ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JvL ಶ್ರೀ ಶಾರದಾ, M ಡೆಯನ್ನು ಬಿದಿರು ಗೋಡೆಯಲ್ಲಿ ಹಾಕಿ ತನ್ನ ಬೆ ಗಸೆಯಲ್ಲಿ ಇಟ್ಟುಕೊಂ ಡ, ಅದರಮೇಲೆ ಚಿನ್ನದ ಜಡೆಯನ್ನೂ ಮುತ್ತು ಮೊದಲಾದವುಗಳನ್ನೂ ಇಟ್ಟು--'ವೇಣಾಂವೇಣಿ ಪ್ರದಾನೇನ ಮಮಪಪಂ ವ್ಯಪೋಹತು | ಜನ್ನಾ ನರೇಪೈಪಿಸದಾ ಸಭಾಶ್ಚಂ ಮಮವರ್ಧತಾollol 22ಗಂಗೆಯಲ್ಲಿ ಈ ಜಡೆಯನ್ನು ಬಿಡುವುದರಿಂದ ನನ್ನ ಪಂಪವೆಲ್ಲವೂ ಪರಿಹಾರವಾಗಲಿ, ಮುಂದಿನ ಜನ್ಮಗಳಲ್ಲಿ ಸದಾ ನನಗೆ ಸೌಭಾಗ್ಯವುಂಟಾಗಲಿ | ೧ || ಎಂಬ ಮಂತ್ರದಿಂದ ತ್ರಿವೇಣಿಯಲ್ಲಿ, (ಗಂಗೆಯಲ್ಲಿ) ಹಾಕಬೇಕು. ಬ್ರಾಹ್ಮಣ ರು 'ಸುಮಂಗಲೀ ರಿಯಂವಧಃ' ಎಂಬ ಮಂತ್ರವನ್ನು ಹೇಳಬೇಕು. ಆಮೇಲೆ ಬ್ರಾಹ್ಮಣರನ್ನೂ, ಸುವಾಸಿನಿಯರನ್ನೂ ವಾದಿಗಳಿಂದ ತೃಪ್ತಿ ಗೊಳಿಸಬೇಕು. --- ತ್ರಿವೇಣಿಯಲ್ಲಿ ದೇಹತ್ಯಾಗವು-~- ತ್ರಿವೇಣಿಯಲ್ಲಿ ದೇಹವನ್ನು ಬಿಡುವುದು -ತನುಂತೃಪತಿ ವೈ ಮಾ ಫೇ ಸತ್ಯ ಮುಕ್ತಿ ರ್ನ ಸಂಶಯಃ” ಮಾಘ ಮಾಸದಲ್ಲಿ ದೇಹತ್ಯಾಗ ಮಾಡಿ ದವರು (ಸತ್ತವರು ಮೋಕ್ಷವನ್ನು ಹೊಂದುತ್ತಾರೆ. ಸಂದೇಹವಿಲ್ಲ ಎಂ ದು ಬ್ರಹ್ಮ ವಚನ ವಿರುವುದರಿಂದ ಯೇವೈತನಂ ವಿಸೃಜಂತಿ ಧೀರು ಜನಾಸೋ ಅಮೃತಂ ಭಜಂತೇ,ಯಾರು ದೇಹವನ್ನು ಬಿಡುತ್ತಾರೆಯೋ ಅವರು ಮುಕ್ತಿಯನ್ನು ಪಡೆವರು, ಎಂಬ ಶ್ರುತಿಯು ಮಘಮೂಸದ ವಿಷ ಯದಲ್ಲಿ ಹೇಳುವುದೆಂದು ತಿಳಿಯಬೇಕು. ಇತರ ಮಾಸಗಳಲ್ಲಿ ಮರಣ ವನ್ನು ಹೊಂದಿದರೆ ಸ್ವರ್ಗಲೋಕ ಪ್ರಾಪ್ತಿಯಗುವುದು. ಆದ ಕಾರಣ ಈ ಮೂಸದಲ್ಲಿ ಮುಕ್ತಿಯನ್ನು ಅಪೇಕ್ಷಿಸುವವರು ದೇಹವನ್ನು ತ್ಯಾಗಮ ಡಬೇಕು. ಅದಕ್ಕಾಗಿ ತಮ್ಮ ಶಕ್ಕನುಸಾರವಾಗಿ ಪ್ರಾಯಶ್ಚಿತ್ತವನ್ನು ಮೂಡಿ ಕೊಂಡು ತನಗೆ ಶ್ರಾದ್ಧ ಮೂಡತಕ್ಕ ಅಧಿಕಾರಿಗಳೊಬ್ಬರೂ ಇಲ್ಲದಿ ದ್ದರೆ ತನ್ನ ಜೀವಚ್ಛಾದ್ಧ (ಆತ್ಮಶ್ರಾದ್ಧ, ತನಗೆ ತಾನೇ ಶ್ರಾದ್ಧ ಮಡಿಕೆ ಳ್ಳುವುದು)ವನ್ನು ಸಪಿಂಡನಾನ್ಯವಾಗಿ (ಸಾವಿಂಡ್) ಮೂಡಿ, ಗೋದಾನ ಮೊದಲಾದ್ದನ್ನು ಮರಿ, ಉಪವಾಸಮೂಡಿ, ಪಾರಣೆಯ ದಿನದಫಲವೂ ತನ ಗುಂಟಾಗುವಂತ ಸಂಕಲ್ಪಮೂಡಿಕೊಂಡು ವಿಷ್ಣುವನ್ನು ಧ್ಯಾನಮಡಿ,