ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾನುಯ ಧರ್ಮಸಿಂಧುಸಾರ, Ov Money •••• ಗಂಗೆಯನ್ನು ಪ್ರವೇಶಿಸಬೇಕು. ಹೀಗೆಂಬ ಜೀವಚ್ಚಾ . ಪಯೋಗ ವು ಕೌಸ್ತುಭದಲ್ಲಿದೆ. -- ತಿಲಸಾ ನಾದಿಗಳು-- ತಿಲಸ್ನಾನಾದಿಗಳ-ವಾಘಮಾಸದಲ್ಲಿ ತಿಲಾಯಿ ತಿಲೋದ ರೀ ತಿಲಹೋಮೀ ತಿಲೋದಕೀ | ತಿಲಭುಲದಾತಾ ಚ ಪಲಾಃ ಪಾಪ ನಾಶನಾಃ llal123 ಎಳ್ಳು ಕೂಡಿದ ನೀರಿನಲ್ಲಿ ಸ್ನಾನವೂ, ಎಳ್ಳನ್ನು ಅರೆದು ಮೈಗೆ ಸವರಿಕೊಳ್ಳುವುದೂ, ತಿಲಹೋಮವೂ, ತಿಲೋದಕದಿಂದ ದೇವರ ಪೂಜೆ, ಪಿತೃತರ್ಪಣ, ಸಂಧ್ಯಾವಂದನೆ, ಪಾನ, ಮೊದಲಾದುವನ್ನು ಮಾಡು ವುದೂ, ತಿಲದಾನ ಮಾಡುವುದೂ, ತಿಲಭಕ್ಷಣೆಯ ಈ ಆರೂ ಪಾಪನಾ ಶಕವಾದದ loll c« ಪ್ರಥಮೊಲೆಯ ತಹೋಮತಿ ಸಹ ಹೋಮ ಸ್ವತಃ ಪರಂ ಕೋಟ ಹೊವಸ್ಕೃ ತಿಯನ್ನು ಸರ್ವಕಾಮ ಫಲಪ್ರTSloli , ತಿಲಹೋಮದಲ್ಲಿ, ಹತ್ತು ಸಾವಿರ ಸಂಖ್ಯೆಯಿಂದ,ಲಕ್ಷ ಸಂಖ್ಯೆಯಿಂದ, ಟಸಂಖ್ಯೆಯಿಂದ, ಈ ಮೂರು ಬಗೆಗಳುಂಟು, ಕಟಿ ಹೋಮವು ಸ ಕಲ ಇಷ್ಟಾರ್ಥಗಳನ್ನೂ ಕೊಡತಕ್ಕದ್ದು !!oll ಯಜ್ಞಶಾಲೆ, ಯಜ್ಞ ಕುಂಡ, ಇವುಗಳನ್ನು ನಿರಾಣಮಾಡುವ ವಿಧಾನದೊಡನೆ ಈ ಲಕ್ಷಹೋ ಮ ಮೊದಲಾದವುಗಳ ಪ್ರಯೋಗವು ಕೌಸ್ತುಭ, ಮಖ, ಮೊದ ಲಾದ ಗ್ರಂಥಗಳಲ್ಲಿದೆ. ಮಾಘ ಶುದ್ದ ಚತುರ್ಥಿಯಲ್ಲಿ ಢುಂಢಿರಾಜನ (ಗಣ ಪತಿ) ಉದ್ದೇಶದಿಂದ, ನಕ್ಷವತವೂ, ಪೂಜೆಯ ಎಳ್ಳುಂಡೆ ಮೊದಲಾದ ವುಗಳ ನೈವೇದ್ಯವೂ, ತಿಲಭಕ್ಷಣೆಯ, ಮಾಡಬೇಕದದ್ದು ಈ ವ್ರತ • ಪ್ರದೋಷ ವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸಬೇಕು. ಪ್ರದೋಷ ವ್ಯಾಪ್ತಿಯುಳ್ಳ ಈ ತಿಥಿಯಲ್ಲಿಯೇ ಕುಂದಪುಪ್ಪಗಳಿ೦ದ ಈಶ್ವರನನ್ನು ಪೂಜಿಸಿ ಉಪವಾಸವನ್ನು, ಅಥವಾ ನಕ್ಷಭೋಜನವನ್ನು ಮಾಡಬೇಕು. ಇದರಿಂದ ಐಶ್ವರಪ್ರಾಪ್ತಿಯಾಗುವುದು. ಈ ದಿನದಲ್ಲಿ ಮಾಡಬೇಕಾದ ವಿನಾಯಕ ವ್ರತಕ್ಕೆ ಭಾದ್ರಪದ ಶುದ್ಧ ಚತುರ್ಥಿಯಂತಯೆನಿರ್ಣಯವು, ಮಾಘ ಶುಕ್ಲ ಪಂಚಮಿಗೆ ವಸಂತಪಂಚಮಿ ಎಂದು ಹೆಸರು. ಆದಿನದಲ್ಲಿ ವಸಂತೋತ್ಸವವನ್ನಾರಂಭಿಸಬೇಕು. ಈ ಉತ್ಸವದಲ್ಲಿ ರತಿಮನ್ಮಥರನ್ನು