ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯುಧರ ಸಿಂಧುಸಾರ ೨ರ್೫, ಥಗಳಲ್ಲಿ ಅನೇಕ ವಾಕ್ಯಗಳು ಸಿಕ್ಕುವವು. ಮೊದಲು ದೇವಪೂಜೆಗೆ ಸಾಕಾಗುವಷ್ಟು ಉದಕ, ಗಂಧ, ಪದ್ಮ, ಅಕ್ಷತೆ ಮೊದಲಾದುವನ್ನು ಸಿದ್ದ ಮಾಡಿಕೊಂಡು ಕೈ ಕಾಲುಗಳನ್ನು ತೊಳೆದುಕೊಂಡು, ಯಧಾಶಕ್ತಿ ಯಾಗಿ ದುಕೂಲ ಮೊದಲಾದ ಶುದ್ಧ ವಸ್ತ್ರವನ್ನು ಧರಿಸಿ, ಭೂಷಣಗಳಿ೦ ದಲಂಕೃತನಾಗಿ, ಮತ್ತು, ಹವಳ, ತಾವರೆ ಮಣಿ, ಸ್ಪಟಿಕಮಣಿ, ತುಲಸೀ ಮಣಿ, ಇವುಗಳಿಂದ ನಿಕ್ಕಿಸಿದ ಮಾಲಿಕೆಗಳನ್ನು ಕೋರಲಲ್ಲಿ ಹಾಕಿಕೊಳ್ಳ ಬೇಕು, ಎಂದು ಪ್ರಯೋಗ, ಪಾರಿಜಾತದ ಆಸ್ಮಿಕದಲ್ಲಿ ಪೂಜಾಪ್ರಕರ ಣದಲ್ಲಿ ಹೇಳಿದೆ. ಎಲ್ಲ ದೇಶಗಳಲ್ಲಿರುವ ವೈಷ್ಣವರ ತುಲಸೀಕಾಷ್ಟ್ರ ಮಾಲೆಯನ್ನು ಧರಿಸುತ್ತಾ, ಅದರಿಂದ ಜಪಮಾಡುವ ಸಂಪ್ರದಾಯವಿದೆ. ಆದರೆ-- ಶೈವಾಗಮವನ್ನು ವಹಿಸಿರುವವರು- ಭಸ್ಮಧಾರಣೆ ಮೊದಲಾದವು ಗಳನ್ನು ದ್ವೇಷಿಸುವ ವೈಷ್ಣವರ ಮೇಲಣ ಸ್ಪರ್ಧೆ (ಹುರುಡು)ಗಾಗಿಯೇ ತುಲಸೀ ಕಾವ್ಯಮಾಲಾ ಧಾರಣಾದಿಗಳನ್ನು ದ್ವೇಷಿಸುತ್ತಾರೆ. ಇನ್ನು ಹೆಚ್ಚಾಗಿ ಹೇಳಬೇಕಾದ್ದಿಲ್ಲ. - ಧಾತ್ರೀನಲೇ ಪೂಜಾ - ನೆಲ್ಲಿಯಗಿಡದ ಬುಡದಲ್ಲಿ ದೇವಪೂಜೆಯುವತ್ತು ವಿಧಿಯು:-ಸರ್ವ ಪಾಪಗಳೂ ಪರಿಹಾರವಾಗಿ ದಾರ್ವೆ ದರನ ಪ್ರೀತಿಯುಂಟಾ ಗುವ್ರದಾ ಗಿ, ನಲ್ಲಿಯಗಿಡದ ಬುಡದಲ್ಲಿ ದಾಮೋದರನನ್ನು ಪೂಜಿಸುವೆನು. ಎಂದು ಸಂಕಲ್ಪ ಮಾಡಿ, ಪ್ರರುಷಸೂಕ್ತ ವಿಧಾನದಿಂದ ನೋಡಶೋಪಚಾರ ಪೂಜೆಯನ್ನು ಮಾಡಿ, ಗಂಧಪುಪ್ಪಸಲಗಳಿಂದ ಕೂಡಿದ ಅರ್ಫ್ವನ್ನು ಕೂಡ ಬೇಕು. ಅಷ್ಟF೦ಗೃಹಾಣಭಗರ್ವ ಸರ್ವಕಾಮ ಪ್ರದೋಭವ | ಆ ಆಯಾ ಸಂತತಿಪ್ಪೇಸ್ತು ದಾಮೋದರ ನಮೋಸ್ತುತೆ!'cl” ಎಲೈ ದಾವೋ ದರನಾದ ಕೃಷ್ಣನೇ!ನಿನಗೆ ನಮಸ್ಕರಿಸುವೆನು. ನಾನು ಕೂಡ ವ ಅರ್ಥ್ಯ ವನ್ನು ಸ್ವೀಕರಿಸಿ, ಸಕಲವಾದ ಇಷ್ಟಾರ್ಥಗಳನ್ನೂ, ಅಕ್ಷಯವಾದ ಸಂ ತಾನವನ್ನೂ ಕೊಡುವವನಾಗು 11.11 ಎಂಬ ಮಂತ್ರದಿಂದ ಆರ್ಥ್ಯವನ್ನು ಕೊಟ್ಟು 'ಅಪರಾಧ ಸಹಸ್ರಾಣಿ' ಎಂಬ ಮಂತ್ರದಿಂದ ಪ್ರಾರ್ಥಿಸಿ,ಧಾತ್ರಿ ಯನ್ನು ಕುಂಕುಮಗಂಧಾದಿಗಳಿಂದಲಂಕರಿಸಿ, ಧಾತ್ರೆ ನಮಃ, ಶಾ