ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಶಾ ರ ದಾ .

  • * * * * * * * * * * * * * * * * * * * * * * * * *

••• • • . . . . . 4-~ ~ ಲ್ಪಡುವುದು. ಪೂರ್ವ ದಿವಸದಲ್ಲಿ ಆಚರಿಸಿದ ಏಕಭಕ್, ನಕ್ಕ, ಅ ಯಾಚಿತ, ಉಪವಾಸ, ಇವುಗಳಿಗೆ ಎರಡನೆಯ ದಿವಸ ಆ ತಿಥಿಯ ಕೊ ನೆಯಲ್ಲಿ ಸಾರಣೆಯು, ಆ ತಿಥಿಯು ಮೂರು ಯ ಮಗಳಿಗಿಂತ ಮೇಲೆ ಯೂ ಇರುವುದಾದರೆ ಪ್ರಾತಃಕಾಲದಲ್ಲಿಯೇ ಕಾರಣವೆಂದು ಎಲ್ಲ ಕಡೆ ಗಳಲ್ಲಿಯೂ ತಿಳಿಯತಕ್ಕದ್ದು, ಎಂಬದಾಗಿ ಮಾಧವಾಚಾರರ ಮತವು. ಇಂತು ಏಕಭಕ್ಕಾಗಿ ನಿರ್ಣಯವೆಂಬ ಐದನೆಯ ಉದ್ದೇಶವು !!!! ೪. ವ್ರತಪರಿಭಾಷೆV, ವತಪರಿಭಾ ದೈವತಾಚರಣೆಗಳಲ್ಲಿ ಸ್ತ್ರೀಯರಿಗೂ ಈ ದ್ರರಿಗೂ ಎರಡುರಾತ್ರಿಗಳಿಗಿಂತಲೂ ಹೆಚ್ಚಾಗಿ ಉಪವಾಸಮಾಡುವುದ ಕೈ ಅಧಿಕಾರವಿಲ್ಲ. ಸ್ತ್ರೀಯರಿಗೆ ಗಂಡನ ಆಜ್ಞೆಯಿಲ್ಲದೆ ವ್ರತೋಪವಾ ಸ ಮೊದಲಾದವುಗಳನ್ನು ಮಾಡುವ ಅಧಿಕಾರವಿಲ್ಲ. ಉಪವಾಸ ದಿನ ಗಳಲ್ಲಿಯೂ, ಪಿತೃ ದಿನಗಳಲ್ಲಿಯೂ, ಕಡ್ಡಿಯಿಂದ ಹಲ್ಲುಜ್ಜ ಕೂಡದು. ಎ ಲೆಮೊದಲಾದವುಗಳಿಂದಾಗಲಿ ಅಥವಾ ಹನ್ನೆರಡು ಸಾರಿ ಬಾಯಿಮುಕ್ಕ ೪ಸುವುದರಿಂದಾಗಲಿ, ಶುದ್ದಿ ಮಾಡಿಕೊಳ್ಳಬೇಕು. ನೀರಿನಿಂದ ತುಂಬಿದ ತಾವು ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ಉತ್ತರಾಭಿಮುಖ ವಾಗಿ, ಬೆಳಗಿನ ಹೊತ್ತಿನಲ್ಲಿ ಉಪವಾಸಮೊದಲಾದ ವ್ರತಗಳಿಗೆ, ಸಂಕಲ್ಪ ಮಾಡಬೇಕು. ಹೊಸದಾಗಿ ಪ್ರಾರಂಭಿಸುವ ವ್ರತವನ್ನೂ ಮತ್ತು ಉದ್ಯಾಪನೆಯನ್ನೂ, ಅಧಿಕಮಾಸದಲ್ಲಿಯ, ಗುರು, ಶುಕ್ರರ ಅಸ್ತ ಕಾಲಗಳಲ್ಲಿಯ, ವೈಧೃತಿ, ವ್ಯತೀಪಾತ, ಮೊದಲಾದ ದುಷ್ಯ, ಯೋಗಗಳಲ್ಲಿಯೂ, ಭದ್ರಾ ಎಂಬ ಕರಣದಲ್ಲಿ ಯ, ಮಂಗಳ, ಶನಿ, ಮೊದಲಾದ ಕರವಾರಗಳಲ್ಲಿಯೂ, ಅಮಾವಾಸ್ಯೆ ಮೊದಲಾದ ಅಯೋ ಈ ತಿಥಿಗಳಲ್ಲಿ ಯೂ, ಮಾಡಕೂಡದು. ಹೀಗೆಯೇ ಖಂಡ ತಿಥಿಗಳಲ್ಲಿಯ ಮಾಡಕೂಡದು. ಈ ವಿಷಯದಲ್ಲಿ ಸತ್ಯವತನು ಹೇಳಿರುವುದೇನೆಂದರೆ ಉದಯ ಸಣ್ಣ ತಿಥಿರಾಹಿ ನಭವೇದ್ದಿ ನಮಧ್ಯಭಾಕ್ || ಸಖಂಡಾ ನ ವತಾನಾಂ ಸಾದಾರಂಭಶ್ಚ ಸಮಾಪನಂ Itall ಯಾವದಿನದ ಸೂರೋದಯಕಾಲದಲ್ಲಿರುವ ತಿಥಿಯು ಆದಿನದ ಮಧ್ಯಾ ಹೃದವರೆಗೂ ಇರುವುದಿಲ್ಲವೋ, ಆದಿನದ ತಿಥಿಯು ಖಂಡತಿಥಿಯೆನಿಸಿ