ಭಾವಾನುಯ ಧರ್ಮಸಿಂಧುಸಾರ ೨೬f ಬೇಕು. 'ಸವಿತ್ರ ಪ್ರಸವಿತ್ರಳ ಪರಂಧಾವು ಜಲೇನುನುತ್ಪತ್ತೇಜ ಸಾ ಪರಿಭ್ರಂ ಪಾಪಂ ಯಾತು ಸಹಸ್ರಧಾ |oll ನೀರಿನಲ್ಲಿ ಹೆಚ್ಚಾದ ಕಾಂತಿಯನ್ನುಂಟುಮಾಡುವ ನಿನಗೆ ಅರ್ಥ್ಯವನ್ನು ಕೋರುವೆನು, ನಿನ್ನ ತೇಜಸ್ಸಿನಿಂದ ನನ್ನ ಪಾಪವು ಸಾವಿರಭಾಗಗಳಾಗಿ ನಾಶವಾಗಲಿ | ೧ | ಈ ಮಂತ್ರದಿಂದ ಸೂರನಿಗೆ ಪ್ರತಿದಿನವೂ ಅರ್ತ್ಮವನ್ನು ಕೊಟ್ಟು, ಪಿತೃ ತರ್ಪಣಾದಿಗಳನ್ನು ಪ್ರತಿನಿತ್ಯವೂ ಮಾಡಿ ವಿಷ್ಣುವನ್ನು ಪೂಜಿಸಬೇಕು. - - ಅದಕ್ಕೆ ನಿಯಮಗಳು. - ಅದರ ನಿಯಮಗಳು-'ಭೂಮಣ ಶಯಿತ ಹೋತವ್ಯ ಮಾಜೃಂತಿಲ ಸಮನ್ವಿತಂ । ಹವಿಸ್ಮ ಬ್ರಹ್ಮಚಯ್ಯಂಚ ಮಾಘವಸ ಮಹಾವಲಂ | all ನೆಲದಲ್ಲಿ ಮಲಗುವುದು, ಎಳ್ಳು, ತುಪ್ಪ ಇವುಗಳಿಂದ ಹೊಮನೂ ಡುವುದು, ಹವಿಸ್ಟಾನ್ನ ಭೋಜನವು, ಬುಹ್ಮಚರವೂ ಮಘಮೂಸದಲ್ಲಿ ಹೆಚ್ಚಾದ ಫಲವನ್ನು ಕೊಡುವುವು, ಈ ಕಾಲದಲ್ಲಿ ಕಟ್ಟಿ ಗೆ, ಕಂಬಳಿ, ಪಾದರಕ್ಷೆ, ವಸ್ತ್ರ, ಎಣ್ಣೆ, ತುಪ್ಪ, ಹತ್ತಿ, ಪೂರ್ಣಕುಂಭ, ಸುವರ್ಣ, ಅ ಈ ದಾನಗಳು ಮಹಾ ಫಲವನ್ನುಂಟುಮಾಡುವುವು. (ನವಂ ಸೇ ವಯತೆ ಸಾತೋ ಹೈಸಾ ತೋಪಿ ವರಾನನೇ | ಹೋಮಾರ್ಥಂ ಸೇ ವಯೇದಂ ಶೀತಾರ್ಥ ನ ಕದಾಚನtoll ಅಹನ್ಯಹನಿ ದಾತದ್ದಾ ಸಿ ಲಾ ಕರ್ಕರಾಶ್ರಿತಾಃ||” ಸ್ನಾನ ಮಾಡಿದವನು ಚಳಿಗಾಗಿ ಬೆಂಕಿಯನ್ನು ಕಾಯಕೂಡದು, ಸ್ನಾನಮಾಡುವವನಮ್ಮನ್ನು ಕಾಯಿಸಕೂಡದು. ಹೋಮಾರ್ಥವಾಗಿ ಅಗ್ನಿಯನ್ನು ಸೇವಿಸಬೇಕಲ್ಲದೆ ಚಳಿಗಾಗಿ ಸೇವಿಸ ಕೂಡದು || ೧ || ಪ್ರತಿದಿನವೂ ಎಳ್ಳನ್ನೂ, ಸಕ್ಕರೆಯನ್ನೂ ಅಗ್ನಿಗೆ ದಾನ ಮಾಡಬೇಕು. || ಅಂದರೆ ಮೂರು ಭಾಗ ಎಳ್ಳನ್ನ, ನಾಲ್ಕು ಭಾಗ ಸಕ್ಕ ರೆಯನ್ನೂ ಕೂಡಿಸಿ ಹೋಮ ಮಾಡಬೇಕೆಂದರ್ಥವು. ಈ ಮಾಸದಲ್ಲಿ ಆ ಶೃಂಗವು ಕೂಡದು. 'ಮಾಘಮಾಸ್ಟುಪಸಿ ಸ್ನಾನಂ ಕೃತ್ವಾ ದಾಂಪತ್ಯ ಮರ್ಚಯೇತ್ | ಯತೇನ ಸಂತ್ಯಾಂ ಮಲಕಂ ಮದಿರೋ ಪಮಂ ||೧ || ಪಿತೃಣಾಂ ದೇವತಾನಾಂಚ ಮಲಕಂ ನೈವದಾಸಯ ತಕ್|ಮಾಘಮಾಸದ ಉಷಃಕಾಲದಲ್ಲಿ ಪ್ರತಿದಿನವೂ ಸ್ನಾನಮಾಡಿ ದಂಪ ತಿಗಳನ್ನು ಪೂಜಿಸಬೇಕು. ಮೂಲಂಗಿಯನ್ನು ಮದ್ಯಕ್ಕೆ ಸಮಾನವೆಂದು
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೦
ಗೋಚರ