ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಏಾಮಯಧರ ಸಿಂಧುಸಾರ ೨MA ರ್ಥಸಿದ್ದಿಯುಂಟಾಗುವುದು ಶುದ್ಧ ನವಮಿಯಲ್ಲಿ ಮಧುರಾಪ್ರದಕ್ಷಿಣೆಯ ನ್ನು ಮಾಡಬೇಕು. ಇದು ಒಂದು ಯುಗಾದಿಯೂ ಆಗಿದೆ. ಪೂರಾ ಹ್ಮ ವ್ಯಾಪ್ತಿಯ ಕ್ಯ ಈ ತಿಥಿಯಲ್ಲಿ ವಿಣ್ಣರಹಿತವಾಗಿ ಶ್ರಾದ್ಧವನ್ನು ಮಾ ಡಬೇಕು. ವಿಶೇಷವಿಧಿಯು ವೈಶಾಖಪ್ರಕರಣದಲ್ಲಿ ಉಕ್ತವಾಗಿದೆ - .ಭೀಷ್ಮ ಪಂಚಕವತಂಭೀಷ್ಮ ಪಂಚಕವ್ರತವು-ಏ ಕಾದಶಿ ಮೊದಲ್ಗೊಂಡು ಐದುದಿನ ಗಳಲ್ಲಿ ಭೀಷ್ಮ ಪಂಚಕವ್ರತವನ್ನು ಮಾಡಬೇಕು. ಅದನ್ನು ಶುದ್ಧ ಕಾದಶಿಯಲ್ಲಿ ಪ್ರಾರಂಭಿಸಿ ಚತುರ್ದಶಿಯ ವೇಧೆಯಿಲ್ಲದೆ ಉದಯವ್ವಾ ಮೈಯುಳ್ಳ ಪೌರ್ಣಮಿಯಲ್ಲಿ ಮುಗಿಸಬೇಕು. ಶುದ್ದೆ ಕಾದಶಿ ಯಲ್ಲಿ , ರಂಭಿಸಿದರೆ ಕ್ಷಯವಶದಿಂದ ಐದು ದಿನಗಳಿಂದ ಮಾಡಬೇಕಾದ ಈ ವ್ರತವನ್ನು ಬೌದ್ಧಮಿಯಲ್ಲಿ ಮುಗಿಸಲು ಸಾಧ್ಯವಿಲ್ಲದ ಪಕ್ಷದಲ್ಲಿ ವಿ ದೈಕಾದಶಿಯಲ್ಲ, ಆರಂಭಿಸಬಹುದು. ಶುದ್ದೆ ಕಾದಶಿಯಲ್ಲಿ ಪಾರಂ ಭಿದಾಗ್ಯೂ, ದಿನವೃದ್ಧಿ ವಶದಿಂದ ಪರವಿದ್ದವಾದ ಪೌರ್ಣವಾಸ್ಥೆಯ ಲ್ಲಿ ಮುಗಿಸುವ ಪಕ್ಷದಲ್ಲಿ ಆರು ದಿನಗಳಾಗುವ ಹಾಗಿದ್ದರೆ ಚತುರ್ದಶೀ ವಿದ್ದ ವಾದ ಪೌರ್ಣಮಿಯಲ್ಲಿಯೇ ಮುಗಿಸಬಹುದು. ವ್ರತಪ್ರಯೋಗವು ಕೌಸ್ತುಭಾದಿಗ್ರಂಥಗಳಲ್ಲಿದೆ 'ಕಾರಿ ಕೇತು ಕೃತಾ ದೀಕ್ಷೆ ನೃಣಾಂ ಜ « ವಿಮೋಚನೀ ಕಾರಿಕಮಾಸದಲ್ಲಿ ದೀಕ್ಷೆಯನ್ನು ವಹಿಸುವವರು ಪು ನಗ್ಗನ್ನವನ್ನು ಕಳೆದುಕೊಳ್ಳುವರು, ಎಂದು ನಾರದವಚನವಿರುವುದರಿಂದ ಕಾರಿಕಮಾಸದ ಏಕಾದಶಿ ಮೊದಲಾದ ಪುಣ್ಯತಿಥಿಗಳಲ್ಲಿ ಚಂದ್ರ ತಾರಾ ದಿ ಬಲಗಳಿರುವ ದಿನದಲ್ಲಿ ಶಿವ ಅಥವಾ ವಿಷ್ಣು ಮಂತ್ರದ ಉಪದೇಶವ ನ್ನು ತೆಗೆದುಕೊಳ್ಳುವುದೇ ಮೊದಲಾದ ದೀಕ್ಷೆಯನ್ನು ವಹಿಸಬೇಕು. ಹಾಗೆಯೇ ತುಲಸೀ ಕಡ್ಡಿಯ ಮಾಲಿಕೆಯನ್ನು (ತುಲಸೀಮಣಿಯ ಸರ) ಧರಿಸಬೇಕೆಂದು ಸ್ವಾಂದಪುರಾಣದ ದ್ವಾರಕಾಮಾಹಾತ್ಮಯಲ್ಲಿಯೂ, ವಿಷ್ಟಧರ ದಲ್ಲಿ ಹೇಳಿದೆ. -ತುಲಸೀ ಕಾಪಮಾಲಾಧಾರಣೆಯು ತುಲಸೀ ಕಾವ್ಯಮಾಲಾಧಾರಣೆ– ನಿವೇದೋಕೇಶವೇ ಮೂಲಾಂ ತುಲಸೀ ಕಾವ್ಯಸಂಭವಾಂ | ವಹತೇ ನರೋಭಕ್ಕಾ ತಸ್ಯನ