ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವನಯು ಧರ್ಮಸಿಂಧುಸbರ J# ಪುರುಷಂ - ವಿ, ಓಂಸ್ಕೃತಿ ಪುರುಷಂ-ಮಿ, ಓಂ ಭೂರ್ಭುವಃ ಸ್ವಃ ಪುರು ಪಂ-ಮಿ, ಎಂದು ಆವಾಹನೆ ಮಾಡಬೇಕು. ಸರ್ಮಿಸರ್ವಜಗನ್ನಾ ಥೆ ಯಾವತ್ತೂಜಾವಸಾನಕಂ | ತಾವತ್ರ೦ ಪ್ರತಿಭಾವೇನ ಲಿಂಗೇ ರ್ಸ್ನ ಸನ್ನಿಧಭವ || ೧ ||೨ ಎಲೆ ಜಗತ್ಪತಿಯಾದ ಪರಮೇಶ್ವರನೇ! ನಾನುಮಾಡುವ ಪೂಜೆ ಮುಗಿಯುವ ವರಿಗೂ ಪ್ರೀತಿಯಿಂದ ಈ ಲಿಂಗ ದಲ್ಲಿ ನಿಂತು ನನ್ನ ಸಮಾಜದಲ್ಲಿರು || ೧ || ಎಂದು ಪುಷ್ಕಾಜಲಿ ಯನ್ನು ಅರ್ಪಿಸಬೇಕು. ಸ್ವರಲಿಂಗ (ನೆಟ್ಟ) ದಲ್ಲಿಯೂ, ಸಂಸ್ಕಾರವ ನ್ನು ಮಾಡಿರುವ ಚರಲಿಂಗದಲ್ಲಿಯೂ (ಮಾಡಿ ದ್ದು) ಪ್ರಾಣಪ್ರತಿಷ್ಟೆಯಿಂ ದ ಆವಾಹನೆಯವರೆಗೂ ಮಾಡಕೂಡದು. ಓಂ, ಸದ್ಯೋಜಾತಂ ಪ್ರಪ ಧ್ವಾಮಿ ಸದ್ಯೋಜಾತಾಯವೈ, ನಮೋನಮಃ | ಓಂನಮಃಶಿವಾಯ ಸಾಂಬಸದಾಶಿವಾಯನಮಃ ಆಸನಂ ಸಮರ್ಪಯವಿ., ಶೂದನಾದರೆಓಂ ನಮಃ ಶಿವಾಯ ಎಂಬ ಪಂಚಾಕ್ಷರಿಗೆ ಬದಲಾಗಿ ಶಿಶಿವಾಯ ನಮಃ ಎಂಬೀ ನಮೋಸ್ತವಾದ ಮಂತ್ರದಿಂದ ಪೂಜಿಸಬೇಕು, ಓಂ, ಭವೇಭವೇ ನಾತಿಭವೇಭವಸಮಾ೦. ಓಂನಮಃ ಶಿವಾಯ ಶ್ರೀಸಾಂಬ ಸದಾಶಿವಾಯನವ.: ಪದ್ಧಂ | ಓಂ ಭವೊ: ದ್ಯವಾಯನಮಃ, ಓಂ ನಮಃ ಶಿವಾಯ ಅಭfo | ಓಂ ವಾಮದೇವಯ ಆಚಮನಂ | ಜೈಪ್ಪಾಯ-ನಂ 1 ಮೂಲಮಂತ್ರದಿಂದಲೂ ಆಪ್ಯಾಯಪ್ಪ, ಮೊದಲಾದವುಗಳಿಂದ ಪಂಚಾಮೃತಕ್ಕುನವಾಡಸಿ, ಆಪೋಹಿಷ್ಮಾ, ಮೊದಲಾದ ಮರು ಮಂತ್ರಗಳಿಂದ ಶುದ್ಧೋದಕದಲ್ಲಿ ತೊಳೆದು, ಹ ನ್ನೊಂದು ಸಾರಿ ಅಥವಾ ಒಂದು ಸಾರಿ ರುದ್ರದಿಂದಲೂ, ಪುರುಷಸೂಕ್ತ ದಿಂದಲೂ ಚಂದನ, ಕುಂಕುಮ ಕೇಸರ ಪಚ್ಚ ಕರ್ಪೂರ ಮಿತ್ರವಾದ ಜಲದಲ್ಲಿ ಅಭಿಷೇಕವಡಿ, ಸಾನಾನಂತರದಲ್ಲಿ,ಓಂನಮಃ ಶಿವಾಯ,ಎಂದು ಆಚಮನವನ್ನು ಕಟ್ಟು, ತಿಲಾಕ್ಷತೆಯೊಡನೆ ತರ್ಪಣವನ್ನು ವಾರ ಬೇಕು, ೧ ಓಂಭವಂದೇವಂ ತರ್ಪಯಾಮಿ, ೨ ಶರ್ವಂದೇವು, ಇ ಈ ಕಾನಂ, ೪ ಪಶುಪತಿಂ, ೫ ಉಗ್ರಂ, 4 ರುದ್ರಂ, ಭೀಮಂ, V ಮಹಾ ನೈ, ಭವಸ್ತ್ರದೇವಸ್ಯ ಪತ್ನಿ ತರ್ಪಯಾಮಿ, ಶರ್ವ ದೇವ ಈ ಇಕಾನಸ್, ನಕುಪತ್ತಿ, ರುದ ಭೀಮಸ್ಥ, ಮಹದೇ