ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಮರು ಧರ್ಮಸಿಂಧುಸಾರ, J wwMmmmm ಹೋಮ, ತರ್ಪಣ, ಬ್ರಾಹ್ಮಣ ಭೋಜನ ಇವುಗಳನ್ನು ಮಾಡ ಬೇಕು. ಈ ದಿನದಲ್ಲಿ ಭರಣಿ ನಕ್ಷತ್ರವಾದರೆ ಮಹಾಪುಣ್ಯವೆಂದು ಕಲವರು, ರೋಹಿಣಿ, ಆಕ್ಷಾ ನಕ್ಷತ್ರ ಯೋಗ ಬಂದರೆ ಪುಣ್ಯಕರವೆಂದು ಉಳಿದವ ರು, ಪುಪೃಶುದ್ದೆ ಕಾದಶಿಯು ಮುನ್ನಾ ದಿಯು, ಇದರ ನಿಶ್ಚಯವು ಹಿಂದೆ ಹೇಳದೆ - ಮಾಘಸ್ನಾನವು, - ಮಾಘಸನವು-ಪುಷ್ಟಶುದ್ಧ ಏಕಾದಶಿ, ಪೂರ್ಣಿಮಾ, ಅಥವಾ ಅಮಾವಾಸ್ಥೆಯಲ್ಲಿ ಮಾಘ ಸ್ನಕ್ಕೆ ಆರಂಭಿಸಬೇಕು. (ಶುಕ್ಲ ಪಕ್ಷದಲ್ಲಿ ಯೇ ಪ್ರಾರಂಭಮಾಡಬೇಕೆಂಬುದು ಚಾಂದ್ರಮಾನವನ್ನು ಮುಖ್ಯವೆಂ ದು ಹೇಳುವುದಕ್ಕಾಗಿ, ಈ ಪಕ್ಷವು ಈಗ ಆಚರಣೆಯಲ್ಲಿಲ್ಲವೆಂದು ನಿಲ್ಲ ಓಯಸಿಂಧುವಿನಲ್ಲಿ ಹೇಳಿದೆ.) ಮಾಘದ ದ್ವಾದಶಿ, ಪೂರ್ಣಿಮೆ, ಇವುಗಳಲ್ಲಿ ಪೂರಯಿಸಬೇಕು, ಅಥವಾ ಮಕರ ಸಂಕ್ರಮಣ ಮೊದಲ್ಗೊಂಡು ಕುಂಭ ಸಂಕ್ರಮಣದವರಿಗೆ ಸ್ನಾನಮಾಡಬೇಕು. ಉತ್ತಮಂತು ಸನ ಕತ್ರಂ ರ್ಲುತಾರಂ ಚ ಮಧ್ಯಮಃ | ಸವಿತರುದಿತಭೂಪ ತತೋಕ್ ನಂ ಪ್ರಕೀರ್ತಿತಂ || ೧ || ಮಾಘಮಾಸೇರಟಂತ್ಯಾಸಃ ಕಿ೦ಚಿದಳ್ಳುದಿತೇ ರವ | ಬ್ರಹ್ಮ ಫ್ರಂವಾ ಸರಾಸಂವಾ ಕಂಪತಂತಂ ಪುನೀಮಹೇ॥ ೨ || ನಕ್ಷತ್ರಗಳು ಕಾಣುವ ಕಾಲವು ಉತ್ತಮವಾದದ್ದು. ನಕ್ಷತ್ರಗಳು ಈ ಬರದಿದ್ದರೆ ಮಧ್ಯಮಕಾಲವು, ಸೂರೋದಯವಾದಮೇಲೆ ಅಧವು ಕಾಲವು || ೧ | ಮಾಘಮಾಸದಲ್ಲಿ ಸೂರೋದಯವಾಗುತ್ತಿರುವಾಗ ಈ ದಕಗಳು ತಮ್ಮಲ್ಲಿ ತಾವು ಬಹ್ಮ ಹತ್ಯೆ ಮಾಡಿದವನನ್ನು ಅಥವಾ ಸುರಾ ಪಾನ ಮಾಡಿದವನನ್ನು ನಮ್ಮಲ್ಲಿ ಮುಳುಗದ ಮತ್ತೆ ಯಾರನ್ನು ಪರಿಶುದ್ಧನ ನ್ನಾಗಿ ಮಾಡೋಣ' ಎಂದು ಹೇಳಿಕೊಳ್ಳುತ್ತಿರುವವು !!೨ಎಂದು ವಚನ ವಿರ.ವುದರಿಂದ ಸ್ನಾನಕ್ಕೆ ಅರುಣೋದಯ ಮೊದಲ್ಗೊಂಡು ಪ್ರಾತಃಕಾಲ ದವರೆಗೂ ಅವಧಿಯುಂಟು. 'ಬ್ರಹ್ಮಚಾರೀ ಗೃಹಸೆವಾ ವಾನಪ್ಪ ಥ ಭಿಕ್ಷುಕಃ| ಬಾಲವೃದ್ಧ ಯುವಾನಶ್ಚ ನರನಾರೀ ನಪುಂಸಕಾಃ| lo |• ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಿಗಳೆಂಬ ನಾಲ್ಕು ಆ ಕುಮದವರೂ, ಹುಡುಗರೂ,”ಯಣವನಸ್ಥರೂ, ಮುದುಕರೂ, ಗಂಡಸ