ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ, F ರುದ್ರನಾಮದಿಂದ ಪೂಜಿಸಬೇಕು. ಪ್ರತಿಯಾನದಲ್ಲಿಯೂ, ತೈಲಾಭ್ಯಂ ಗ (ಎಣ್ಣೆಯೊತ್ತುವುದು) ಪಂಚಾಮೃತ, ಬಿಸಿನೀರು, ಶುದ್ಧೋದಕ, ಗಂ ಧೋದಕಗಳಿಂದಭಿಷೇಕಮಾಡಬೇಕು ಯಜೆಪವೀತಾನಂತರದಲ್ಲಿ ಗೋರೋಚನ, ಕಸ್ತೂರಿ, ಕುಂಕುಮ ಕೇಸರ, ಪಚ್ಚ ಕರ್ಪೂರ, ಅಗರು, ಚಂದನ, ಇವುಗಳ ಮಿಶಗಂಧದಿಂದ ಅಜ್ಞಕ್ಕೆ ಅನುಲೇಪನ ( ಸವರುವುದು) ಮಾಡಬೇಕು. ಎಲ್ಲಾ ಅನುಲೇಪದ ಗಂಧವೂ ೨ ಸಲ ಪ್ರಮಾಣವಿರಬೇಕು. ಇಲ್ಲದಿದ್ದರೆ ಅನುಸಾರವಿರಬಹುದು. ದತ್ತೂರ, ಕಣಿಗಿಲೆ ಹೂಗಳಿಂದಲೂ, ಬಿಲ್ವ ಪತ್ರೆಯಿಂದಲೂ, ಪೂಜೆ ಮಾಡುವುದು ಉತ್ಮ ಸ್ಮವಾದದ್ದು. ಹೂಗಳಿಲ್ಲದಿದ್ದರೆ ಭತ್ತ, ಅಕ್ಕಿ, ಯುವೆ, ಗೋಧಿ, ಇವುಗಳಿಂದ ಪೂಜಿಸಬ ಕುದು, ನೈವೇದ್ದವಾದಮೇಲೆ ತಾಂಬೂಲವನ್ನೂ ಮುಖವಾಸನೆಯನ್ನೂ ಮಾಡಬೇಕೆಂದು ಹೇಳಿದೆ ವೀಳ್ಯದೆಲೆ, ಅಡ ಕ ಮೊದಲಾದವುಗಳು, ಸುಣ್ಣ ಈ ಮೂರಕ್ಕೆ ತಾಂಬೂಲವೆಂಬ ಸಂಜ್ಞೆಯು, ಇದೇ ಕೂಬರಿ, ಪಚ್ಚ ಕರ್ಪೂರ, ಏಲಕ್ಕಿ, ಲವಂಗn೪೦ ದ ಕೂಡಿದರೆ ಮುಖವಾಸವೆಂಬ ಸಂಜ್ಞೆಯು, ಅವುಗಳಲ್ಲಿ ಇಲ್ಲದವ ವನ್ನು ಸ್ಮರಿಸಿಕೊಳ್ಳತಕ್ಕದ್ದು, ಪೂಜ್ »ವೂ ಮುಗಿದಮೇಲೆ 'ನಿತ್ತ ೦ನೆ ಮಿತ್ತಿಕಂ ಕಾವ್ಯಯತ್ತಂತು ಮಯಾಶಿವ ತತ್ಪರಂ ಪರಮೇಶ ನಮಯಾತುಭ್ಯಂ ಸರ್ವತಂ > lol ಎಲೆ ಪರಮೇಶ್ವರನೇ ನಾನು ಮಾಡಿರುವ ನಿತ್ಯ, ನೈಮಿತ್ತಿಕ, ಕಾಮೃ ವತಗಳೆಲ್ಲವನ್ನೂ ನಿನಗೆ ಸಮ ರ್ಪಿಸಿದ್ದೇನೆ lon” ಎಂದು ಪ್ರಾರ್ಥಿಸಬೇಕು. ಶಿವರಾತ್ರಿ ತಂದೇವ ಪೂಜಾಜದ ಪರಾಯಣಃ | ಕರೋಮಿ ವಿಧಿವದ್ಧತಂ ಗೃಹಾಣಾರ್ಭೀಂನ ಮೋಸ್ತುತೇ ||ol123 ಎಲೈ ದೇವನೇ ನಿನ್ನ ಪೂಜೆ ಜಪಗಳಲ್ಲಿಯೂ ಮನ ಶೃುಳವನಾಗಿ ವ್ರತವನ್ನು ಮಾಡಿ ನಾನು ಕೆಟ್ಟ ಅರ್gವನ್ನು ಸ್ವೀಕರಿ ಸು holl ಹೀಗೆ ನಾಲ್ಕು ಯಾಮಗಳಲ್ಲಿಯೂ ಮಾಡಬೇಕಾದ ಬೇರೆಬೇರೆ ಅರ್ಥೈಭೇದಗಳು ಕೌಸ್ತು ಭದಲ್ಲಿವೆ. ಬೆಳಗ್ಗೆ ಸ್ನಾನಮಾಡಿ ಪುನಃ ಶಿವ ಪೂಜೆಯನ್ನು ಮಾಡಿ ಹಿಂದೆ ಹೇಳಿದ ದ್ವಾದಶನಾಮಗಳಿಂದ ೧೨ ಜನ ಬ್ರಾಹ್ಮಣರನ್ನು ಅಥವಾ ಶಕ್ತಿ ಇಲ್ಲದಿದ್ದರೆ ಒಬ್ಬನನ್ನಾಗಲಿ ಪೂಜಿಸಿ, ಎ ಳನ್ನವನ್ನು ತುಂಬಿದ ೧೦ ಪತ್ರಗಳನ್ನು ಅಥವಾ ಒಂದು ಪಾತ್ರೆಯನ್ನಾ 38