ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ, ww wmen wance wwwwwww ಗಂಗಾ ಯಮುನಾ ನದಿಗಳ ಸಂಗಮ ಸ್ಥಳದಲ್ಲಿ ಸ್ನಾನಮಾಡಿದವರಿಗೆ ೨ನೇ ಕ ಕೋಟಿ ಕಲ್ಪಗಳಾದಾಗ ಪುನರೈನವಿಲ್ಲ ! ಎಲ್ಲಿ ಗಂಗಾಸನ ಮಾಡಿದರೂ ಕುರುಕ್ಷೇತ್ರ ಫಲಕ್ಕೆ ಸಮಾನವು, ವಿಧ್ಯೆಯಲ್ಲಿ ಅದರಹ ತರಷ್ಟು, ಕಾಶಿಯಲ್ಲಿ ಅದರ ನೂರರಷ್ಟು |||| ಗಂಗಾ ಯಮುನಾಸಂ ಗಮದಲ್ಲಿ ಅದರ ನೂರರಷ್ಯ, ಮಘದಲ್ಲಿ ಪಶ್ಚಿಮಕ್ಕೆ ಹರಿವ ಗಂಗೆಯಲ್ಲಿ ಅದರ ಸಾವಿರದಷ್ಟು ಫಲವು ಹೆಚ್ಚುವುದು ||೩|| ಎಂದು ಹೇಳಿರುವುದರಿಂ ದ ಮಾಘದಲ್ಲಿ ತ್ರಿವೇಣೀ ಸ್ನಾನವು ಪುಕಸ್ತವಾದದ್ದು. - - ತಿಲಪಾತ್ರದಾನವು - ತಿಲಮಾತ್ರದಾನವು--ತಾವಪತ್ರೆ ತಿರ್ಲಾ ಕೃತ್ವಾ ಪಲZ ಡಶ ನಿಕ್ಕಿ ತೇ! ಸಹಿರಂ ಸಶಕ್ಕಾವಾ ವಿಪ್ರಯ ಪ್ರತಿಪಾದಯೇತ್| ಹದಿನಾರು ಪಲಗಳತೂಕವುಳ್ಳತಾವು ಪಾತ್ರೆಯಲ್ಲಿ ಎಳ್ಳನ್ನು ತುಂಬಿ, ಶಕ್ಷ್ಯ ನುಸಾರವಾಗಿ ದಕ್ಷಿಣೆಯನ್ನಿಟ್ಟು ಬ್ರಾಹ್ಮಣನಿಗೆ ಕೊಡಬೇಕMolಾಜ್ಯ ನ ಕಾಯಗಳೆಂಬ ತ್ರಿಕರಣದಲ್ಲಿ ಉಂಟಾದ ಪಾಪಗಳನ್ನು ಪರಿಹರಿಸಿ, ಬ್ರಹ್ಮಲೋಕ ಪ್ರಾಪ್ತಿಯನ್ನುಂಟು ಮಾಡಿ ಕೊಳ್ಳಬೇಕೆಂಬಅಪೇಕ್ಷೆಯಿಂ ದ ನಾನು ತಿಲಮಾತ್ರದಾನವನ್ನು ಮಾಡುವೆನು, ಎಂದು ಸಂಕಲ್ಪ ಮಾಡಿ, ಮೇಲೆ ಹೇಳಿದ ತೂಕವುಳ್ಳ ಪಾತ್ರೆಯಲ್ಲಿ ಸಣ್ಣ ಪ್ರಮಾಣದ ಎಳನ್ನೂ, ಕ ರ್ಪಪ್ರಮಾಣ ಅಥವಾ ಯಥಾಶಕ್ತಿಯಾಗಿ ಸುವರ್ಣವನ್ನೂ ಇಟ್ಟು,ಬ್ರಾ ಹ್ಮಣನನ್ನು ಪೂಜಿಸಿ, “ದೇವದೇವ ಜಗನ್ನಾಥ ವಾಂಛಿತಾರ್ಥ ಫಲಪ್ರದ ತಿಪಾತ್ರಂ ಪ್ರದಾಸ್ವಾಮಿ ತವಾಂಗೇ ಸಂಸ್ಥೆ ತೋಹಂllo!” ಅಮ್ಮಾ ರ್ಥಗಳನ್ನು ಕೊಡತಕ್ಕ ದೇವದೇವನಾದ ವಿಷ್ಣುವೇ ! ವಿಶ್ವರೂಪಿಯಾದ ನಿನ್ನ ದೇಹದಲ್ಲಿ ನಾನಿದ್ದು ಕೊಂಡು ಈ ತಿಲಪಾತವನ್ನು ದಾನಮಡು ತೇನೆ || sll ಎಂಬ ಮಂತ್ರದಿಂದ ದಾನಮಡಬೇಕು. “ಧಾನ್ಯವನೇತು ಕುಡವೋ ಮುಮ್ಮೆನಾಂ ಸ್ವಚ್ಚತುಷ್ಕೃಯೇ ! ಚಾರಃ ಕುಡವಾಳ ಪ್ರಸ್ಥಳ ಚತುಃ ಪುಸ್ಥವಧಾಢ ಕ೦loil ಅಪ್ಪಾಢಕೋ ಭವೇದ್ಯೋ ಹೋ ದಿಣ8 ಶೂರ್ಪ ಉಚ್ಯತೇ!!ಸಾರ್ಧಶರ್ಿ ಭವೇತ್ವಾರೀ' ನಾ ಲ್ಯಾ ಮುಸ್ಮಿ (ಹಿರಿ)ಗಳಿಗೆ ಒಂದು ಕಾಡವನಾಲ್ಕು ಕುಡನಗಳು ಒಂದು