ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JLd ಶ್ರೀ ಕಾ ಕೆದಾ ಬv ನೈತಿ, ಮೇಧಾ, ಪ್ರಕೃತಿ, ವಿಷ್ಣು ಪತ್ನ , ಮಹಾಲಕ್ಷ್ಮಿ S3; ರಮಾಯ್ಕ, ಕಮಲಾಯ್ಕೆ, ಇಂದಿರಾಯ, ಲೋಕಮಾತ್ರ, ಕಲ್ಬಾತ ಕಮನೀಯಾ, ಸಾವಿತ್ರ್ಯತಿ, ಜಗದ್ಧಾತ | ಗಾಯತ್ರ 3 ಮೂಗ್ಗ ನೈತಿ, ಅವ್ಯಕ್ತಾಯ, ವಿಶ್ವರೂಪಾಯ್ಕೆ, ಸುರೂಪಾಯ, ಅಜ್ಜಿ ಧವಾಯ್ಕೆ | ಎಂಬ ನಾಮಮಂತ್ರಗಳಿಂದ ಪುಷ್ಪಪೂಜೆಯನ್ನು ಮಾಡ ಬೇಕು. (ವಿತಾ ಪಿತಾ ಮಹಾಶ್ಚಾತೈ ಅಗತ್ರಾಯೇಚ ಗೋತ್ರಿಣ8!ತೇ ಸಿಬಲತುಮಯಾದತ್ತಂ ಧಾತ್ರೀವರ್ಲೇಕ್ಷಯಂಪಯಃlloll>ನಮ್ಮಗೆ ತ್ರದಲ್ಲಿ ಮಕ್ಕಳಲ್ಲದೆ ಮೃತರಾದ ತಂದೆ ತಾತ ಮೊದಲಾದವರು ಈ ನೆಲ್ಲಿ ಯಗಿಡದಲ್ಲಿ ಬಿಟ್ಟ ಅಕ್ಷಯೋದಕವನ್ನು ಪಾನಮಾಡಲಿ |lol! 'ಆ ಬ್ರಹ್ಮ ಸ್ತಂಬ ಪಥ್ಯಂತಂ ಎಂಬ ಮಂತ್ರಗಳಿಂದ ಧಾತ್ರೀ ಮೂಲದಲ್ಲಿ ಸವ್ರದಿಂದ ಅಪ್ಪ ವನ್ನು ಕೊಡಬೇಕು. .'ದಾಮೋದರ ನಿವಾಸಯ್ಯಧಾತ ದೇವೈ ನಮೋಸ್ತುತೇ | ಸೂತ್ರಣಾನೇನ ಬಧಾ ವಿ ಸರ್ವದೇವನಿ ವಾಸಿನೀಂ |la112 ಶ್ರೀ ಕೃಷ್ಣನಿಗೆ ವಾಸಸ್ಥಾನವಾಗಿರುವ ಧಾತಿಯ ! ನಿನಗೆ ನಮಸ್ಕಾರವು, ಎಲ್ಲಾ ದೇವತೆಗಳಿಗೂ ಆಶ್ರಯಳಾದ ನಿನ್ನನ್ನು ಈ ಸೂತ(ದಾರ) ದಿಂದ ಸುತ್ತುವೆನು |io11 ಎಂಬ ಮಂತ್ರದಿಂದ ದಾರವನ್ನು ಸುತ್ತಬೇಕು ಧಾತ್ರೆ ನಮಃ ಎಂದು ನಾಲ್ಕು ದಿಕ್ಕುಗಳಲ್ಲಿಯೂ ಬ ಲಿಯನ್ನು ಹಾಕಿ, ಎಂಟು ದೀಪಗಳನ್ನು ಸಮರ್ಪಿಸಬೇಕು. ಎಂಟು ಸದರಿ ಪ್ರದಕ್ಷಿಣೆಮಾಡಿ ನಮಸ್ಕಾರವನ್ನು ಮಾಡಬೇಕು. 'ಧಾತ್ರೀದೇವಿ ನಮಸ್ತುಭ್ಯಂ ಸರ್ವಪಾಪ ಕ್ಷಯಂಕರಿ 1 ಪುತ್ರ್ರಾದೇಹಿ ಮಹಾಪಾ ಕೈಯಶೋದೇಹಿ ಬಲಂಚಮೇ ||oll ಪ್ರಜ್ಞಾವಧಾಂಚಸೌಭಾಗ್ಯಂ ವಿಷ್ಣುಭಕ್ತಿಂಚ ಶಾಶ್ವತೀಂ!ನೀರೋಗಂ ಕುರುಮಾಂ ನಿತ್ಯಂ ನಿಪ್ಪಾಪಂ ಕುರುಸರ್ವದಾ 11>11) ಸಮಸ್ತ ಪಾಪಗಳನ್ನು ನಾಶಮಾಡವ ಧಾಶ್ರೀ ದೇವಿಯೇ? ಪ್ರಜ್ಞಾವಂತಳಾದ ನೀನು ನನಗೆ ಪುತ್ರ ಸಂತಾನವನ್ನೂ, ಕೀರ್ತಿ ಯನ್ನೂ, ಬಲವನ್ನೂ ಕೊಡು !lol! ಒಳ್ಳೆಯ ಬುದ್ಧಿಯನ್ನೂ, ಪ್ರತಿಭೆ ಯನ್ನೂ, ಸೌಭಾಗ್ಯವನ್ನೂ, ಶಾಶ್ವತವಾದ ವಿಷ್ಣು ಭಕ್ತಿಯನ್ನೂ ಕೂ ಟ್ಟು ನನ್ನ ರೋಗಗಳನ್ನೂ, ಪಾಪಗಳನ್ನೂ, ಸರ್ವದಾ ನಿವಾರಣೆಮಾಡು ೧ ಎಂದು ಪ್ರಾರ್ಥಿಸಿ ಕಂಚಿನಲ್ಲಿ ತುಪ್ಪವನ್ನು ತುಂಬಿ ದಕ್ಷಿಣೆಯೊದ