ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾರು.ಧರ-ಸಿಂಧುಸಾರ. JL ದಲ್ಲಿರುವ ದಿನದಲ್ಲಿ ಚಂದ್ರನು ಕೃತ್ತಿಕಾ ನಕ್ಷತ್ರದಲ್ಲಿದ್ದರೆ ಪುಷ್ಕರಯೋ ಗವು, ಪುಷ್ಕರತೀರ್ಥದಲ್ಲಿ ಆ ದಿನವು ವಿಶೇಷವಾದದ್ದು. ಈ ದಿನದಲ್ಲಿ ಯೇ ತ್ರಿಪುರದಾನವನ್ನು ಮಾಡತಕ್ಕದು. ಪರ್ಣಮಾಸ್ತಂತು ಸಂ ಧ್ಯಾಯಾಂ ಕರಸಿಪುರೋತ್ಸವಃ | ದದ್ಯಾದನೇನ ಮಂತ್ರಣ ಪುದೀ ಪಾ೦೯ಸುರಾಲಯೇ || ಕೀಟಾಃ ಪತಂಗಾಮಲಕಕ್ಷ್ಮವೃಕ್ಷ ಜಲೇಸ್ಟಲೇ ಯೇ ವಿಚರಂತಿ ಜೀವಾಃ | ದೃಷ್ಟಾ ಪ್ರದೀಪಂನ ಜನ್ಮಭಾಗಿ ಭವಂತಿ ನಿತ್ಯಂಶಹಚಾಹಿನಿಪತಿ 11,, ಪರ್ಣಮಿಯ ಸಂಧ್ಯಾಕಾಲದಲ್ಲಿ ತ್ರಿಪ್ರರೋತ್ಸವವನ್ನು ಮಾಡಿ ಮುಂದೆ ಹೇಳುವ ಮಂತ್ರದಿಂದ ದೇವಸ್ಥಾ ನಗಳಲ್ಲಿ ದೀಪಗಳನ್ನಿಡಬೇಕು. ಹುಳುಗಳು, ಪತಂಗಗಳು ( ದೀಪದ ಹುಳು) ಸೊಳ್ಳೆ, ಮರಗಳು, ಮುಂತಾದವೂ, ನೀರು, ನೆಲಗಳಲ್ಲಿರುವ ಇತರ ಪ್ರಾಣಿಗಳೂ, ಭರಾದ ಬ್ರಾಹ್ಮಣರೂ, ಈ ದೀಪಗಳನ್ನು ನೋಡಿದ್ದರಿಂದ ಪುನಗ್ನವನ್ನು ಕಳೆದುಕೊಂಡು ಶಾಶ ತಗತಿಯನ್ನು ಪಡೆಯುತ್ತಾರೆ, ಎಂದು ನಿಖೆ ಸಿಂಧುವು) + ರ್ತಿಕ ಪೌರ್ಣಮಿಯಲ್ಲಿ ಕಾವೃವೃಹೋತ್ಸರ್ಗವೂ ಬಹಳ ಪ್ರಶಸ್ತವಾದದ್ದು. ಹಾಗೆಯೇ- ಆನೆ, ಕುದುರೆ, ರಥ, ತುಪ್ಪ, ಹಸು, ಮೊಗಲಾದ ದಾನವೂ ಶ್ರೇಷ್ಠವಾದದ್ದು. ನೃಪೋತ್ಸರಕ್ಕೆ ಆಕ್ಷಜ ಚೌ.ರ್೧ಮಿಯೂ, ಸದ್ಯ ಚಂದ್ರಗ್ರಹಣ ಗಳೊ, ಉತ್ತರಯಣ, ದಕ್ಷಿಣಾಯನಗಳೂ, ವಿಷುವತ್ಕಾಲಗಳೆರಡೂ ಸಹ ಪ್ರಶಸ್ತವಾದ ಕಾಲಗಳು, ಮಾಘ, ಚೈತ್ರ, ವೈಶಾಖ, ಫಾಲ್ಗುಣ, ಆಷಾಢಗಳ ಪೌರ್ಣವಾಸೈಗಳೂ, ವೈಧೃತಿವ್ಯತೀಪಾತಗಳೂ, ರೇವತೀ ನಕ್ಷತ್ರವೂ, ಯುಗಾದಿಗಳೂ, ಮನ್ಯಾದಿಗಳೂ, ಸೂ‌ಸಂಕ್ರಮಣಗಳ ಪಿತೃಮೃತದಿನಗಳೂ, ಅಕಾದಿನಗಳ ಉತ್ತಮವಾದವುಗಳೆಂದು ಕೆ ಲವೆಡೆಗಳಲ್ಲಿ ಹೇಳಿದೆ. ಕಾಖಾಭೇದಗಳಿಂದ ಬಗೆ ಬಗೆಯಾದ ವಿಸ್ತಾರವುಳ ವೃಹೋತ್ಸರ ಪ್ರಯೋಗವನ್ನು ಕೌಸ್ತುಭದಲ್ಲಿ ತಿಳಿಯಬಹುದು.

  • ಕಾಲಾಷ್ಟಮಿಯು *- ಕಾಲಾಸ್ಕೃ ವಿರಾ:- ಕಾರ್ತಿಕ ಕೃಷ್ಣಾಮಿಯು ಕಾಲಾನಿ, ಯ.೦ದು ಪ್ರಸಿದ್ಧವಾಗಿದೆ. ಪೌರ್ಣಮಿಯ ಕೊನೆಯದಂತೆ ವಾಸವ ನ್ನು ಭಾವಿಸುವ 'ಪಕ್ಷದಲ್ಲಿ- ಮಾರ್ಗ ಶೀರ್ಷ ಕೃಷ್ಣ ಮಿಯೆನ್ನಿಸಿಕೊ