ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಶ್ರೀ ಶಾ ರ ದ . Vvs » VM/wwwY ಶಕ್ತಿ ಇಲ್ಲದವರು ಒಂದು ಅಧ್ಯಕವನ್ನು ಮಾಡಬೇಕು. ಅದನ್ನು ಮ ಘಪಣ೯ವಾಸ್ಥಾನಂತರದ ಸಪ್ತಮಿ, ಅಷ್ಟಮಿ, ನವಮಿ ಈ ಮರು ದಿನಗಳಲ್ಲಿ ಮಾಡಬೇಕು. ಮೂರು ದಿನಗಳಲ್ಲಿ ಮರು ಶ್ರಾದ್ಧಗಳನ್ನು ಮಾಡುವುದಕ್ಕೆ ಶಕ್ತಿ ಇಲ್ಲದವರು ಮಾಸ ಕೃಪಾ ವಿ ಶ್ರಾದ್ಧವನ್ನೇ ಮಾಡಬಹುದು. ಅಷ್ಟಕಾಶಾದ್ಧಕ್ಕೆ ಅಪರಾಹ್ನ ವ್ಯಾಪ್ತಿಯುಳ್ಳ ಅಮ್ಮ ವಿಯನ್ನು ಗ್ರಹಿಸಬೇಕು. ಎರಡು ದಿನಗಳಲ್ಲಿ ವ್ಯಾಪ್ತಿ ಇದ್ದರೂ ಅಥ ವಾ ಇಲ್ಲದಿದ್ದರೂ ದರ್ಶದಂತೆಯೋ ನಿದ್ಧಯವು ಅಮಿಯನ್ನನುಸರಿ ಸಿ ಪೂರದಿನದಲ್ಲಿ ಪೂರೈದ್ಯುತಿ ಶ್ರಾದ್ಧವನ್ನೂ ಪರದಿನದಲ್ಲಿ ಅನ್ನ ಕೈ ಶ್ರಾದ್ಧವನ್ನೂ ಮಾಡಬೇಕು, ಸಪ್ತಮಾದಿ ತಿಥಿಗಳಿಗೆ ಅಪರಾಷ್ಟ್ರವ್ಯಾಪ್ತಿ ಇರಬೇಕಾದದ್ದಿಲ್ಲ. ಒಂದುದಿನವು ಶ್ರಾದ್ಧ ಮಾಡುವದಕ್ಕೆ ಶಕ್ತಿ ಇಲ್ಲದ ವರು ಪ್ರತ್ಯಾ ಮಾಯವಾಗಿ ( ಬದಲು) ಎತ್ತಿಗೆ ಹುಲ್ಲನ್ನು ಕೊಡುವದು, ಕಂಕುಳಿಗೆ ಬರೆಯನ್ನು ಹಾಕಿಕೊಳ್ಳುವುದು, ಪ್ರೋತ್ರಿಯರ ಮನೆಗೆ ಈ ದಕುಂಭವನ್ನು ಹಾಕುವುದು. ಶ್ರಾದ್ಧ ವಂತುಗಳನ್ನು ಹೇಳಿಕೊಳ್ಳುವು ದು, ಇವುಗಳಲ್ಲೊಂದನ್ನು ಮಾಡಬಹುದು, ಉಪವಾಸವನ್ನೂ ಮಾಡಬ ಹುದೆಂದು ಕೆಲವು ಕಡೆಯಲ್ಲಿ ಹೇಳಿದೆ. ಹೀಗೆ ಶ್ರವಣಾಕರ ಮೊದ ಲಾದ ಏಕ ಯಜ್ಞಗಳು ಲೋಪವಾದರೆ ಪ್ರತಿ ಪಾಕ ಯಜ್ಞಕೂ ಪಾ ಜಾಪತ್ಯ ಕೃಚ್ಛವನ್ನು ಪ್ರಾಯಶ್ಚಿತ್ತವಾಗಿ ಹೇಳಿದೆ. ಮಲಮಾಸದಲ್ಲಿ ಅಪ್ಪಕಾಶಾದ್ಧಗಳನ್ನು ಮೂಡಕೂಡದೆಂದು ನಾರಾಯಣ ವೃತ್ತಿಯಲ್ಲಿ ಹೇಳಿದೆ. ಈ ಅಷ್ಟ ಕಾದಿ ಕಾತ್ರದ ಪ್ರಯೋಗವು ಕೌಸ್ತುಭ ಪ್ರಯೋಗರತ್ಯಾದಿಗಳಲ್ಲಿದೆ. ಈ ಅಷ್ಟವಿ ಕಾಷ್ಠ ದಲ್ಲಿ ಕಾಮ ಕಾಲ, ಸಂಜ್ಞಕ ವಿಶೇದೇವತೆ ೪ು ಸಪ್ತಮಿನವವಿಗಳಲ್ಲಿ ಪುರೂರವಾದ್ರ್ರವರು ಆಹಿತಾಗ್ನಿಯು ಪೂರೈಶ್ರಾದ್ಧಾಂಗ ಹೋಮವನ್ನೂ, ಅಮ್ಮ ಕಾಂಗ ಹೋಮವನ್ನೂ ಅನ್ನಪ್ಪ ಕಾಗ ಕರಣಹೋಮವನ್ನೂ ಮರುದಿನಗಳ ಲ್ಲಿಯೂ, ಹವಿಃಶ್ರವಣ (ಅನ್ನವನ್ನು ಕುದಿಸುವ್ರದು) ವನ್ನೂ, ದಕ್ಷಿಣಾ ಗ್ನಿಯಲ್ಲಿ ಮಾಡಬೇಕು. ಉಳಿದದ್ದು ಅನಾಹಿತಾಗ್ನಿಯಂತೆಯೇ, ಅಮ್ಮ ಕಾಲೋಪವಾದರೆ ಪ್ರಜಾಪತ್ಯ ಕೃಷ್ಟ ವಾಗಲಿ, ಉಪವಾಸವಾಗಲಿ ಪ್ರಾಯಶ್ಚಿತ್ತವು, ಅನ್ನಷ್ಟಕ್ಕೇ ಲೋಪವಾದರ ಆದಿನದಲ್ಲಿ ಮೂರು ಸಾರಿ