ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾವಯಧರ ಸಿಂಧುಸಾರ. ೨೬೧ ಮಾಡ ಬೇಕು. ಇದರ ವಿಧಿಯು ಕೌಸ್ತುಭದಲ್ಲಿದೆ, ಮೃಗಶೀರ್ಷಾನಕ ತುರ್ತು ಪರಿಣ-ಮಿಯಲ್ಲಿ ಲವಣದಾನ ಮಾಡಿದರೆ ಸೊಗಸಾದ ರೂಪ ವು ಬರುವುದು. ಮಾರ್ಗಶೀರ್ಷಪೂರ್ಣವಸ್ಥೆಯಲ್ಲಿ ದತ್ತಾತ್ರಯೋ ತೃತಿಯು, ಇದಕ್ಕೆ ಪ್ರದೋಷವ್ಯಾಪ್ತಿ ಇರಬೇಕು. ಮಾರ್ಗಶೀರ್ಷ ಶುದ್ದ ಚತುರ್ದಶಿ ಅಥವಾ ವರ್ಣಮಿಯಲ್ಲಿ ಪು ದೋಷ ಕಾಲದಲ್ಲಿ ಆಕ್ಷ ಲಾಯನರು-ಪ್ರಕೃವರೋಹಣ, ವೆಂಬ ಕತ್ನವನ್ನು ಮಾಡಬೇಕು. ಕರ ಕಲವ್ಯಾಪ್ತಿಯುಳ್ಳ ತಿಥಿಯನ್ನು ಇದಕ್ಕೆ ಗ್ರಹಿಸಬೇಕು. ಈ ಪ್ರಯೋ ಗವು, ಪ್ರಯೋಗರತ್ನ ಕೌಸ್ತುಭಾದಿ ಗ್ರಂಥಗಳಲ್ಲಿದೆ. - ಅಕಾದಿತ್ತಾದ್ದಗಳು - ಅಪ್ಪಕಾದಿಶಾ' ಗಳು-ಮಾರ್ಗ ಶೀರ್ಷವೇ ಮೊದಲಾದ ನಾಲ್ಕು ಮಾಸಗಳ ಕೃಷ್ಣಾಷ್ಟಮಿಗಳಲ್ಲಿ ಅಸ್ಪೃಕಾ ಕ್ರಾದ್ಧಗಳನ್ನು ಮಾಡಬೇ ಕು, ಅವುಗಳ ಎರಡನೆಯ ದಿನದ ನವಮಿಗಳಲ್ಲಿ ಅನಷ್ಟಈ ಕ್ರಾದ್ಧಗ ಳನ್ನು ಮಾಡಬೇಕು. ಅಪ್ಪಮಿಗಳ ಹಿಂದಿನ ಸಪ್ತಮಿಗಳಲ್ಲಿ 'ಪೂರೈದು? (ಹಿಂದಣ ದಿನದಲ್ಲಿ ಮಾಡಬೇಕಾದದ್ದು .) ಶ್ರಾದ್ಧ rಳನ್ನು ಮಾಡಬೇಕು. ಹೀಗೆಯೇ ಭಾದ್ರಪದ ಕೃಷ್ಣ ಪಕ್ಷದಲ್ಲಿಯೂ " ಅಕಾನಿ ಶ್ರಾದ್ಧಾನಿ ಕರವಾನಿ ? ಅಪ್ಪಕಾಶಾದ ಗಳನ್ನು ಮಾಡಬೇಕು, ಎಂಬಂತೆ ಪಂಚಾ ಸಕಾ ಪಕ್ಷದಿಂದ ಆಶ್ವಲಾಯನ ಶಾಖೆಯಲ್ಲದವರು ಮಾಡಬೇಕು. ಆಶ್ವಲಾಯನರು ಮಾತ್ರ ಮಾರ್ಗಶೀರ್ಷವೇ ಮೊದಲಾದ ನಾಲ್ಕು ಅಮ್ಮ ಕಪಕ್ಷವನ್ನೇ ಅವಲಂಬಿಸಬೇಕು. ಭಾವಪದ ಕೃಪಾವಿಯಲ್ಲಿ ಮಾಘವರ್ಷ ಶ್ರಾದ್ಧವನ್ನು ಮಾಡುವೆನು, ಎಂದು ಸಂಕಲ್ಪ ಮಾಡಿ ಎಲ್ಲವ ನ್ಯೂ ಅಕಾ ಕ್ರಾದ್ಧದಂತೆಯೇ ಮಾಡಬೇಕು. ಸಪ್ತಮಿಯಲ್ಲಿ ಮಾ ಫ್ಯಾವರ್ಪ ಶ್ರಾದ್ಧವನ್ನು ಮಾಡುವುದಕ್ಕೆ ಪೂರೈು ಶ್ರಾದ್ಧವನ್ನು ಮಾ ಡುತ್ತೇನೆಂದು ಸಂಕಲ್ಪವು. ನವಮಿಯಲ್ಲಿ ಅನ್ನಕಾ ಶ್ರಾದ್ಧವನ್ನು ಮಾಡುತ್ತೇನೆಂದು ಸಂಕಲ್ಪವು. ಭಾದ್ರಪದ ಕೃಷ್ಣಾ ಮೂ ಶ್ರಾದ್ಧಕ್ಕೆ * ಮಾಘವರ್ಷ ' ಎಂಬ ಸಂಸ್ಥೆ ಇರುವುದರಿಂದ ಆಶ್ವಲಾಯನರಿಗೆ ಚ ತುರುಕಪಕ್ಷವು, ಇತರ ಶಾಖೆಯವರಿಗೆ ಪತ್ರ ಮೊದಲಾದ ತಮ್ಮ ಕಪಕ್ಷವೂ ಉಂಟು. ಹೀಗೆ ಎಲ್ಲಾ ಅಷ್ಟಕಗಳನ್ನು ಮಾಡುವುದಕ್ಕೆ