ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨fo ಶ್ರೀ ಶಾ ಕ ದಿ. wwwwwww vvMMMMM Mvvvvvvv+++++ ವಸುಗಳ ಅವರ ಕಾರಣನಾಗಿಯೂ, ಶಂತನು ಪುತ್ರನಾಗಿಯೂ, ಬಾಲ್ಯ ದಿಂದಲೂ ಒಹಚರವತವುಳ್ಳವನಾಗಿಯೂ ಇರುವ ಭೀಷ್ಮನಿಗೆ ಅರ್ಭ್ಯವನ್ನು ಕೊಡುವೆನು || ಎಂಬುದೇ ಅರ್ತ್ಯಮಂತ್ರವು. ಈ ವಿಷಯದಲ್ಲಿ ಜೀವತೃಕನಿಗೆ ಅಧಿಕಾರವಿಲ್ಲವೆಂದು ಕೌಸ್ತುಭಕಾರನು. ಜೀವತೃಕನಿಗೂ ಅಧಿಕಾರವುಂಟೆಂಬುದು ಬಹುಜನಸಮ್ಮತವು. ಅಲ್ಲಿ ಶಾದ್ಯಾದಿಗಳನ್ನು ಏಕದಿಷ್ಟವಾಗಿ ಮಾಡಬೇಕಾದಾರಣ ಮಧ್ಯಾಹ್ನ ವ್ಯಾಪ್ತಿಯುಳ್ಳ ಅಮ್ಮ ಮಿಯನ್ನು ಗ್ರಹಿಸಬೇಕು, ಮಾಘ ಶುಕ್ಲ ದ್ವಾದಶಿಯಲ್ಲಿ ತಿಲೋತ್ಪತ್ತಿಯು (ಎಳ್ಳು ಹುಟ್ಟಿದ ದಿನವು) ಆದ್ದ ರಿಂದ ಈದಿನದಲ್ಲಿ ಉಪವಾಸಮಾಡಿ ತಿಲದಾನ, ತಿಲದಿಂದ ವಿಷ್ಣು ಪೂಜೆ, ಎಳ್ಳು ನೈವೇದ್ಯ, ಎಳ್ಳೆಣ್ಣೆಯ ದೀಪದಾನ್ಯ ತಿಲಹೋಮ, ತಿಲದಾನ, ತಿಲಭಕ್ಷಣ, ಇವುಗಳನ್ನೆಲ್ಲಾ ಮಾಡಬೇಕು. -ಮಾಘ ಪೌರ್ಣಮಿಯ ಕೃತ್ಯಗಳುಮಾಘಪೂರ್ಣಿಮೆಯ ಕೃತ್ಯವು:-ಎರಡನೆಯ ಪೂರ್ಣಿಮೆಯನ್ನು ಗ್ರಹಿಸಬೇಕು. ಏಎ೦ ಮಾಘವಸಾನೇತು ದೇಯಂಭೋಜನ ಮಾರಿತಂ | ಭೋಜಯೇ ದ್ವಿ ಜದಾಂಪತ್ಯಂ ಭಯೋದ ಭೂಪ ಹೈllol೨೨ ಮಾಘ ಮಾಸದ ಕೊನೆಯಲ್ಲಿ ಭಕ್ಷ್ಯಭೋಜ್ಯಾದಿಗಳಿಂದ ಬ್ರಾ ಹ್ಮಣದಂಪತಿಗಳನ್ನು ಭೋಜನಮಾಡಿಸಿ, ವ, ಆಭರಣಾದಿಗಳಿಂದ ಅವರನ್ನು ಅಲಂಕರಿಸಬೇಕು || ೧ || ಕಂಒ೪, ಚರ್ಮ, ಕೆಂಪು ಬಟ್ಟೆ, ಅರಳತುಂಬಿದ ಹಾಸಿಗೆ (ಲೇಪ) ಜೋಡುಗಳು, ಮಗ್ಗುಲಹಾಸಿಗೆ, ಅವುಗಳನ್ನು ವಿಷ್ಣುವಿತವಾಗಲೆಂದು ಹೇಳಿ ದಾನಮಾಡಬೇಕು. ನಾನು ಮಾಡಿದ ಮಾಘಸನವು ಸಾಂಗವಾಗುವುದಕ್ಕೆ ಉದ್ಯಾಪನೆಯನ್ನು ಮಾ ಡುವೆನೆಂದು ಸಂಕಲ್ಪ ಮಾಡಿ, ಸವಿ ಪ್ರಸವಿತಚ ಪರಂಧಾಮ ಜಲೇಮವ | ತತೇಜಸಾ ಪರಿಭ್ರಂಪಾಷಂ ಯಾತು ಸಹಸ್ರಧಾ || ದಿವಾಕರಜಗನ್ನಾಥ ಪ್ರಭಾಕರ ನಮೋಸ್ತುತೇ | ಪರಿಪೂರ್ಣ೦ ಕರಿ ಸ್ನೇಹಂ ಮಾಘಸನಂ ತವಾಜ್ಞಯಾ | ೨ ? ಮೊದಲನೆಯವುಂ ತಕ್ಕೆ ಹಿಂದೆಯೇ ಅರ್ಥವನ್ನು ಬರೆದಿದೆ | ೧ | ಎಳ್ಳ ದಿವಾಕರನಾದ