ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಶ್ರೀ ಶಾರದಾ : -ಮಕರಸಂಕ್ರಾಂತಿ ಸಯವುಮಕರಸ೦ಕ್ರಾ೦ತಿ ನಿಶ್ಚಯವು- ರಾತ್ರಿಯಲ್ಲಿ ಮೊದಲಿನಲ್ಲಾಗಲಿ ಮಧ್ಯದಲ್ಲಾಗಲಿ, ಕೊನೆಯಲ್ಲಾಗಲಿ ಸಂಕ್ರಮಣವಾದರೆ ಎರಡನೆಯ ದಿನದಲ್ಲಿಯೇ ಪುಣ್ಯಕಾಲವು, ಅದರಲ್ಲಿ ಎರಡನೆಯ ದಿನದ ಮೊದ ಲ ಅರ್ಧವು ಬಹಳ ಪುಣ್ಯಕರವಾದದ್ದು, ಅದರಲ್ಲಿಯೂ ಸೂರೋದ ಯಾನಂತರದಲ್ಲಿ ೫ ಘಳಿಗೆಗಳು ಅತ್ಯಂತ ಪುಣ್ಯಕರವಾದದ್ದು. ಹೀಗೆ ರಾತ್ರಿ ಸಂಕ್ರಾಂತಿ ವಿಷಯದಲ್ಲಿ ಪೂರದಿನದ ಉತ್ತರಭಾಗವು ಪುಣ್ಯಕ್ ಲವಾಗುವ ಎಲ್ಲಾ ಸಂದರ್ಭಗಳಲ್ಲಿಯೂ, ಹಗಲಿನ ಕೊನೆಯ ೫ ಗಳಿಗೆ ಗಳಿಗೆ ಪ್ರಶಸ್ತ್ರವು, ಎಲ್ಲಿ ಎರಡನೆಯ ದಿನದ ಪೂರಾರ್ಧವು ಪುಣ್ಯ ಕಾಲವೋ ಅಲ್ಲಿ. ಉದಯಾನಂತರದಲ್ಲಿ ೫ ಗಳಿಗೆಗಳು ಪುಣ್ಯತಮಗಳು. ಹಗಲ ಸಂಕ್ರಮಣದಲ್ಲಿಯೂ ಹೀಗೆಯೇ. 'ಯಾಯಾಃ ಸನ್ನಿಹಿತಾನಾಡ್ ಸ್ವಸ್ತಾಃ ಪುಣ್ಯತಮಾಃ ಸ್ಮತಾಳಿ ಸಂಕ್ರಮಣಕ್ಕೆ ಸಮೀಪವಾದಗಳಿಗೆ ಗಳೆಲ್ಲವೂ ಉತ್ತಮಗಳು ಎಂದು ಹೇಳಿರುವುದರಿಂದ ಮಕರಾದಿಗಳಿಗೆ ಅನಂತರದಲ್ಲಿಯ, ಕರ್ಕಾಟಕಾದಿಗಳಿಗೆ ಪೂರದಲ್ಲಿಯ ಇರುವ ಗಳಿಗೆಗಳು ಅತ್ಯುತ್ತಮವಾದವುಗಳು ಎಂದು ತಿಳಿಯಬೇಕು, ಸೂರಾ ನಂತರದಲ್ಲಿ ಮರುಗಳಿಗೆಗಳು ಸಂಧ್ಯಾಕಾಲವು, ಆಗ ಮಕರ ಸಂ ಕ್ರಮಣವಾದರೆ ಸರದಿನದಲ್ಲಿ ಪುಣ್ಯಕಾಲವೆಂಬುದನ್ನು ಬಾಧಿಸಿ ಪೂರ ದಿನದಲ್ಲಿಯೇ ಪುಣ್ಯ ಕಾಲವಾಗುವುದು ಎಂದು ಮುಹೂ ಚಿಂತಾವು ಣಿ, ಮೊದಲಾದ ಗ್ರಂಥಗಳಲ್ಲಿ ಹೇಳಿದೆ, ಎಲ್ಲಾ ಧಮ್ಮ ಶಾಸ್ತ್ರಗ್ರಂಥಗಳಲ್ಲಿ ಈ ಅಂಶವನ್ನು ಹೇಳಿಲ್ಲ. 'ಶುಕ್ಲಪಕ್ಷೇತು ಸಪ್ತಮ್ಯಾಂ ಸಂಕ್ರಾಂತಿ ಹಣಾಧಿಕಾ | ಶುಕ್ಲಪಕ್ಷದ ಸಪ್ತಮಿಯಲ್ಲಿ ಬರುವ ಸಂಕ್ರಮಣಗಳಲ್ಲ. ವೊ ಗ್ರಹಣಕ್ಕಿಂತ ಹೆಚ್ಚಾದವುಗಳು, ಎಂದು ಶಾಸ್ತ್ರವಿದೆ. – ಈ ಸಂಕ್ರಮಣದಲ್ಲಿನ ಕೃತ್ಯಗಳು - * ಇದರಲ್ಲಿ ಮಾಡಬೇಕಾದದ್ದು -'ಭವಿಸಂಕಮಣೇ ಪ್ರಾಪ್ತ ನ ಸಾ ಯಾ ಮೃತ್ತು ಮಾನವಃಸಸ್ಯಜನ್ನನಿರೋಗೀ ಸ್ವಾ ನಿರ್ಧನನ ಜಾ ಹುತೇ ||c.! ಯಾವ ಮನುಷ್ಕನು ಸೂರೈಸಂಕುಮಣಗಳಲ್ಲಿ ಸ್ನಾನ ಮಾಡದಿರುವನೋ ಅವನು ಏಳು ಜನ್ಮಗಳಲ್ಲಿ ರೋಗಿಯೂ, ದಂಪನ