದು. ವಸ್ತುಲಂಕಾರಗಳಿಂದ ತಮ್ಮ ಅಕ್ಕ ತಂಗಿಯ ರನ್ನು ಪೂಜಿಸಬೇಕು. ತಮಗೆ ಅಕ್ಕಂದಿರಿಲ್ಲದಿದ್ದರೆ ಸ್ನೇಹಿತರ ಸಹೋ ದರಿಯರನ್ನಾದರೂ ಪೂಜಿಸಬೇಕು. ಅಕ್ಕನೂ ಸಹ ತಮ್ಮ ಸಹೋದರ ರನ್ನು ಪೂಜಿಸುವುದರಿಂದ ಅವೈಧವ್ಯವೂ, ಸಹೋದರರಿಗೆ ಆ ಯುರ ದ್ಧಿಯ ಉಂಟಾಗುವುವು. ಇಲ್ಲದಿದ್ದರೆ ಏಳು ಜನ್ಮಗಳಲ್ಲಿ ಸಹೋದರ ಈ ಇರಲಾರರು. ಪೂರದಿನದಲ್ಲಿಯೇ ಅಪರಾಷ್ಟ್ರವ್ಯಾಪ್ತಿ ಇದ್ದರೆ ಆ ದಕ್ಕೆ ಪೂರದಿನವನ್ನೇ ಗ್ರಹಿಸಬೇಕು. ಎರಡು ದಿನಗಳಿಗೂ ವ್ಯಾಪ್ತಿ ಇರುವುದು, ಅಥವಾ ಇಲ್ಲದಿರುವುದು, ಮೊದಲಾದ ಪಕ್ಷಾಂತರಗಳಲ್ಲಿ ಪರ ದಿನವನ್ನೇ ಗ್ರಹಿಸಬೇಕು. ಈ ದಿನದಲ್ಲಿ ಯಮುನಾಸ್ತಾನವೂ, ಚಿತ್ರ ಗುಪ್ತ, ಯಮದೂತರೊಡನೆ ಯಮಪೂಜೆಯನ್ನೂ, ಯಮನಿಗೆ ಅರ್ಘ ವನ್ನೂ ಮಾಡತಕ್ಕದ್ದು. ಕಾರಿಕ ಶುದ್ಧ ಪ್ರಪ್ತಿಯಲ್ಲಿ ಮಂಗಳವಾರವು ಸೇರಿದ್ದರೆ ಅಗ್ನಿಯನ್ನು ಪೂಜಿಸಿ, ತತ್ನಿ ತ್ಯರ್ಥವಾಗಿ ಬ್ರಾಹ್ಮಣ ಭೋ ಜನವನ್ನು ಮಾಡಿಸಬೇಕು. ಕಾರಿಕ ಕುದ್ದಾಮಿಗೆ ಗೋವಾಮಿ ಎಂದು ಹೆಸರು. ಈ ದಿನದಲ್ಲಿ ಗೋಪೂಜೆಯನ್ನೂ, ಗೋಪ್ರದಕ್ಷಿಣೆಯ ನ್ಯೂ ಗೋವನ್ನು ಹಿಂಬಾಲಿಸಿ ನಡೆಯುವುದನ್ನೂ, ಮಾಡಿದರೆ ಇಪ್ಪಾ