ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩v ಶ್ರೀ ಶಾರದಾ | ರೂ, ಹೆಂಗಸರೂ, ನಪುಂಸಕರೂ ಎಲ್ಲರೂ ಸ್ನಾನವನ್ನು ಮಾಡಬಹುದು “ತನ ವಾರಿಣಾ ಸನ್ನನಂ ಯಹೇ ಕಿ ಯ ನರೈಃ ಪಡಬ್ದ ಫಲ ದಂತದ್ದಿ ಮಕರಸ್ಥ ದಿವಾಕರೇ || ೧ | ಸೂರನು ಮಕರರಾಶಿಯಲ್ಲಿರು ವಾಗ ಮನೆಯಲ್ಲಿ ಬಿಸಿನೀರಿನಲ್ಲಿ ಸ್ಥಾನವನ್ನು ಮಾಡಿದರೆ ಆರು ವರ್ಷಗ ಳು ಸಾನ ಮಾಡಿದ ಫಲವುಂಟಾಗುವುದು || ೧ || ಬಾವಿ ಮೊದಲಾದವುಗ ೪ ಸನ್ನಿನವು ೧೨ ವರ್ಷದ ಫಲವನ್ನು ಕೊಡುವುದು. ಕೆರೆಯ ಸಾನವು ಅದರ ಎರಡರಷ್ಟು, ನದಿಯು ನಾಲ್ಕರಷ್ಟು, ಮಹಾನದಿಯು ನೂರರ ಸ್ಟು, ಮಹಾನದಿಯ ಸಂಗಮವು ಅದರ ನಾಲ್ಕರಷ್ಟು, ಗಂಗೆಯು ಸಹಸು ಭಾಗವು, ಗಂಗಾ ಯಮುನಾ ಸಂಗಮವು ಆದರ ನೂರರಷ್ಟು, ಹೀಗೆ ಈ ದಕ ತಾರತಮ್ಯದಿಂದ ಫಲಭೇದಗಳುಂಟು. ಎಲ್ಲಿ ಸನ ಮಾಡಿದಾಗ ಪ್ರಯಾಗವನ್ನು ಸ್ಮರಿಸಬೇಕು. ಸಮುದ್ರ ಸ್ನಾನವು ಪುಣ್ಯಕರವಾದದ್ದು - ಸ್ನಾನವಿಧಿಯು - ಸ್ನಾನವಿಧಿ-'ಮಾಘಮಾಸಮಿಮಂ ಪೂರ್ಣಂ ಸ್ನೇಹಂ ದೇವ ಮಾಧವ | ತೀರ್ಥ ಸ್ವಾಸೃಜಲೇನಿತ್ಯ ಮಿತಿಸಂಕಲ್ಪ ಚೇತಸಿ || ೧ || ಎಲೈ ಮಾಧವನೇ!ಈ ವಾಘಮಾಸವು ಪೂರಿಯಾಗುವವರೆಗೂ ನಾನು ಈ ತೀರ್ಥದಲ್ಲಿ ಸಾನ ಮಾಡುವೆನು, ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ ಕೊಂಡು loll ಯಾವುದಾದರೊಂದು ತೀರ್ಥವನ್ನು ಗೊತ್ತು ಮಾಡಿಕೊಂ ಡು.- ದುಃಖದಾರಿದ್ರನಾಶಾಯ ಶ್ರೀ ವಿಪ್ರೊಸೋಷಣಾಯಚ| ಪ್ರ ತಃಸಾನಂ ಕರೋಮ್ಯದ ಮಾಘ ಪಾಪವಿನಾಶನಂ 10 || ಮಕರಸ್ಥ ರವೆ ವಾಘಿ ಗೋವಿಂದಾಚ್ಯುತ ಮಾಧವ | ಸಾನೇನಾನೇನ ಮೇಲೇ ವ ಯಥೋಕ್ತ ಫಲದೋ ಭವ ||೨llಇತಿ ಮಂತ್‌ ಸಮುಚ್ಛಾರ ಸ್ನಾ ಯೂನ್ಸ್ನ ಸಮನ್ವಿತಃ |' ದುಖವನ್ನೂ ಬಡತನವನ್ನೂ ಪರಿಹರಿಸುವುದ ಕ್ಯಾಗಿಯೂ, ಶ್ರೀವಿಷ್ಣುವನ್ನು ಸಂತೋಷಪಡಿಸುವುದಕ್ಕೂ, ಈ ಮಾಘ ಮಾಸದಲ್ಲಿ ಸಂಸಸರಿಹಾರಕವಾದ ವಾತಃಸನವನ್ನು ಮಾಡುತ್ತೇನೆ || | ೧ ಗಿ ಎಲೈ ಗೋವಿಂದನೇ ! ಸೂರನು ಮಕರದಲ್ಲಿರುವ ಮಾಘದಲ್ಲಿ ನಾನು ಮಾಡುವ ಸನದಿಂದ ನನ್ನ ಇಪ್ಪಫಲವನ್ನು ಕೊಡುವವನಾಗು ೧ ೨ | ಈ ಎರಡು ಮಂತ್ರಗಳನ್ನು ಹೇಳಿ ಮನವಾಗಿ ಶನ ಮಾಡ