ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wo ಶ್ರೀ ಶಾರದಾ , ಭಾವಿಸಿ ಈ ತಿಂಗಳಲ್ಲಿ ತ್ಯಜಿಸಬೇಕು. | ೧ | ದೇವತೆಗಳಿಗೂ ಪಿತೃಗಳ ಗೂ ಮೂಲಂಗಿಯನ್ನು ಸಮರ್ಪಿಸಕೂಡದು. ಮಾಘವು ಮಲಮಾಸ ವಾಗಿ ಬಂದರೆ ಆಗ ಕಾವ್ಯ ವ್ರತಗಳನ್ನು ಮುಗಿಯಿಸಕೂಡದಾದ್ದರಿಂದ ಎರಡು ತಿಂಗಳುಗಳಲ್ಲಿ ಯ ಸ್ಥಾನವನ್ನೂ ಮಾಸನಿಯಮಗಳನ್ನೂ ನಡೆ ಯಿಸಬೇಕು. ಮಾಸೋಪವಾಸವನ್ನೂ, ಚಾಂದ್ರಾಯಣವ್ರತವನ್ನೂ ಮಲಮಾಸದಲ್ಲಿಯೇ ನಿಲ್ಲಿಸಬೇಕೆಂದು ಹೇಳಿದೆ. ಮಾಘಸ್ನಾನವು ಕಾ ಮೃವಾಗಿಯ, ನಿತೃವಾಗಿಯು ಇದೆ. ಒಂದು ತಿಂಗಳು ಪೂರಿಯಾ ಗಿ ಸ್ನಾನಮಾಡುವದಕ್ಕೆ ಶಕ್ತಿಯಿಲ್ಲದವರು ಮೂರು ದಿನಗಳಾದರೂ, ಅ ಥವಾ ಒಂದು ದಿನವಾದರೂ ಸ್ನಾನಮಾಡಬಹುದು. ಮೊದಲು ಮರು ದಿನಗಳಲ್ಲಿ ಮಾಡಬೇಕೆಂದು ಕೆಲವರು, ತ್ರಯೋದಶಿಮೊದಲು ಮ ರುದಿನಗಳೆಂಬುದು ಬಹು ಜನ ಸಮ್ಮತವಾದದ್ದು. ಪುಪ್ಪಶದ್ಧ ಪೂರ್ಣಿ ಮಾನಂತರದ ಸಪ್ತಮಿ, ಅಷ್ಟಮಿ, ನವಮಿಗಳಲ್ಲಿ ಅಷ್ಟ ಕಾದಿ ಶ್ರಾದ್ಧಗಳ ನ್ನು ಮಾಡಬೇಕೆಂದು ಹಿಂದೆಯೇ ಹೇಳಿದೆ. - ಅರ್ಧದಯಯೋಗವು - ಅರ್ಧದಯ ಯೋಗವು-ಪುಷ್ಯ ಬಹುಳ ಅಮಾವಾಸ್ಯೆಯಲ್ಲಿ ಅರ್ಥೋದಯರೋಗವು. ಅಮಾರ್ಕಪಾತ ಶ್ರವಣೆ ರಾಚೇ ತಪ್ಪಿ ಪಘಯೋತಿ | ಅರ್ಧೋದಯ ಸೃವಿಜೇಯಃ ಕೋಟಿ ರೂಲ್ಬರಹೈ ಸ್ಪರಃ |ಪುಷ್ಟವಾಘ ಮಾಸಗಳ ಅಮಾವಾಸ್‌ಗೆ ಪಾತವೂ, ಶ್ರವಣವೂ ಸೇರಿದರೆ ಅರ್ಧೋದಯವೆಂಬ ಯೋಗವು, ಇದು ಕೋಟಿಸೂದ್ಧಗ್ರಹ ಣದಷ್ಟು ಉತ್ಕೃಷ್ಮವಾದ ಪುಣ್ಯ ಕಾಲವೆನ್ನಿಸುವುದು || ೧ | ಮೇಲ್ಕಂಡ ಶ್ಲೋಕಕ್ಕೆ ಕಿಂಚಿನ್ಯೂನಂ ಮಹೋದಯಃ ' ಮಹೋದಯಕ್ಕೆ ಸ ಲ್ಪ ಕಡಿಮೆಯಾದದ್ದು ಎಂಬುದನ್ನು ನಾಲ್ಕನೆಯ ಪಂದದ ಪಾಠಾಂತರ ವಾಗಿ ಕೆಲವರು ಹೇಳುತ್ತಾರೆ. ಪುಷ್ಯಮಾಘಗಳ ಮಧ್ಯದಲ್ಲಿರುವ ಅನಾ ವಾಸ್ಯಯಂಬರ್ಥವೆಂದು ಕೆಲವರು, ಅಮವಾಸ್ಯೆಯ ಕೂನಯದ ಮೂಸವಾದರೆ ಪುಸೃದ್ದು, ಪೌರ್ಣಮೈಂತವಾದ ಮೋಸವಾದರೆ ಮೊಘದ್ದು. (ಅಮಾವಾಸ್ಯೆ) ಎಂದು ಮತ್ತೆ ಕೆಲವರು, ಹೇಗೂ ಪುಷ್ಯ ಶುದ್ಧ ಪೌರ್ಣ ಮಾಸಾನಂತರದ ಅಮಾವಾಸ್ಯೆ ಎಂದರ್ಥವು'ದಿವಯೋಗಕ್ಕ ಸ್ಟೋಯಂ.