ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JWS ಶ್ರೀ ಣ ಆ ದ. ವಸದಿಗಳಿಂದ ಪೂಜೆ ಮಾಡಬೇಕು. ಸುವರ್ಣ ಪಾಯಸಾಮತ್ರಂ ಯು ಸ್ವದೇತ ತ್ರಯಾಮುಯಂ ಆವಯೋ ಸಾರಕಂ ಯಸ್ಯ ತದ್ಹಾ ದ್ವಿಜೋತ್ಸವ” ol ಎಲೈ ಬ್ರಾಹ್ಮಣೋತ್ತಮನೇ! ಈ ಚಿನ್ನವೂ ಪಾಯಸವೂ, ಭೋಜನವೂ,ಈಮೂರೂ ಮರುಲೋಕಗಳಿಗೆ ಸಮಾ ನವಾದ್ದರಿಂದ, ನಮ್ಮಿಬ್ಬರನ್ನೂ ಪಾಪದಿಂದ ದಾಟಿಸುವುದರಿಂದಲೂ, ನಾನು ನಿನಗೆ ದಾನಮಾಡುತ್ತೇನೆ Holl ಎಂಬ ಮಂತ್ರವನ್ನು ಹೇಳಿ, ಇಂ ಥಾಗೋತ್ರದ ಈ ಹೆಸರು ನಿನಗೆ ಭೂದಾನ ಫಲಪ್ರಾಪ್ತಿಗಾಗಿ ನಾನು ಸುವರಲಿಂಗ, ಪಾಯಸಗಳಿಂದ ಕೂಡಿದ ಈ ಪಾತ್ರೆಯನ್ನು ದಾನವಾಗಿ ದೇನೆ. ಇದು ನನ್ನದಲ್ಲ, ಎಂದು ಬ್ರಾಹ್ಮಣಸಸ್ತ್ರದಲ್ಲಿ ಉದಕವನ್ನು ಬಿ ಡಬೇಕು, ಬ್ರಾಹ್ಮಣನು 'ದೇವತಾ' ಎಂಬ ಮಂತ್ರದಿಂದ ಪ್ರತಿಗ್ರ ಹಮಾಡಬೇಕು, (ತೆಗೆದುಕೊಳ್ಳಬೇಕು) ದಾನಮಾಡಿದವನು - ದಾನವು ಸಂಪೂರ್ಣವಾಗುವುದಕ್ಕಾಗಿ ಇದಕ್ಷಿಣೆಯನ್ನು ಕೊಡುವೆನು.ಎಂದುಹೇಳಿ ತನ್ನಶಕ್ಕನುಸಾರವಾಗಿ ದಕ್ಷಿಣೆಯನ್ನು ಕೊಡಬೇಕು. ಹೇಮಾದ್ರಿ ದಲಾದ ಗ್ರಂಥಕಾರರು ಬೇರೆ ಬಗೆಯಾಗಿ ಅರ್ಧೆ ದಯ ಪ್ರಯೋಗವ ನ್ನು ಅಂದರೆ ಬ್ರಹ್ಮಾದಿಗಳಿಂದ ಕೂಡಿದ ಎಳ್ಳಿನ ಪರ್ವತಗಳು, ಶಯ್ಯಾ (ಹಾಸಿಕ) , ಗೋವುಗಳು ಇವುಗಳನ್ನು ದಾನಮಾಡಿ, ಹೋಮವಾ ಡಬೇಕಾದ ರೀತಿಯನ್ನು, ಕೌಸ್ತುಭದಲ್ಲಿ ತಿಳಿಯಬೇಕು ಎಂದು ಹೇ ಆದಾರೆ. ಇಂತು ಪಡಿಸಮಾಸಕೃತ್ಯ ನಿಗ್ಧಯೋದ್ದೇಶವು. -(೧೩) ಮಾಘಮಾಸವು (೧) ಮಾಘಮಾಸವು....ಕುಂಭ ಸಂಕ್ರಮಣವಾಗುವುದಕ್ಕೆ ಮುಂ ಚಿನ ೧೬ ಗಳಿಗೆಗಳು ಪುಣ್ಯಕಾಲವು. “ನಿತಾಸತ್ತು ಯತ್ನಂ ಮಾಘಮಾಸೇ ಯುಧಿಷ್ಠಿರ | ನತೇಪಾಲ ಪುನರಾವೃತ್ತಿ: ಕಲ್ಪಕೋಟಿ ಕತ್ತರಖtoಕುರುಕ್ಷೇತ್ರ ಸಮಾಗಂಗಾ ಯತ್ರಕತಾ).ವಗಾಹಿತಾತನ್ನು ದಶಗುಣಾ ವಿಂಧೇ ಕಾಶ್ಯಾಂ ಶತಗುಣಾ ತತಃ||೨||ಕಾಶ್ಚಾತಿ ಕತಗುಣಾ ಶೋಕ್ಲಾ ಗಂಗಾ ಯಮುನ ಖಾತಾ | ಸಹಸ್ರ ಗುಣಿತಾ ಸವಿ ಮಾ ೫ ಪತಿ ಮವಾಹಿನೀ ||೨೨ ಎಲೆ ಧರ್ಮರಾಜನೇ ! ಮಾಘಮಾಸದಲ್ಲಿ