ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5v ಶ್ರೀ ಶಾರದಾ . www•• YYYYY ••• www ಮಾಲಾಧಾರಣೆ) ಆಧಾರವಿಲ್ಲವೆಂದು ಹೇಳುವುದಿಲ್ಲ ! ಕಾವ್ಯಮಾಲಾಧಾ ರಣೆಯನ್ನು ಮಾಡಕೂಡದೆಂದು ಹೇಳುವಸಿಷೇಧ ವಾಕ್ಯಗಳಿರುವುದರಿಂದ ಹಾಗೆ ಹೇಳುತ್ತೇವೆ, ಎಂದು ಭಾವಿಸೋಣ, ಆದರೆ-ಆ ನಿಷೇಧವಾಕ್ಯ ಗಳು ಕಾವ್ಯ ಮಾಲಿಕೆಯನ್ನು ಮಾತ್ರವೇ ನಿಷೇಧಿಸಿವೆಯೇ ? ಇಲ್ಲವೆ ತು ಲಸಿಕಾ ಮಾಲಿಕೆಯನ್ನು ನಿಷೇಧಿಸಿವೆಯೇ ? ಎಂಬುದನ್ನು ನೋಡ ಬೇಕು. ಸಾಮಾನ್ಯವಾದ ಕಾವ್ಯ ಮಾಲಿಕೆಯನ್ನು ನಿಷೇಧಿಸಿರುವ ಪ ಕ್ಷದಲ್ಲಿ ಆ ವಚನವನ್ನು ವಿಶೇಷವಾದ ತುಲಸೀ ಧಾತ್ರೀ ಕಾವ್ಯಗಳ ಮಾ 'ಲಿಕೆಗಳನ್ನು ಧರಿಸಬೇಕೆಂಬ ವಿಶೇಷ ವಚನವು ಬಾಧಿಸುವುದೆಂಬುದು ಸ್ಪ ಸ್ಮವು, ಪೋಡಶಿಯನ್ನು ಗ್ರಹಿಸಬೇಕು, ಮತ್ತು ಗ್ರಹಿಸಬೇಕಾದದ್ದಿಲ್ಲ ವೆಂಬಂತೆ ಒಂದು ವಿಷಯವನ್ನು ನಿಧಾನವಾಡಿ, ನಿಷೇಧವನ್ನೂ ಮಾಡು ವುದರಿಂದ ವಿಕಲ್ಪವೆಂದು ತಿಳಿಯಬೇಕು. ಆ ವಿಕಲ್ಪವು ವೈವರು ವೈಷ್ಣವರಲ್ಲದವರೆಂಬ ಪಂಗಡಗಳಿಂದ ವ್ಯವಸ್ಥೆಯನ್ನು ಪಡೆಯುವುದು. ಅಂದರೆ-ಮೂಲವಾಕ್ಯದಲ್ಲಿ, ವಿಷ್ಣು ಮೊದಲಾದ ಪದಗಳನ್ನು ಉಪಯೋ ಗಿರುವುದರಿಂದ ತುಲಸಾದಿ ಕಾಮಾಲೆಯನ್ನು ವೈಷ್ಣವರು ಧರಿಸ ಬೇಕೆಂತಲೂ, ವೈಸ್ನವರಲ್ಲದವರು ಧರಿಸಬೇಕಾದದ್ದಿಲ್ಲವೆಂತಲೂ, ಈ ವಿಷಯವು ವಿಕಲ್ಪವಾಗುವುದರಿಂದ ಅಪ್ರಾಮಾಣ್ಯವನ್ನು ಪಡೆಯಲಾರದ ಹರಿವಾಸರ ಲಕ್ಷಣವನ್ನು ಹೇಳುವ ಸಂದರ್ಭದಲ್ಲಿ ಪುರುಷಾರ್ಥ ಚಿಂತಾ ಮಣಿಯಲ್ಲಿ - ನೈಸವರಿಗೆ ಮಾತ್ರವೇ ಇದು ಅವಶ್ಯಕವಾದ್ದರಿಂದ ಈ ವಿಷಯವನ್ನು ಹೇಳದಿರುವ ಮಾಧವಾದಿಗಳಿಗೆ ಕೊರತೆಯೇನೂ ಇಲ್ಲವೆಂ ದು ಹೇಳಿರುವಂತ, ಈ ಕಾವ್ಯಮಾಲಾಧಾರಣ ವಿಷಯವನ್ನು ವರ್ಣಿಸ ದಿರುವದನ್ನು ಊಹಿಸಿಕೊಳ್ಳಬಹುದಾಗಿದೆ. ತುಳಸಿಯ ಕಡ್ಡಿಯ ಮಣಿಯ ಸರವನ್ನು (ಧಾಶ್ರೀಕಾಪಮಾಲಾ) ಧರಿಸುವ ವಿಷಯದಲ್ಲಿಯೂ ಇದೇ ವಿಧಿಯನ್ನು ತಿಳಿಯಬೇಕು. ರಾಮಾರ್ಚನ ಚಂದ್ರಿಕೆ ಮೊದಲಾದ ಗ್ರಂ ಥಗಳಲ್ಲಿ 'ತುಲಸೀ ಕಾವ್ಯ ಘಟತ್ಯೆರ್ಮಣಿಭೆ ರ್ಜಪಮಾಲಿಕಾ ತುಲಸೀ ಕಾವ್ಯದಿಂದ ಮಾಡಿದ ಮರ್ಣಿ ೪ಂದ ಜಪಮಾಲಿಕೆಯನ್ನು ಮಾಡಬೇಕು, ಎಂಬುದೇ ಮೊದಲಾದ ತುಲಸೀಕಾಪ್ಯ ಮಾಲಿಕೆಯಿಂದ ಜಪಮಾಡಬೇ ಕಂದು ವಿಧಿಸುವ ವಾಕ್ಯಗಳು ಅನೇಕವಾಗಿವೆ. ಇನ್ನೂ ಅನೇಕ ಗುಂ