ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ. ೨೬ಳಿ. ••••••••• 5 | \ ನೆಮಾಡಬೇಕು, ಪುರುಷಏವ, ಮೊದಲಾದ ಮಂತ್ರಗಳಿಂದ ಶಿಮಹಾ ವಿದೇ, ದಾಮೋದರಾಯ, ಶ್ರೀದೇವೇ , ತುಲಸ್ಯ 3ನಮಃ, ಆಸನಂ ಎಲಬಿದೇ ಮೊದಲಾಗಿ ಸ್ನಾನದವರೆಗೂ ಮಾಡಿ, ಮಂಗಳಕರವಾದ ವಾ ದೃಗಳೊಡನೆ ಗಂಧ, ತೈಲ, ಅರಿಸಿನ, ಇವುಗಳನ್ನು, ವಿಳಯದೆಲೆಯಲ್ಲಿ ತ ಗೆದುಕೊಂಡು, ವಿವಿಗೂ, ತುಲಸಿಗೂ, ಸುವಾಸಿನಿಯರಿಂದ ಮಂಗಳ ಸಾನಮಾಡಿಸಬೇಕು. ಅಥವಾ ತಾವೇ ಮಾಡಬೇಕು. ಅನಂತರದಲ್ಲಿ ಪಂಚಾಮೃತ, ಶುದ್ಧೋದಕ ಸ್ಥಾನಗಳನ್ನು ಮಾಡಿಸಿ ವಸ್ತ್ರ, ಯಜ್ಯೋ ಪವೀತ, ಗಂಧಗಳನ್ನರ್ಪಿಸಿ, ತುಲಸಿಗೆ ಅರಿಶಿನ, ಕುಂಕುಮ ಕಂಠಸೂತ್ರ ಮೊದಲಾದ ಮಂಗಳ ದ್ರವ್ಯಗಳನ್ನು ಸಮರ್ಪಿಸಿ, ಮಂತ್ರಪ್ರಾಂತವಾಗಿ ಪೂಜೆಯನು ಪೂರಯಿಸಿ, ಘಂಟಾನಾದದೊಡನೆ ವಿಷ್ಣುವನ್ನು ಎಚ್ಚರಿಸ ಬೇಕು. ಮಂತ್ರಗಳು:-ಇದಂ ವಿಷ್ಣು, ಯೋಜಾಗಾರ, ಎಂಬುದು ಆಚಾ ರದಿಂದ ಬಂದದ್ದು. ಬ್ರಹ್ಮ೦ದ್ರ ರುದ್ರಾಕ್ಷಿ ಕುಬೇರನೂರ್ ಸೋಮಾ ದಿಭಿರಂದಿತ ವಂದನೀಯ | ಬುಧ್ಯಸದೇವೇಶ ಜಗನ್ನಿ ವಾಸ ಮಂತ್ರ ಭಾವನ ಮುಖೇನ ದೇವlol!' ಆಯ೦ಚಾ ದಶೀದೇವ ಪ್ರಭೋಧಾ ರ್ಥ೦ತು ನಿರ್ಮಿತಾ | ತೂಯೆವಸರ್ವ ಲೋಕಾನಾಂ ಹಿತಾರ್ಥಂ ಶೇಷ ಶಾಯಿನಾ ||೨|| ಉತ್ತಿ ಹೊತ್ತಿದ್ದ ಗೋವಿಂದ ಪೃಜನಿದ್ರಾಂ ಜಗತ್ಪತೇ ತಯಿಸು ಜಗತ್ಸು ವುಸ್ಥಿ ತೇಜೋತಂ ಜಗತ್ ||| ಬ್ರಹ್ಮ, ಇಂದ್ರ, ರುದ್ರ, ಅಗ್ನಿ, ಕುಬೇರ, ಸೂರ, ಚಂದು, ಮೊದಲಾದ ದೇವತೆ ಗಳಿ೦ದ ನಮಸ್ಕಾರವನ್ನು ಹೊಂದುವ ಜಗದ್ಯಾಪಕನಾದ ಪಮಾತ್ಮ ನೇ ! ಮಂತ್ರ ಪ್ರಭಾವವು ನಿನ್ನ ಮುಖದಿಂದ ಎಚ್ಚರವನ್ನು ಹೊ೦ದು|| ಆದಿಶೇಷನಮೇಲೆ ನಿದ್ರಿಸುತ್ತಿರುವ ಎಲೈ ವಿಷ್ಣುವೇ ! ಲೋಕವನ್ನ ಈ ದ್ವಾರಮಾಡುವುದಕ್ಕೂ, ಎಚ್ಚರಗೊಳಿಸುವುದಕ್ಕೆ ನೀನೇ ಈ ದಾಶಿ ಯನ್ನು ಸೃಷ್ಟಿ ಮಾಡಿದ್ದೀಯೆ!೨! ಎಲೈ ಜಗತ್ಪತಿಯಾದ ಗೋವಿಂದನೇ ! ನೀ ನು ನಿದ್ರಿಸುತ್ತಿದ್ದರೆ ಈ ಜಗತ್ತೆಲ್ಲವೂ ನಿದ್ರೆಯನ್ನು ಹೊಂದಿರುವುದು. ನೀನು ಎಚ್ಚತಿದ್ದರೆ ಪ್ರಪಂಚವೆಲ್ಲವೂ ಎಚ್ಛಗೊಂಡಿರುವುದು. ಆದಕಾರ ರಣ ನೀನು ನಿದ್ರೆಯನ್ನು ತೊರೆದು ಎಚ್ಚರಗೊಳ್ಳುವವನಾಗು ಮೈಗೆ ಎಂದು ಎಬ್ಬಿಸಿ, 'ಚರಣಂ ಪವಿತ್ರ ?ch 'ಗತಾಮೇಳಾ ವಿಯಟ್ಸ್ವ ನಿಷ್ಕಲಂ