ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ. Jh Lawrew ಒ ಒ ನೆದಾನಮಾಡಬೇಕೆಂಬುದೇ ಸಂಕ್ಷೇಪವಿಧಿಯು, ಕಾರ್ತಿಕ ಶುದ್ದ ೧೨ ಯಲ್ಲಿ ರೇವತಿ ನಕ್ಷತ್ರ ಯೋಗವಿಲ್ಲದಿರುವಾಗ ಪರಣೆಯನ್ನು ಮಾಡ ಬೇಕು. (ಆ ಭಾಕಾಸಿತ ಪಕ್ಷೇಪ ಮೈತ್ರಶ್ರವಣ ರೇವತೀ ಸಂಗ ಮೇನಹಿಭೋಕ್ತವ್ಯಂ ದ್ವಾದಶದ್ವಾದಶೀರ್ಹರೇತ್ರಕ್ |lal1 ಆಪಾಢ, ಭಾ ದ್ರಪದ, ಕಾರಿಕ ಮಾಸಗಳ ಶುಕ್ಲ ಪಕ್ಷದ್ವಾದಶಿಗೆ ಕ್ರಮವಾಗಿ, ಆನೂ ರಾಧ, ಶ್ರವಣ, ರೇವತಿ, ನಕ್ಷತ್ರಗಳ ಯೋಗವಿರುವಾಗ ಪಾರಣೆಯನ್ನು ಮಾಡಕೂಡದು. ಮಾಡಿದರೆ ೧೨ ದ್ವಾದಶಿಗಳ ಮಾರಣೆಯ ಫಲವನ್ನು ಹೋಗಲಾಡಿಸುವುದು |lal1 ಎಂದು ವಿಷ್ಣುಧರ್ಮದಲ್ಲಿ ಹೇಳಿದೆ 'ಮೈ ತ್ರಾಧ್ಯಪಾದೇ ಸ್ಪವಿತೀಹವಿಷ್ಯಪಖ್ಯಾಂತೃಪಾದೇ ಪ್ರತಿಬೋಧ ಮೇತಿ | ಶ್ರುತೇಚ್ಛಮಧೇ ಪರಿವತಿ, || ವಿಷ್ಣುವು ಅನೂರಾಧೆಯ ಮೊದಲ ಪಾದದಲ್ಲಿ ಮಲಗುವನು, ರೇವತಿಯ ಕೊನೆಯ ಪಾದದಲ್ಲಿ ಎಚ್ಚರಗೊಳ್ಳುವನು. ಶ್ರವಣದ ಮಧ್ಯಭಾಗದಲ್ಲಿ ಹೊರಳುವನು ಸುಪ್ತ ಪ್ರಭೋಧ ಸರಿವರನ ಮೇವವರ್ಜ್ಯ೦, ಮಲಗುವುದು, ಏಳುವದು, ತಿರು ಗಿಕೊಳ್ಳುವುದು, ಈ ನಕ್ಷತ್ರಗಳನ್ನು ಬಿಡಬೇಕು. (ಸಾರಣೆಗೆ) ಎಂದು ನಿರ್ಣಯಸಿಂಧುವಿನಲ್ಲಿ ಹೇಳಿದೆ) ಬಿಡುವುದಕ್ಕವಕಾಶ ವಿಲ್ಲದಂತ ಯೋ ಗವುಂಟಾದರೆ ನಾಲ್ಕನೇ ಪಾದವನ್ನು ಬಿಡಬೇಕು ಎಂಬುದೇ ಮೊದಲಾದ ಶ್ರವಣ ನಿರ್ಣಯ ಪ್ರಕರಣದಲ್ಲಿ ಹೇಳಿರುವಂತೆ ತಿಳಿಯಬೇಕು. - ಪ್ರಬೋಧೋತ್ಸವ ತುಲಸೀ ವಿವಾಹಗಳು - ಪ್ರಬೋಧೋತ್ಸವ ತುಲಸೀ ವಿವಾಹಗಳು--ಕಾರ್ತಿಕ ಶುದ್ದೆ : ಕಾದಶೀ ದಿನದಲ್ಲಿ ಪ್ರಬೋಧೋತ್ಸವವೆಂದು ಕೆಲವು ಕಡೆಗಳಲ್ಲಿ ಹೇಳಿದೆ. ರಾಮಾರ್ಚನಚಂದ್ರಿಕ ಮೊದಲಾದವುಗಳಲ್ಲಿ ದ್ವಾದಶಿಯಲ್ಲಿ ನಡೆಯಬೇ ಕೆಂದು ಹೇಳಿದೆ. ಎಚ್ಛರಗೊಳಿಸುವ ಮಂತ್ರದಲ್ಲಿ ದ್ವಾದಶಿಯನ್ನೇ ಈ ಇರುವುದರಿಂದ ಅದೇ ಯುಕ್ತವಾದದ್ದು. ಅದರಲ್ಲಿ ರೇವತಿಯ ಕೊನೆಯ ಪಾದದ ಯೋಗವು ರಾತ್ರಿಯ ಮೊದಲಭಾಗದಲ್ಲಿ ಪ್ರಶಸ್ತವ. ಅದಿಲ್ಲದಿದ್ದ ರ ಅದೇ ರಾತ್ರಿಯಲ್ಲಿ ರೇವತಿ ನಕ್ಷತ್ರ ಮಾತ್ರಯೋಗವೂ ಉತ್ತಮವು