ವಿಷಯಕ್ಕೆ ಹೋಗು

ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ಕ ಯದಲ್ಲಿ ಪೂಜೆಯನ್ನೂ,ಪೂರ ದಿನದಲ್ಲಿ ಉಪವಾಸವನ್ನೂ ಮಾಡಬೇಕು. ಉಭಯದಿನಗಳಿಗೂ ಅರುಣೋದಯವ್ಯಾಪ್ತಿ ಇಲ್ಲದಿದ್ದರೆ-ಚತುರ್ದಶೀ ಯುಕ್ತವಾದ ಅಹೋರಾತ್ರಿಯಲ್ಲಿಯೇ ಅರುಣೋದಯದಲ್ಲಿ ಪೂಜೆಯ, ಈ ದಿನದಲ್ಲಿ ಉಪವಾಸವೂ ನಡೆಯಬೇಕು. ವಿಷ್ಣು ಪೂಜೆಯಲ್ಲಿ ನಿಶೀಥ ವ್ಯಾಪ್ತಿಯುಳ್ಳ ಚತುರಶಿಯನ್ನ, ಎರಡು ದಿನಗಳಲ್ಲಿ ವ್ಯಾಪ್ತಿ ಇದ್ದರೆ ನಿ ಶಿಥ ಮತ್ತು ಪ್ರದೋಷ ಈ ಎರಡ ರವ್ಯಾಪ್ತಿಯುಳ್ಳ ಚತುರ್ದಶಿಯನ್ನು ಗ್ರಹಿಸಬೇಕೆಂದು ಕೆಲವರ ಮತವು. ಎರಡನೆಯದಿನದ ವೇಧೆಯುಳ್ಳ ಈ ಚತುರ್ದಶಿಯಲ್ಲಿ ಕಾರ್ತಿಕ ಮಾಸ ವ್ರತದ ಉದ್ಯಾಪನೆಗಾಗಿ ಉಪ ವಾಸಮಾಡಿ ದೇವರಿಗೆ ಅಧಿವಾಸನಗಳನ್ನು ಮಾಡಿಸಿ ರಾತ್ರಿ ಜಾಗರಣಂ ಕುರಾದೀತ ವಾದ್ಯಾದಿ ಮಂಗಳೋತಿ | ನರಾಣಾಂ ಜಾಗರೀವಿಷ್ಯ ರೀತಂ ನೃತ್ಯಂಚ ಕುರ ತಾಂ || ೧ || ೧ ಸಹಸ್ರಂಚದದತಾಂ ಫಲಂ ಸಮುವುದಾಹೃತಂ' ಶ್ರೀಮಹಾವಿಷ್ಣುವಿಗೆ ಗೀತವಾದ್ಯಗಳಿಂದ ಜಾಗರ ವನ್ನುಂಟುಮಾಡಿ, ರಾತ್ರಿಯಲ್ಲಿ ಸಂಗೀತ, ನಾಟ್ಟಿ, ಮೊದಲಾದವುಗಳಿಂದ ತೃಪ್ತಿ ಪಡಿಸತಕ್ಕವರಿಗೂ || ೧ | ಸಹಸ್ರ ಗೋದಾನಮಾಡಿದವರಿಗೆ ಸಮ ವಾದ ಫಲವು ಬರುವುದ.!! ಈ ಮೊದಲಾದ ವಚನಗಳಿಂದ ಹೇಳಿರುವ ಗೀ ತ ನೃತ್ಯ, ವಾದ, ವಿಷ್ಣು ಚರಿತ್ರ ಪಠನ, ಪ್ರಯಾಲಾಪ ಮೊದಲಾದ ವಿ ನೋದಗಳಿ೦ದ ವಿಷ್ಟು ಜಾಗರವನ್ನು ಮಾಡಿ, ಪರತಿಥಿವೇಧೆಯುಳ್ಳ ವರ್ಣ ಮಿಯಲ್ಲಿ ಪತ್ನಿ ಸಮೇತನಾದ ಆಚಾರನಿಗೆ ವರಣಕೊಟ್ಟು ' ಅತೋ ದೇವಾಃ ' ಎಂಬೆರಡು ಋಕ್ಕುಗಳಿ೦ದ ತಿಲ ಪಾಯಸಗಳನ್ನು ಹೋಮ ಮಾಡಿ ಗೋದಾನವನ್ನು ಮಾಡಬೇಕು. ಇದೇ ವಾಸ ವ್ರತೋದ್ಯಾಪನೆ ಯ, ಕಾರ್ತಿಕ ಶುದ್ಧ ದ್ವಾದಶಿ, ಪದ್ಧತಿಗಳು, ಮನ್ನಾದಿಗಳು, ಪೂರೈಾಜ್ಞವ್ಯಾಪ್ತಿಯುಳ್ಳ ತಿಥಿಯನ್ನು ಅದಕ್ಕೆ ಗ್ರಹಿಸಬೇಕು. ಉಳಿದ ವಿಷಯವು ಮೊದಲಿನಂತೆಯೇ ಈ ದಿನದಲ್ಲಿ ಚಾತುರಾಸ್ಯ ವ್ರತವನ್ನು ಪೂರಯಿಸಬೇಕು. -ಚತುರಾಸ್ಯ ವ್ರತದಾನಗಳುಚಾತುರಾಸ್ಯವ್ರತದಾನಗಳು- ನಕ್ಕವ್ರತವನ್ನು ಮಾಡಿದ್ದವರು ವಸ್ತುವನ್ನು ಕೊಡಬೇಕು. ದಿನಬಿಟ್ಟು ದಿನ ಉಪವಾಸ ಮಾಡಿದ