ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

,y ಶ್ರೀ ಕ ಕ ದಾ M wwwwwwwwww ಪೂಜಿಸಬೇಕು. ಇದಕ್ಕೆ ಎರಡನೆಯ ದಿನದಲ್ಲಿಯೇ ಪೂರ್ವಾಹ್ನ ವ್ಯಾಪ್ತಿ ಇದ್ದರೆ ಪರತಿಥಿ ಯನ್ನೂ, ಇಲ್ಲದಿದ್ದರೆ ಮೊದಲನೆಯ ತಿಥಿಯನ್ನೂ ಗ್ರಹಿ ಸಬೇಕು. -~-ರಥಸಪ್ತಮಿಯು--- ರಥ ಸಪ್ತಮಿ-ಮಾಘಶುದ್ಧ ಸಪ್ತಮಿಯು ರಥಸಪ್ತಮಿಯು, ಆದ * ಅರುಣೋದಯ ವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸಬೇಕು. ಎರ ಡು ದಿನಗಳಲ್ಲಿ ಅರುಣೋದಯ ವ್ಯಾಪ್ತಿ ಇದ್ದರೆ ಮೊದಲ ತಿಥಿಯನ್ನೆ ಗ ಹಿಸಬೇಕು. ಒಂದೇ ಗಳಿಗೆ ಮೊದಲಾದ ಅಲ್ಪ ಕಾಲವುಳ ಪವಿ, ಸ ಪ್ತಮಿ ಇವುಗಳು ಕ್ಷಯವಶದಿಂದ ಅರುಣೋದಯಕ್ಕಿಂತಲೂ ಮುಂಚೆ ಕಳೆದು ಹೋಗುವಹಾಗಿದ್ದರೆ, ಪ್ರಯುಕ್ತವಾದ ಸಪ್ತಮಿಯನ್ನೇ ಗ್ರ ಹಿಸಬೇಕು ಆಗ-ಪಪ್ಪಿಗೆ ಸಪ್ತಮಿಯ ಕ್ಷಯದಗಳಿಗೆಗಳನ್ನು ಸೇರಿಸಿ ಅರುಣೋದಯದಲ್ಲಿ ಸ್ನಾನಮಾಡ ಬೇಕು. ಈ ವ್ರತದಲ್ಲಿ--ಪಪ್ತಿಯಲ್ಲಿ ಏಕಭಕ್ತವನ್ನು ಮಾಡಿ, ಸಪ್ತಮಿಯಲ್ಲಿ ಅರುಣೋದಯಕಾಲದಲ್ಲಿ ಸ್ನಾ ನಮಾಡಬೇಕು. ಯಜ್ಞ ಕೃತಂ ಪಾಪಂ ಮಯಾ ಜನ್ಮ ಸು ಜನ್ಮ ಗು | ತನ್ನೆರೆಗಂಚ ಶೋಕಂಚ ವಾಕರಿ ಹಂತು ಸಪ್ತಮೀ 11:11 ಏತಜ್ಜನ್ಮ ಕೃತಂ ಪಾಪಂ ಯಚ್ಛ ಜನ್ಮಾಂತರಾರ್ಜಿತಂ | ಮನೋವಾ ಕಾಯಜಂ ಯಚ್ಛ ಜ್ಞಾತಾಜ್ಞಾತಿಂ ಚ ಯತ್ರ ಪುನಃ 11೨ ಇತಿ ಸಪ್ತವಿಧಂ ಪಾಪಂ ಸನಾ ಸಪ್ತಸತೇ ! ಸಪ್ತ ವ್ಯಾಧಿ ಸಮಯುಕಂ ಪರ ಮಾ ಕರಿಸಪ್ತಮಿ 11g!!” ಸಪ್ತಮಿಯು, ಅನೇಕ ಪನ್ನಗಳಲ್ಲಿ ನಾನು ನಾ ಡಿದ ಪಾಪಗಳನ್ನೂ, ರೋಗಗಳನ್ನೂ, ದುಃಖವನ್ನೂ ಪರಿಹರಿಸಲಿ || || ನಾನು, ಈ ಜನ್ಮದಲ್ಲಿ, ಹಿಂದಣ ಜನ್ಮಗಳಲ್ಲಿ, ಮನಸ್ಸಿನಲ್ಲಿ, ವಾಕ್ಕಿನಲ್ಲಿ, ದೇಹದಲ್ಲಿ, ಜ್ಞಾನದಿಂದ, ಜ್ಞಾನವಿಲ್ಲದೆ, ಮಾಡಿರುವ ||೨|| ಈ ಏಳು ಬಗೆ ಯಾದ ಪಾಪಗಳನ್ನೂ, ಎಲೈ ರಥಸಪ್ತಮಿಯೋ : ಈ ದಿನದಲ್ಲಿ ನಾನು ಮಾಡುವ ಸ್ಥಾನದಿಂದ, ಏಳುವಿಧವಾದ ವ್ಯಾಧಿಗಳೊಡನೆ ಪರಿಹರಿಸಿ ಈ ದ್ದಾ ರವಾಡು | {\c:ಸತ್ತ ಸಪ್ತಿ ವಹಪ್ರೀತ ಸಪ್ತಲೋಕ ಪ್ರದೀಪನ ಸಪ್ಪ ವಿಸಹಿತೋದೇವ ಗೃಹಾಣಾ ೯೯೦ದಿವಾಕರ !!ot೨೨ ಏಳು ಕುದುರೆಗೆ ಳುಳ್ಳ ರಥದಲ್ಲಿ ಸಂಚಾರ ಮಾಡುವವನಾಗಿಯೂ, ಲೆ.ಕಗಳಿಗೂ 4