JP ಶ್ರೀ ಚ ಕ ದಾ. wwwY wwwwwww ಗಳನ್ನು ಹೇಳಿ ಉದಕವನ್ನು ಬಿಡಬೇಕು. ಅನಂತರದಲ್ಲಿ ಸಾಯಂಕ್ ಲದಲ್ಲಿ ಕರಿಯ ಎಳ್ಳನ್ನು ಉಜ್ಜಿಕೊಂಡು ಸ್ನಾನಮಾಡಿ ಭಸ್ತ್ರಿಪುಂಡ ವನ್ನೂ, ರುದ್ರಾಕ್ಷಗಳನ್ನೂ ಧರಿಸಿ, ಪ ದೋಷಕಾಲಕ್ಕೆ ಶಿವಾಲ ಯಕ್ಕೆ ಹೋಗಿ ಪಾದಸಳನ ಮಾಡಿಕೊಂಡು ಆಚಮನವಾಡಿ ಉತ್ತರಮುಖವಾಗಿ ಕುಳಿತು,ದೇಶಕಾಲಗಳನ್ನು ಹೇಳಿಕೊಂಡು, ನಾಲ್ಕು ಯಾವದಲ್ಲಿ ಪೂಜೆಯನ್ನು ಮಾಡುವುದಾಗಿದ್ದರೆ ಪ್ರಥಮಯಾಮ ಪೂ ಜಾಂಕರಿಷ್ಮೆ ಎಂತಲೂ, ಒಂದೇ ಸಾರಿ ಪೂಜೆವಾಡವನಾಗಿದ್ದರೆ ಶ್ರೀ ಶಿವಮಿ ಶೃರ್ಥಂ ಶಿವಪೂಜಾಂಕರಿಷ್ಮೆ ಎಂತಲೂ, ಸಂಕಲ್ಪ ಮಾಡ ಬೇಕು. ಸಾಮಾನ್ಯವಾಗಿ ಇಲ್ಲಿ ಪೂಜಾವಿಧಿಯನ್ನು ಹೇಳ, ಯಾವ ಭೇದಗಳಲ್ಲಿ ಮಾಡಬೇಕಾದ ತಿಥಿಗಳನ್ನು ಮುಂದೆ ಹೇಳುವವು. ಅಸ್ ಶ್ರೀಶಿವಪಂಚಾಕ್ಷರ ಮಹಾಮಂತ್ರಸ್ಥ, ವಾಮದೇವಋಷಿಃ, ಅನುಷ್ಟು ಪಛಂದಃ,ಶ್ರೀಸದಾಶಿವದೇವತಾ ನಸೇ, ಪೂಜನೇ ಜಪೇಚ ವಿನಿಯೋ ಗಃ, ವಾಮದೇವರುಷಯೇನಮಃ-ಶಿರಸಿ, ಅನುಷ್ಟುಪ್ ಛಂದಸೇನಮಃಮುಖ,ಶ್ರೀ ಸದಾಶಿವದೇವತಾಯ ನಮಃ-ಹೃದಿ, ಓಂನಂ ತತ್ಪುರ.ಪಾ ಯನಮಃ-ಕೃದಯೇ, ಓ?, ವ೦, ಅಭಿಯಾನವಃ - ಪಾದಯೋಃ, ಓಂ, ಶಿಂ, ಸರೋಜಾತಾಯನವ.-ಗುಹೇ, ಓಂ, ವಾರ, ವಾಮದೇವಾ ಯನವು,ಮರ್ಧಿ, ಓಂ,ಯಂ, ಈಶಾನಾಯ-ಮುಖಿ, ಓಂ, ಓಂ, ಹೃದ ಯಾಯ ಓಂ, ನಂ, ಶಿರಸೇ ಸ್ವಾಹಾ, ಓಂ, ಮಂ, ಶಿಖಾ ವಸಟ', ಓಂ, ಶಿಂ, ಕವಚ ಹುಂ, ಓಂ, ವಾ೦, ನೇತ್ರತ್ರಯಾಯವಪ್ರಟ್ ಓಂ, ಯಃ, ಅಸ್ತ ಯಸಟ, ಎಂದು ನ್ಯಾಸಮಾಡಿಕೊಂಡು ಕಲಶಪೂಜೆ ಯನ್ನು ಮಾಡಿ, ಧ್ಯಾಯ ಶೃ೦ ವಶಂ ರಜತಗಿರಿ ನಿಭಂ ಚಾರುಚಂ ದಾವತಂಸಂ ರತ್ನಾ ಕಿಲಾಂಗಂ ಪರಶುಮೃಗವರಾಭೀತಿಹ ಸಂಪ್ರಸಂ ಸದಾ ನೀನಂ ಸನಾತ್ ಸ್ತುತಮಮರಗಣ್ಯರ್ವ ಘಕೃತ್ತಿವಾನಂ ವಿಶ್ವಾದ್ಧಂ ವಿಶ್ವವಂದ್ಯಂ ನಿಖಿ > ಭಯಹರಂ ಪಂಚ ವಕ್ತಂ ತ್ರಿನೇತ್ರಂ || ೧ |ಎಂಬ ಮಂತ್ರದಿಂದ ಧ್ಯಾನಮಾಡಿ, ಪ ಣಪ್ರತಿಯನ್ನು ಮಾಡಿ, ಇಟ್ಟುಕೊಂಡು, ಲಿಂಗವನ್ನು ಸ್ಪರ್ಶಮಾಡಿ, ಒಂಭೂಃ ಪುರುಷಂ ಸಾಂಬಸದಾಶಿವಮಾವಾಹಯಾಮಿ, ಓಂ ಭುವಃ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೫
ಗೋಚರ