ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಶಾ ರ ದಾ. - * * * ಪ್ಲ, ಐದನೆಯದು ಸ್ಯಾಹ್ನ, ಸರಾಸ್ತಮಯಾನಂತರದಲ್ಲಿ ಮೂರು ಮುಹೂರದವರೆಗೆ ಪುರೋಪ. ಇದರೊಳಗೆ ಏಕಭಕ್ಕದಲ್ಲಿ ಮ ಧ್ಯಾಹ್ನ ವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸಬೇಕು. ಅದರಲ್ಲಿಯ ಮ ವತ್ತುಗಳಿಗೆಗಳ ರೂಪವಾಗಿರುವ ದಿವಸದ ಮಧ್ಯಭಾಗಪ್ರಮಾಣದಿಂದ ಹದಿನಾರನೆಯದು ಮೊದಲ್ಗೊಂಡು ಮರುಗಳಿಗೆಗಳು ಮುಖ್ಯವಾದ ಭೋಜನಕಾಲವು. ಆಮೇಲೆ ಸಾಯಂಕಾಲದವರೆಗೂ ಗೌಣಕಾಲವು ಇಲ್ಲಿ ಪೂರ್ವದಿವಸದಲ್ಲಿ ಮಾತ್ರವೇ ಮುಖ್ಯ ಕಾಲನ್ವಾ, ಎರಡನೆಯ ದಿವಸದಲ್ಲಿ ಮಾತ್ರವೇ ಮುಖ್ಯ ಕಾಲವ್ಯಾಪ್ತಿ, ಎರಡುದಿನಗಳಲ್ಲಿಯೂ ವ್ಯಾಪ್ತಿ, ಎರಡು ದಿನಗಳಲ್ಲಿಯೂ ವ್ಯಾಪ್ತಿಯಿಲ್ಲದಿರುವುದು, ಎರಡು ದಿನ ಸವಲ್ಲಿಯ ಸಮವಾಗಿ ಒಂದು ಭಾಗವ್ಯಾಪ್ತಿಯು, ನೃತ್ಯಾಸದಿಂದ ಕೆಲವು ಭಾಗವ್ಯಾಪ್ತಿಯು, ಹೀಗೆ ಆರುಪಕ್ಷಗಳಾಗುತ್ತವೆ. ಆದರೆ ಳಗೆ ಪೂರ್ವ ದಿವಸದಲ್ಲಿಯೇ ಮುಖ್ಯ ಕಾಲದಲ್ಲಿ ಗ್ರಹಿಸಬೇಕಾದ ತಿಥಿ ಯು ಇದ್ದರೆ ಪೂರ್ವ ದಿವಸವೇ ಗ್ರಾಹ್ಯವಾದದ್ದು. ಎರಡನೆಯ ದಿವಸ ದಲ್ಲಿ ಮಾತ್ರವೇ ಇದ್ದರೆ ಎರಡನೆಯ ದಿನವೇ ಗ್ರಾಹ್ಯವೆಂಬುದು ನಿ ಸೃಂಗೇಹ, ಎರಡು ಕಡೆಯಲ್ಲಿಯ ಪೂರ್ಣವ್ಯಾಪ್ತಿಯಿದ್ದರೆ ಯು ಗ್ಯ ವಾಕ್ಯದಿಂದ ನಿರ್ಣಯವು. ಉಭಯತ್ರವ್ಯಾಪ್ತಿಯಿಲ್ಲದಿರುವಾಗ ೮ ಗೌಣ ಕಾಲವ್ಯಾಪ್ತಿಯಿರುವುದರಿಂದ ಪೂರ್ವದಿವಸವೇ ಗ್ರಾಹ್ಯ ವಾದದ್ದು. ಉಭಯತ ಸಮವಾಗಿ ಒಂದು ಭಾಗವ್ಯಾಪ್ತಿಯಿದ್ದರೆ ಆಗ ಲೂ ಪೂರ್ವವೇ; ವೈ ಸವ್ಯದಿಂದ ಏಕದೇಶವ್ಯಾಪ್ತಿ ಇದ್ದಲ್ಲಿ ಎರಡು ದಿನ ಗಳಲ್ಲಿಯ ಕರ ಪೂರ್ತಿಯಾಗುವುದಕ್ಕೆ ಸಾಕಾಗುವಷ್ಟು ಕಾಲವು ಸಿಕ್ಕುವುದಾದರೆ ಯುಗ್ಯ ವಾಕ್ಯದಿಂದ ನಿರ್ಣಯವು. ಕರಕ್ಕೆ ಬೇಕಾ ಗುವಷ್ಟು ಕಾಲವು ದೊರೆಯದೆ ಹೋದರೆ ಪೂರ್ವ ತಿಥಿಯ ಗ್ರಾಹ್ಯವು, ಇಂತು ಏಕಭಕ್ತನಿರ್ಣಯ. ನಕ ವಿವರವೆಂತೆಂದರೆ-- ಅದರಲ್ಲಿ ಸೂಾಸಮಯಾನಂತರ ಮ ರು ಮುಹೂರ್ತರೂಪವಾಗಿರುವ ಪ್ರದೋಷಕಾಲವ್ಯಾಪ್ತಿಯುಳ್ಳ ತಿಥಿ ಯು ಗ್ರಾಹವು. ನಕ್ಕದಲ್ಲಿ ಎರಡು ದಿವಸಗಳೊಳಗೊಂದರಲ್ಲಿ ಆ ತಿಥಿ ಯ ವ್ಯಾಪ್ತಿಯಿದ್ದರೂ ಅಥವಾ ಒಂದು ಭಾಗ ಮಾತ್ರ ಸ್ಪರ್ಶವಿದ್ದರೂ